ಶಾಹಿ ಈದ್ಗಾದ ‘ಧಾರ್ಮಿಕ ಸ್ವರೂಪ’ವನ್ನು ನಿರ್ಧರಿಸುವುದು ಅವಶ್ಯಕ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೇಯಿ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ !

ಮಣಿಪುರದ ಬಿಜೆಪಿ ಸರಕಾರ ಪ್ರಕ್ಷುಬ್ಧ ರಾಜ್ಯದಲ್ಲಿ ಶಾಂತಿಯನ್ನು ತರಲು ವಿಫಲವಾಗಿದೆ ಎಂದು ಎಲ್ಲಾ ವಲಯಗಳಿಂದ ಟೀಕಿಸಲಾಗುತ್ತಿತ್ತು. ಹೀಗಿರುವಾಗ ಇದು ಸರಕಾರದ ಮೊದಲ ಯಶಸ್ಸು ಎಂದು ಹೇಳಲಾಗುತ್ತಿದೆ.

ಕಾವಡ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲು ಹಿಂದೂಗಳಿಂದ ಒಪ್ಪಿಗೆ !

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರಿಗೆ ತಮ್ಮ ನಿಜವಾದ ಹೆಸರನ್ನು ಅಂಗಡಿಗಳ ಮೇಲೆ ಬರೆಯುವಂತೆ ಆದೇಶಿಸಿತ್ತು.

ರಾಜಸ್ಥಾನದ ಶಾಲೆಗಳಲ್ಲಿ ಇಂದಿರಾಗಾಂಧಿ ಜಯಂತಿ ಆಚರಣೆಗೆ ನಿಷೇಧ !

ರಾಜಸ್ಥಾನದ ಶಿಕ್ಷಣ ಇಲಾಖೆಯು ರಾಜ್ಯದ ಶಾಲೆಗಳಲ್ಲಿ ಇಂದಿರಾ ಗಾಂಧಿ ಜಯಂತಿಯನ್ನು ಆಚರಿಸುವುದು ನಿಷೇಧಿಸಿದೆ.

‘NEET-UG 2024’ ಪರೀಕ್ಷೆಯ ಪ್ರಕರಣದಲ್ಲಿ ಯಾವುದೇ ರೀತಿಯ ಉಲ್ಲಂಘನೆ ಆಗಿಲ್ಲ !

NEET-UG 2024 (ರಾಷ್ಟ್ರೀಯ ಅರ್ಹತೆಯೊಂದಿಗೆ ಪ್ರವೇಶ ಪರೀಕ್ಷೆ) ಪರೀಕ್ಷೆ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಮರುಪರೀಕ್ಷೆ ನಡೆಸಲು ನಿರಾಕರಿಸಿದೆ.

Mumbai HC to Khaled Hussain : ಪಾಕಿಸ್ತಾನ ಅಥವಾ ಕೊಲ್ಲಿ ದೇಶಗಳಿಗೆ ತೊಲಗಿ ! – ಮುಂಬಯಿ ಉಚ್ಚ ನ್ಯಾಯಾಲಯ

ನಿರಾಶ್ರಿತರಾಗಿರುವ ಹುಸೇನ್ ನಿಯಮಗಳ ಪ್ರಕಾರ ಭಾರತದಲ್ಲಿರುವಂತಿಲ್ಲ. ಅವರ ಕುಟುಂಬವೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿದೆ.

Chinese Nationals Arrested : ಭಾರತಕ್ಕೆ ನುಸುಳುತ್ತಿದ್ದ ಚೀನೀ ಪ್ರಜೆಗಳು ಸಹಿತ ಅವರಿಗೆ ಸಹಾಯ ಮಾಡುತ್ತಿದ್ದ ಭಾರತೀಯನ ಬಂಧನ !

ಇಂತಹ ದೇಶದ್ರೋಹಿಗಳಿಂದಲೇ ಭಾರತಕ್ಕೆ ದೊಡ್ಡ ಅಪಾಯ. ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸಬೇಕು !

Firhad Hakim : ‘ನಾನು ಮುಸ್ಲಿಂ ಆಗಿದ್ದರೂ ಯಾವಾಗಲೂ ದುರ್ಗಾ ಪೂಜೆಯ ಆಯೋಜನೆ ಮಾಡುತ್ತೇನೆ (ಅಂತೆ) ! – ಬಂಗಾಲದ ಸಚಿವ ಫಿರಹಾದ ಹಕೀಂ

ಇಸ್ಲಾಂನಲ್ಲಿ ಹುಟ್ಟದವರು ದುರದೃಷ್ಟಕರರು ಎಂದು ಹೇಳಿದ್ದ ಬಂಗಾಲದ ಸಚಿವ ಫಿರಹಾದ ಹಕೀಮ್ ನ ಹೊಸ ದಾವೆ !

Indian Fisherman Killed: ಭಾರತೀಯ ಮೀನುಗಾರರ ಹಡಗಿಗೆ ಶ್ರೀಲಂಕಾದ ನೌಕಾಪಡೆಯಿಂದ ಡಿಕ್ಕಿ; ಸಾವು !

ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆದರಿಂದ ಪಲ್ಟಿಯಾಗಿ ಓರ್ವ ಭಾರತೀಯ ಮೀನುಗಾರನ ಸಾವಾಗಿದ್ದು, ಒಬ್ಬ ಮೀನುಗಾರ ನಾಪತ್ತೆಯಾಗಿದ್ದಾನೆ.

Kerala Landslides : ಕೇರಳ ಭೂಕುಸಿತ : ಮೃತರ ಸಂಖ್ಯೆ ೨೭೦ ಕ್ಕೆ ಏರಿಕೆ, ನೂರಾರು ಜನರು ಈಗಲೂ ನಾಪತ್ತೆ !

ರಾಜ್ಯದಲ್ಲಿನ ವಾಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ ಈಗ ೨೭೦ ಕ್ಕೆ ಏರಿಕೆಯಾಗಿದೆ. ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇದಲ್ಲದೆ ೧೯೦ ಜನರು ಈಗಲೂ ನಾಪತ್ತೆ ಆಗಿದ್ದಾರೆ.