ಜಲ ಸಿಂಧೂ ಒಪ್ಪಂದವನ್ನು ರದ್ದುಪಡಿಸಿದರೆ ನಾವು ಭಾರತಕ್ಕೆ ಪ್ರತ್ಯುತ್ತರ ನೀಡುವುದು !
ಈ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನಕ್ಕೆ ಅಣುಬಾಂಬ್‌ಗಿಂತಲೂ ಹೆಚ್ಚು ಹಾನಿಯಾಗಲಿದೆ. ಈ ನಿರ್ಧಾರವನ್ನು ಭಾರತವು ಕೆಲವು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು !
ಈ ಒಪ್ಪಂದವನ್ನು ರದ್ದುಪಡಿಸಿದ ನಂತರ ಪಾಕಿಸ್ತಾನಕ್ಕೆ ಅಣುಬಾಂಬ್‌ಗಿಂತಲೂ ಹೆಚ್ಚು ಹಾನಿಯಾಗಲಿದೆ. ಈ ನಿರ್ಧಾರವನ್ನು ಭಾರತವು ಕೆಲವು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬೇಕಿತ್ತು !
ಇಂತಹವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ತಕ್ಷಣ ಮೊಕದ್ದಮೆಯನ್ನು ನಡೆಸಿ ಗಲ್ಲು ಶಿಕ್ಷೆಯನ್ನು ವಿಧಿಸಿ, ಅದನ್ನು ತಕ್ಷಣವೇ ಜಾರಿಗೊಳಿಸುವುದು ಅವಶ್ಯಕವಾಗಿದೆ. ದೇಶದಲ್ಲಿರುವ ದೇಶದ್ರೋಹಿಗಳಿಗೆ ಹೀಗೆ ಮಾಡಿದರೆ ಮಾತ್ರ ಭಯ ಹುಟ್ಟುತ್ತದೆ !
ದಾಳಿಯಲ್ಲಿ ಭಾಗಿಯಾಗಿದ್ದ 4 ಭಯೋತ್ಪಾದಕರಲ್ಲಿ ಇಬ್ಬರನ್ನು ದಾಳಿಯ ಸಮಯದಲ್ಲಿ ಉಪಸ್ಥಿತರಿದ್ದ ಏಕತಾ ತಿವಾರಿ ಗುರುತಿಸಿದ್ದಾರೆ. ಈ ಇಬ್ಬರೂ ಅವರನ್ನು ಹೇಸರಗತ್ತೆಯ ಮೂಲಕ ಪಹಲ್ಗಾಮ ಕರೆದೊಯ್ದಿದ್ದರು.
ಇದಕ್ಕಾಗಿಯೇ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಭಾರತದ ವಿರುದ್ಧ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾಗ, ಅದರ ವಿರುದ್ಧ ಒಂದು ಮಾತನ್ನೂ ಆಡಲಿಲ್ಲ ಅಥವಾ ಶಿಕ್ಷಿಸಲು ಪ್ರಯತ್ನಿಸಲಿಲ್ಲ ಎಂಬುದು ಈಗ ಬಹಿರಂಗವಾಗಿದೆ!
ಭದ್ರತಾ ಪಡೆಗಳು ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಆಸಿಫ್ ಶೇಖ್ ಮತ್ತು ಅನಂತನಾಗ್‌ನ ಆದಿಲ್‌ನ ಮನೆಗಳ ಮೇಲೆ ಬುಲ್ಡೋಜರ್‌ಗಳಿಂದ ಬೀಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಬೇಡಿ!. ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಆಕ್ಷೇಪಾರ್ಹ ಟೀಕೆ; ಸುಪ್ರಿಂ ಕೋರ್ಟ್ ನಿಂದ ರಾಹುಲ ಗಾಂಧಿಗೆ ಛೀಮಾರಿ !
ಈ ವರ್ಷ ಏಪ್ರಿಲ್ 15 ರ ವರೆಗೆ 161 ನಕ್ಸಲರು ಸಾವನ್ನಪ್ಪಿದ್ದಾರೆ, ಹಾಗೂ ಅಂದಾಜು 600 ಜನರು ಶರಣಾಗಿದ್ದಾರೆ. 2024 ರಲ್ಲಿ 296 ಹಾಗೂ ವರ್ಷ 2023 ರಲ್ಲಿ 56 ನಕ್ಸಲರು ಸಾವನ್ನಪ್ಪಿದ್ದರು.
ಸೇನೆಯ ಅಗ್ನಿವೀರ ಯೋಜನೆ ಮೂಲಕ ನೇಮಕಾತಿ ಮಾಡುವ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದಲ್ಲಿ 3 ನೌಕಾಪಡೆಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಒಬ್ಬ ನಿವೃತ್ತ ಅಧಿಕಾರಿಯೂ ಸೇರಿದ್ದಾರೆ.
ಪಹಲ್ಗಾಮ್ ನಲ್ಲಿನ ದಾಳಿಯ ನಂತರ, ಎಲ್ಲಾ ಪಾಕಿಸ್ತಾನಿ ನಾಗರಿಕರು ಪಾಕಿಸ್ತಾನಕ್ಕೆ ಮರಳುವಂತೆ ಭಾರತ ಆದೇಶಿಸಿತ್ತು. ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ; ಆದಾಗ್ಯೂ, ಆದರೆ ಇದರಲ್ಲಿ ಪಾಕಿಸ್ತಾನಿ ಹಿಂದೂಗಳನ್ನು ಹೊರಗಿಡಲಾಗಿದೆ.
ಜಮ್ಮು-ಕಾಶ್ಮೀರದ ಪಹಲ್ಗಾಮನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯನ್ನು ಬೆಂಬಲಿಸುವ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಮಂಗಳೂರಿನ ಕೋಣಾಜೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ ಕುಮಾರ ಈ ಬಗ್ಗೆ ದೂರು ದಾಖಲಿಸಿದ್ದಾರೆ.