ಉನ್ನಾವ (ಉತ್ತರ ಪ್ರದೇಶ) ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ ಹಿಂದೂಗಳ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ಮತ್ತು ಅದೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಸರಕಾರವಿರುವಾಗ ಮತಾಂಧ ಮುಸ್ಲಿಮರು ಇಂತಹ ಧೈರ್ಯಮಾಡುತ್ತಾರೆ

ದೆಹಲಿಯಲ್ಲಿ ಸ್ಫೋಟ ಪ್ರಕರಣ; ಹೊಣೆ ಹೊತ್ತ ಖಲಿಸ್ತಾನಿ ಭಯೋತ್ಪಾದಕರು !

ಖಲಿಸ್ತಾನಿ ಭಯೋತ್ಪಾದಕರ ಈ ದಾವೆ ನಿಜವೇ? ಅಥವಾ ಬೇಕಂತಲೇ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆಯೇ, ಇದು ತನಿಖಾ ವ್ಯವಸ್ಥೆಯಿಂದ ಬೆಳಕಿಗೆ ಬರಬೇಕಾಗಿದೆ !

ಯೋಗಾಭ್ಯಾಸ ಇಸ್ಲಾಂ ವಿರುದ್ಧ ಅಲ್ಲ ! – ‘ಪದ್ಮಶ್ರೀ’ ಪ್ರಶಸ್ತಿ ಪಡೆದ ಅರಬ ಮಹಿಳೆ ನೋಫ ಮಾರವೈ

ಭಾರತದಲ್ಲಿ ಯೋಗಾಭ್ಯಾಸವನ್ನು ವಿರೋಧಿಸುತ್ತಿರುವ ಮತಾಂಧ ಮುಸ್ಲಿಮರಿಗೆ ತಪರಾಕಿ ! ಈ ಬಗ್ಗೆ ಅವರು ಏನಾದರೂ ಹೇಳುವರೆ ?

Indian UPI In Maldives : ಮಾಲ್ಡೀವ್ಸ್ ನ ನಾಗರಿಕರು ಈಗ ಭಾರತೀಯ ‘ಯುಪಿಐ’ ಅನ್ನು ಬಳಸುವರು !

ಅಕ್ಟೋಬರ್ 20 ರಂದು ಮಾಲ್ಡೀವ್ಸ್ ನ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಹಿರಿಯ ಸಚಿವರ ಶಿಫಾರಸ್ಸಿನ ನಂತರ ‘ಯುಪಿಐ’ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು.

Supreme Court Stay : ಕಾನೂನು ಉಲ್ಲಂಘಿಸುವ ಮದರಸಾಗಳನ್ನು ಮುಚ್ಚಲು ಮಾಡಿರುವ ಶಿಫಾರಸ್ಸಿಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆ

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಶಿಕ್ಷಣ ಹಕ್ಕು ಕಾಯಿದೆಯನ್ನು ಪಾಲಿಸದಿರುವ ಸರಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.

Deepavali Karnataka Order : ಹಿಂದೂ ಹಬ್ಬಗಳಲ್ಲಿ ಪರಿಸರ ಮಾಲಿನ್ಯದ ಬೊಬ್ಬೆ ಹಾಕುವವರು ಇತರ ಸಮಯದಲ್ಲಿ ಮೌನವೇಕೆ ? – ಹಿಂದೂ ಜನಜಾಗೃತಿ ಸಮಿತಿ

ರಾಜ್ಯ ಕಾಂಗ್ರೆಸ್ ಸರಕಾರ ದೀಪಾವಳಿ ನಿಮಿತ್ತ ರಾಜ್ಯಾದ್ಯಂತ ಮಹತ್ವದ ಆದೇಶ ಹೊರಡಿಸಿದ್ದು ಈ ಕಾಲಾವಧಿಯಲ್ಲಿ ರಾತ್ರಿ 8 ರಿಂದ 10 ಈ 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು

ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’.

‘ಹಿಂದುತ್ವ’ ಪದದ ಬದಲು `ಭಾರತೀಯ ಸಂವಿಧಾನ’ ಈ ಪದವನ್ನು ಬಳಸುವಂತೆ ಕೋರಿದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ

ಹಿಂದುತ್ವ’ ಈ ಪದದ ಬದಲು `ಭಾರತೀಯ ಸಂವಿಧಾನ’ ಎಂಬ ಪದವನ್ನು ಬಳಸುವಂತೆ ಕೋರಿ ದೆಹಲಿಯ ವಿಕಾಸಪುರಿ ನಿವಾಸಿ ಡಾ.ಎಸ್.ಎನ್. ಕುಂದ್ರಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ನವಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾದ ವಿಮಾನಗಳ ಮೇಲೆ ದಾಳಿ ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ

ಪನ್ನು ಕೆನಡಾ ಮತ್ತು ಅಮೆರಿಕ ದೇಶದ ನಾಗರೀಕನಾಗಿರುವುದರಿಂದ ಭಾರತವು ಈ ದೇಶದ ಬಳಿ ಅವನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಬೇಕು ಮತ್ತು ವಿಶ್ವಸಂಸ್ಥೆಯಲ್ಲಿ ಕೂಡ ಇದರ ಕುರಿತು ಧ್ವನಿ ಎತ್ತಬೇಕು !

ಶಿಮ್ಲಾ : ಮಸೀದಿಯ ಸಮಿತಯಿಂದ ಮಸೀದಿಯ ೩ ಅಕ್ರಮ ಅಂತಸ್ತುಗಳನ್ನು ಕೆಡವಲು ಆರಂಭ !

ಹಿಂದುಗಳ ಒತ್ತಡದಿಂದ ಮಣಿದ ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರ, ಮಹಾನಗರ ಪಾಲಿಕೆ ಆಡಳಿತ ಮತ್ತು ವಕ್ಫ್ ಬೋರ್ಡ್ ಮತ್ತು ಮಸೀದಿ ಸಮಿತಿ !