ಪುಣೆಯಲ್ಲಿ ರೈಲ್ವೆಯ ಅಕ್ರಮ ಟಿಕೆಟ್ ಮಾರಾಟಕ್ಕಾಗಿ ಉಪಯೋಗಿಸಲಾಗುತ್ತಿರುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ !
ರೈಲ್ವೆಯ ಕಾನೂನುಬಾಹಿರ ಟಿಕೆಟ್ ಮಾರಾಟಕ್ಕಗಿ ಉಪಯೋಗಿಸುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ ಇರುವುದಾಗಿ ರೈಲ್ವೆ ಭದ್ರತಾ ಪಡೆ ತಿಳಿಸಿದೆ. ಈ ರೀತಿ ಕಾನೂನುಬಾಹಿರವಾಗಿ ಟಿಕೆಟ್‌ಗಳ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದೂ ಕೂಡಾ ಅವರು ತಿಳಿಸಿದ್ದಾರೆ.