ಇಸ್ಲಾಮಿಕ್ ಸ್ಟೇಟ್‍ನ ವಿಚಾರಧಾರೆಯ ಪ್ರಸಾರ ಮಾಡುವವರನ್ನು ತಡೆಗಟ್ಟಲು ರಾಷ್ಟ್ರೀಯ ತನಿಖಾ ದಳದಿಂದ ಸಂಪರ್ಕ ಸಂಖ್ಯೆ ಘೋಷಣೆ
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು !
ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು !
ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ !
‘ಪಾಕಿಸ್ತಾನವನ್ನು ಅವಲಂಬಿಸಿದವರ ಕೆಲಸಗಳೆಲ್ಲ ಹಾಳಾಯಿತು’, ಇದರ ಅನುಭವವನ್ನು ಅಮೇರಿಕಾ ಪಡೆದುಕೊಂಡಿದೆ ಮತ್ತು ಈಗ ಚೀನಾವೂ ಅನುಭವಿಸುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !
ಇಂತಹ ದೇಶದ್ರೋಹಿಗಳನ್ನು ಎಲ್ಲಿಯ ತನಕ ನಡುರಸ್ತೆಯಲ್ಲಿ ಗಲ್ಲಿಗೆ ಏರಿಸುವುದಿಲ್ಲವೋ, ಅಲ್ಲಿಯವರೆಗೂ ಇಂತಹ ಕೃತ್ಯ ಮಾಡುವವರಲ್ಲಿ ಭಯ ಹುಟ್ಟುವುದಿಲ್ಲ, ಇದು ಸರಕಾರಕ್ಕೆ ಎಂದು ಅರ್ಥವಾಗುವುದು ?
ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ !
ಸರಕಾರವು ಈ ಬಗ್ಗೆ ವಿಚಾರಣೆ ಮಾಡಿ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬ ಅಪೇಕ್ಷೆ!
ಪಶ್ಚಿಮ ಸಿಂಹಭೂಭಾಗದಲ್ಲಿ ದುರುಲಾ ಎಂಬ ಗ್ರಾಮದಲ್ಲಿ ಮತಾಂತಗೊಂಡ ಆದಿವಾಸಿ ಕುಟುಂಬದ ವ್ಯಕ್ತಿಯೊಬ್ಬನ ಮೃತ್ಯುವಾಯಿತು. ನಂತರ ಆದಿವಾಸಿ ಸಮಾಜದವರು ಶವವನ್ನು ಸಸನ ದಿರಿ ಸ್ಮಶಾನಭೂಮಿಯಲ್ಲಿ ಆ ಮೃತದೇಹವನ್ನು ಹೂಳಲು ವಿರೋಧಿಸಿದರು.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಶ್ರೀ ವೈಷ್ಣೋದೇವಿಯ ದರ್ಶನದ ನಂತರ ಜಮ್ಮು-ಕಾಶ್ಮೀರ್‌ದ ಭಾರತೀಯ ಜನತಾ ಯುವ ಮೋರ್ಚಾದಿಂದ (‘ಭಾಜಯುಮೊ’ನಿಂದ) ಯಾತ್ರೆಯ ಮಾರ್ಗದಲ್ಲಿ ಗಂಗಾಜಲವನ್ನು ಸಿಂಪಡಿಸಿ ಶುದ್ಧೀಕರಣ ಮಾಡಿದರು.
ಹಿಂದುತ್ವವಾದಿಗಳಿಗೆ ಕಾಣಿಸುವಂತಹದ್ದು ಎಲ್ಲಾ ಸೌಕರ್ಯಗಳು ಕೈಯ್ಯಲ್ಲಿರುವ ಪೊಲೀಸರಿಗೆ ಏಕೆ ಕಾಣಿಸುವುದಿಲ್ಲ? ಅಥವಾ ಪೊಲೀಸರು ಅಂಧರಾಗಿದ್ದಾರೇನು ?
ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಹಿಂದೂಗಳು ಯಾವ ಮಟ್ಟಕ್ಕೆ ಹೋಗಿ ದೇವತೆಗಳನ್ನು ಅವಮಾನಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !