Sai Baba Statues Removed : ವಾರಾಣಸಿಯಲ್ಲಿನ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿಯನ್ನು ತೆರೆವು ಪ್ರಕರಣ; ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರ ಬಂಧನ

ವಾರಾಣಸಿ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿ ತೆರವುಗೊಳಿಸಿರುವ ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರನ್ನು ಪೊಲೀಸರು ಬಂಧಿಸಿ ದೂರು ದಾಖಲಿಸಲಾಗಿದೆ.

Yati Narsinghanand : ಮಹಾಮಂಡಲೇಶ್ವರ ಯತೀ ನರಸಿಂಹಾನಂದ ಇವರು ಮಹಮ್ಮದ್ ಪೈಗಂಬರರ ಕುರಿತು ಹೇಳಿಕೆ ನೀಡಿರುವುದರಿಂದ ಉತ್ತರ ಪ್ರದೇಶದಲ್ಲಿ ಮುಸಲ್ಮಾನರಿಂದ ಅಲ್ಲಲ್ಲಿ ಪ್ರತಿಭಟನೆ

ಗಾಝಿಯಾಬಾದ್ ಡಾಸನಾ ದೇವಸ್ಥಾನಕ್ಕೆ ಮುಸಲ್ಮಾನರಿಂದ ಮುತ್ತಿಗೆ

India and Shrilanka : ಶ್ರೀಲಂಕಾದ ಭೂಮಿಯನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ ! – ಶ್ರೀಲಂಕಾ ರಾಷ್ಟ್ರಪತಿ ದಿಸಾ ನಾಯಕೆ

ಭಾರತಕ್ಕೆ ಶ್ರೀಲಂಕಾ ರಾಷ್ಟ್ರಪತಿ ದಿಸಾ ನಾಯಕೆಯವರ ಭರವಸೆ

‘ಎಲ್ಲರೂ ಮುಸ್ಲಿಮರಾಗಬೇಕಂತೆ !’ – ಹಿಂದೂ ದ್ವೇಷಿ ಝಾಕಿರ್ ನಾಯಿಕ್

ಝಾಕಿರ್ ಕಟ್ಟರವಾದಿ ಮತ್ತು ಸೈದ್ಧಾಂತಿಕ ಭಯೋತ್ಪಾದಕನಾಗಿದ್ದಾನೆ. ಹಾಗಾಗಿ ಆತ ಹೆಚ್ಚು ಅಪಾಯಕಾರಿಯಾಗಿದ್ದಾನೆ. ಅಂಥವರ ಮೇಲೆ ಅಂಕುಶವಿಡಲು ಭಾರತಕ್ಕೆ ಕರೆತಂದು ಶಿಕ್ಷಿಸುವ ದೂರದೃಷ್ಟಿ ಭಾರತವೇಕೆ ಧೈರ್ಯ ತೋರುವುದಿಲ್ಲ?

ಕಾಶ್ಮೀರಕ್ಕೆ ನುಸುಳುತ್ತಿದ್ದ ಇಬ್ಬರು ಉಗ್ರರ ಹತ್ಯೆ

ರದ ಗೂಗಲ್‌ಧರ್ ಪ್ರದೇಶದಿಂದ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರು ಇಲ್ಲಿ ನುಸುಳಲಿದ್ದಾರೆ ಎಂಬ ಮಾಹಿತಿ ಸೇನೆಗೆ ಸಿಕ್ಕಿದೆ.

ದೇಶದ 22 ಸ್ಥಳಗಳಲ್ಲಿ NIA ದಾಳಿ

ದೇಶದಲ್ಲಿದ್ದು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡುವ ಮತಾಂಧರಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಅಗತ್ಯವಾಗಿದೆ !

ಇಸ್ರೈಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಭಾರತದ ತಪ್ಪು ನಕ್ಷೆ : ಇಸ್ರೈಲ್ ನಿಂದ ಕ್ಷಮಾಯಾಚನೆ !

ಈ ರೀತಿಯಲ್ಲಿ ಜಾಗರೂಕರಾಗಿರುವ ಮತ್ತು ತತ್ಪರರಾಗಿರುವ ರಾಷ್ಟ್ರಪ್ರೇಮಿ ಭಾರತೀಯರಿಗೆ ಅಭಿನಂದನೆಗಳು !

ಬಂಗಾಳದಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆಕ್ರೋಶಿತ ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಬೆಂಕಿ !

ಬಂಗಾಳದಲ್ಲಿ ಹದಗೆಟ್ಟಿದ ಕಾನೂನು ಮತ್ತು ಸುವ್ಯವಸ್ಥೆ ! ಈ ವಿಷಯವಾಗಿ ತಥಾಕಥಿತ ಸಂವಿಧಾನ ಪ್ರೇಮಿ ರಾಜಕೀಯ ಪಕ್ಷ ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿಯಿರಿ !

ನಾನು ಸನಾತನಿ ಹಿಂದೂ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೇನೆ ! – ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್

“ಯಾರಾದರೂ ಸನಾತನ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರೆ, ನಾನು ಭಗವಾನ ಬಾಲಾಜಿಯ ಪಾದಗಳಿಗೆ ನಮಸ್ಕರಿಸಿ, ಈ ರೀತಿಯಲ್ಲಿ ಹೇಳುವವರು ನಾಶವಾಗುತ್ತಾರೆ ಎಂದು ಹೇಳುವೆ, ಎಂದು ಹೇಳಿದರು.