ಭಾಜಪದ ಮಾಜಿ ಶಾಸಕ ಸಂಗೀತ ಸೋಮ್ ಅವರ ಒತ್ತಾಯ
ದಾಳಿಕೋರರ ಪುತ್ಥಳಿಗಳ ಮೇಲೆ ಉಗುಳಲು ಮತ್ತು ಚಪ್ಪಲಿಯಿಂದ ಹೊಡೆಯಲು ಜನರಿಗೆ ಕರೆ

ಮೇರಠ (ಉತ್ತರ ಪ್ರದೇಶ) – ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ದಾಳಿಕೋರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ತೋರಿಸಿ, ಎಂದು ಸರಧನಾ ಇಲ್ಲಿನ ಭಾಜಪದ ಮಾಜಿ ಶಾಸಕ ಠಾಕೂರ ಸಂಗೀತ ಸೋಮ್ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಒತ್ತಾಯಿಸಿದರು. ಸೋಮ್ ಮಾತನಾಡಿ, ದಾಳಿಕೋರರು ಮಾಡಿದ ದೇವಸ್ಥಾನಗಳ ಧ್ವಂಸ ಮತ್ತು ಸನಾತನ ಧರ್ಮದ ಜನರ ಮೇಲಿನ ದೌರ್ಜನ್ಯಗಳು ಹೊಸ ಪೀಳಿಗೆಗೆ ತಿಳಿಯಬೇಕು. ಜನರು ಪ್ರತಿದಿನ ಈ ವಸ್ತುಸಂಗ್ರಹಾಲಯಕ್ಕೆ ಹೋಗಿ ದಾಳಕೋರರ ಪುತ್ಥಳಿಗಳ ಮೇಲೆ ಉಗುಳಬೇಕು ಮತ್ತು ಚಪ್ಪಲಿಗಳಿಂದ ಹೊಡೆಯಬೇಕು. ಇದರಿಂದ ದೇಶದ ಜನರಿಗೆ ತಮ್ಮ ಮನಸ್ಸಿನಲ್ಲಿ ಶತಶತಮಾನಗಳಿಂದ ಸಂಗ್ರಹವಾಗಿರುವ ಸೇಡನ್ನು ಹೊರಹಾಕಲು ಅವಕಾಶ ಸಿಗುತ್ತದೆ ಎಂದರು.
Meerut: Former BJP MLA Sangeet Som Demands a Museum for Invaders Such as Babur, Akbar, and Humayun to Display Their Cruelty
Appeals to people to spit on and beat the statues of invaders with shoes.
In the future, religious zealots might claim such museums as their places of… pic.twitter.com/s9tOmAAxBw
— Sanatan Prabhat (@SanatanPrabhat) June 15, 2026
ಮತಾಂತರ ಮತ್ತು ನೈಜ ಮುಸಲ್ಮಾನರ ಕುರಿತು ಹೇಳಿಕೆ
ಭಾರತೀಯ ಮುಸಲ್ಮಾನರ ಬಗ್ಗೆ ಮಾತನಾಡಿದ ಸೋಮ್, ‘ದೇಶದ ನಿಜವಾದ ಮುಸಲ್ಮಾನರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ; ಆದರೆ ಪಾಕಿಸ್ತಾನವನ್ನು ಪ್ರೀತಿಸುವ ಮುಸಲ್ಮಾನರು ನಮ್ಮನ್ನು ಹೇಗೆ ಪ್ರೀತಿಸುತ್ತಾರೆ ? ಇತರರನ್ನು ಬಲವಂತವಾಗಿ ಮತಾಂತರ ಮಾಡುವವರನ್ನು ಗಲ್ಲಿಗೇರಿಸಬೇಕು; ಏಕೆಂದರೆ ಇದೇ ನಿಜವಾದ ಜಿಹಾದ್ ಆಗಿದೆ’ ಎಂದರು.
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam