ಇತಿಹಾಸಪ್ರೇಮಿ ಮತ್ತು ರಾಷ್ಟ್ರಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ನಂತರ ಗೂಗಲ್ ರಾಣಾ ಪ್ರತಾಪರ ಇತಿಹಾಸ ಸಂದರ್ಭದಲ್ಲಿ ನೀಡಿದ್ದ ಅಯೋಗ್ಯ ಮಾಹಿತಿಯನ್ನು ತೆಗೆದು ಹಾಕಿದೆ
ಗೂಗಲ್ ನಲ್ಲಿ ಪರಾಜಿತ ಕಾ ಅರ್ಥ ಎಂದು ಹುಡುಕಿದರೆ ಹರಾಯ ಹೂವ ಎಂದು ಅರ್ಥ ತೋರಿಸುತ್ತಿತ್ತು. ಅದರ ಜೊತೆಗೆ ಬ್ರಾಕೆಟ್‍ನಲ್ಲಿ ಕೊನೆಯಲ್ಲಿ ಅಕ್ಬರನು ಹಲ್ದಿಘಾಟಿ ಯುದ್ಧದಲ್ಲಿ ರಾಣಪ್ರತಾಪ ಅವರನ್ನು ಪರಾಜಿತಗೊಳಿಸಿದನು, ಎಂಬ ತಪ್ಪು ಮತ್ತು ನೋವಾಗುವಂತಹ ಸಂದರ್ಭವನ್ನು ನೀಡಿತ್ತು