ಭಗವಾನ್ ಶಿವ ಮತ್ತು ಪಾರ್ವತಿ ಅವರ ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಆನ್‍ಲೈನ್ ಮಾರಾಟಕ್ಕಾಗಿ ಇಡುವ ಮೂಲಕ ಫ್ಲಿಪ್‍ಕಾರ್ಟ್’ನಿಂದ ಹಿಂದೂಗಳ ಧಾರ್ಮಿಕ ಭಾವನೆಗಳ ಘೋರ ಅವಮಾನ
ಹಿಂದುದ್ವೇಷಿ ‘ಫ್ಲಿಪ್‍ಕಾರ್ಟ್’ ಇತರ ಧರ್ಮಗಳ ಶ್ರದ್ಧಾಸ್ಥಾನಗಳ ಬಗ್ಗೆ ಇಂತಹ ಚಿತ್ರಗಳಿರುವ ಸಂಚಾರವಾಣಿಗಳ ‘ಕವರ್’ ಅನ್ನು ಮಾರಾಟ ಮಾಡುವ ಧೈರ್ಯವನ್ನು ತೋರಿಸಬಹುದೇ ? ಹಿಂದೂಗಳು ತಮ್ಮ ಶ್ರದ್ಧಾಸ್ಥಾನಗಳ ವಿಡಂಬನೆಯನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಭಯವನ್ನು ಸೃಷ್ಟಿಸಬೇಕು !