ಕಾಬೂಲ್‌ನಲ್ಲಿ ಬಂದೂಕು ತೋರಿಸಿ ಭಾರತೀಯ ವ್ಯಾಪಾರಿಯ ಅಪಹರಣ
ಅಫಘಾನ ವಂಶದ ೫೦ ವರ್ಷ ವಯಸ್ಸಿನ ಭಾರತೀಯ ನಾಗರಿಕ ಬಂಸರಿಲಾಲ ಅರೆಂಡೇಹ ಇವರನ್ನು ಬಂದೂಕು ತೋರಿಸಿ ಅವರ ಅಂಗಡಿಯಿಂದ ಅಪಹರಿಸಿದ್ದಾರೆ. ‘ಇಂಡಿಯನ ವರ್ಲ್ಡ್ ಫೋರಮ್’ನ ಅಧ್ಯಕ್ಷ ಪುನೀತ ಸಿಂಹ ಚಂಡೋಕ ಇವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಭಾರತ ಸರಕಾರದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ.