ಮಂತ್ರೋಚ್ಛಾರ, ಅಗ್ನಿಹೋತ್ರ, ಯಜ್ಞ, ಸಾಧನೆ ಇವುಗಳ ಮೂಲಕ ಹವಾಮಾನದ ಸರಿಯಾದ ಸಂತುಲನೆ ಕಾಪಾಡಬಹುದು ! – ಶಾನ್ ಕ್ಲಾರ್ಕ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಮತ್ತು ‘ಸ್ಪಿರಿಚ್ಯುಯಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಇವರ ವತಿಯಿಂದ ‘ಸಂಯುಕ್ತ ರಾಷ್ಟ್ರಸಂಘ’ದಲ್ಲಿ ‘ಹವಾಮಾನದಲ್ಲಿ ಬದಲಾವಣೆ’ ಈ ಕುರಿತು ಸಂಶೋಧನೆ ಮಂಡನೆ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಬ್ಬ ಹಿಂದೂ ಇಂದಿನಿಂದ ಸಂಕಲ್ಪ ಮಾಡಬೇಕಿದೆ ! – ಶ್ರೀ. ಪ್ರಣವ ಮಲ್ಯ, ಹಿಂದೂ ಜನಜಾಗೃತಿ ಸಮಿತಿ

ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಇವರು ಕರೆ ನೀಡಿದರು.

ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿ ಎರಡು ಸಾವು ಹಾಗೂ ೨೦ ಪೊಲೀಸರಿಗೆ ಗಾಯ !

ನ್ಯಾಯಾಲಯದ ಆದೇಶವನ್ನು ಯಾರು ಗೌರವಿಸುವುದಿಲ್ಲ ಅವರು ನಾಳೆ ನ್ಯಾಯಾಲಯವು ‘ಈ ಮಸೀದಿ ಹಿಂದುಗಳ ದೇವಸ್ಥಾನವಾಗಿದೆ, ಅದನ್ನು ಅವರಿಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ನಂತರ ಅದನ್ನು ಸ್ವೀಕರಿಸುವರೇ ?’ಎಂಬ ಪ್ರಶ್ನೆ ಉದ್ಭವಿಸುತ್ತಿದೆ !

Rape Accused Police Officer Bail Rejected : ಕೇರಳದಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿಯ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ನಿಂದ ತಿರಸ್ಕಾರ

2022ರಲ್ಲಿ ನಡೆದ ಈ ಪ್ರಕರಣ ಇಷ್ಟೊತ್ತಿಗೆ ಬಗೆಹರಿಯಬೇಕಿತ್ತು ಎಂದು ಜನ ಭಾವಿಸಿದ್ದಾರೆ. ರಕ್ಷಕರೇ ಪರಭಕ್ಷಕಗಳಾಗಿದ್ದರೆ ಅವರನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ಕಠಿಣ ಶಿಕ್ಷೆ ವಿಧಿಸಬೇಕು!

Maulana Arshad Madani criticizes PM Modi : ನಾಳೆ ಮೋದಿಯವರು ‘ನಮಾಜ ಮತ್ತು ಜಕಾತ ಮುಸಲ್ಮಾನರ ಸಂಪ್ರದಾಯವಲ್ಲ’ ಎಂದು ಹೇಳಿ ಅದನ್ನೂ ನಿಲ್ಲಿಸಬಹುದಂತೆ!

ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಆಚೆಗೆ ಯೋಚಿಸುವ ಅನೇಕ ಜನರಿದ್ದಾರೆ. ನಾವು ವಕ್ಫ್ ಸುಧಾರಣಾ ಮಸೂದೆಯನ್ನು ಧಾರ್ಮಿಕ ವಿಷಯಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸುತ್ತೇವೆ. ವಕ್ಫ್ ನಮ್ಮ ಧಾರ್ಮಿಕ ಅಧಿಕಾರವಾಗಿದೆ.

ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಮೈತ್ರಿಗೆ ಮತ್ತೆ ಬಹುಮತ

ಜಾರ್ಖಂಡ್‌ನಲ್ಲಿ ಪುನಃ ಸಮ್ಮಿರ್ಶ ಸರಕಾರ ಮರಳುತ್ತದೆ ಎಂದರೆ ನುಸುಳುಕೋರ ಮುಸ್ಲಿಮರಿಗೆ ಮುಕ್ತ ಅವಕಾಶ ಸಿಗುತ್ತದೆ, ಇದು ರಾಷ್ಟ್ರ ಮತ್ತು ಧರ್ಮಕ್ಕೆ ಅಪಾಯಕಾರಿಯಾಗಿದ್ದೂ ಕೇಂದ್ರ ಸರಕಾರ ಇದರ ಮೇಲೆ ನಿಗಾ ಇಡಬೇಕಾಗಿದೆ !

Elections Results: ಉತ್ತರಪ್ರದೇಶದಲ್ಲಿ ೯ ರಲ್ಲಿ ೭ ಸ್ಥಾನಗಳಲ್ಲಿ ಭಾಜಪ ಮುನ್ನಡೆ

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೇಯ ಜೊತೆಗೆ ೧೫ ರಾಜ್ಯಗಳಲ್ಲಿನ ೪೬ ವಿಧಾನಸಭೆ ಹಾಗೂ ೨ ಲೋಕಸಭೆಯ ಸ್ಥಾನಕ್ಕಾಗಿ ಮತ ಎಣಿಕೆ ನಡೆಯುತ್ತಿದೆ.

Hindu Votes Mahayuti Wins Maharashtra Elections: ‘ವೋಟ್ ಜಿಹಾದ್’ಗೆ ಹಿಂದೂಗಳ ಪ್ರಬಲ ಪ್ರತ್ಯುತ್ತರ; ಮಹಾರಾಷ್ಟ್ರದಲ್ಲಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ !

ವಿಧಾನಸಭಾ ಚುನಾವಣೆಯಲ್ಲಿ ‘ವೋಟ್ ಜಿಹಾದ್’ಗೆ ಹಿಂದೂಗಳು ಪ್ರಬಲವಾಗಿ ಪ್ರತ್ಯುತ್ತರ ನೀಡಿದರು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದರು.

Exit Poll False Again : ‘ಎಕ್ಸಿಟ್ ಪೋಲ್’ ಊಹೆ ಮತ್ತೆ ಸುಳ್ಳು !

ಅಕ್ಟೋಬರನಲ್ಲಿ, ಅಂದರೆ ಕೇವಲ 2 ತಿಂಗಳ ಹಿಂದೆ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಎಕ್ಸಿಟ್ ಪೋಲ್‌ಗಳು’ ಭವಿಷ್ಯ ನುಡಿದ ರೀತಿಯಲ್ಲಿ ಭಾರಿ ತಪ್ಪಾಗಿತ್ತು.

ತ್ರಿಪುರಾ ರಾಜ್ಯದ ರೈಲು ನಿಲ್ದಾಣದಿಂದ 12 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಅಮಾನವೀಯ ಮತ್ತು ನಿರಂತರ ದೌರ್ಜನ್ಯವನ್ನು ನೋಡಿದರೆ, ಭಾರತೀಯ ಹಿಂದೂಗಳು ಈ ನುಸುಳುಕೋರರಿಗೆ ಗಲ್ಲು ಶಿಕ್ಷೆ ನೀಡುವಂತೆ ಕೋರಿದರೆ ಆಶ್ಚರ್ಯಪಡಬಾರದು !