ದೇಶದಾದ್ಯಂತದ ಹಿಂದೂ ದೇವಸ್ಥಾನಗಳಲ್ಲಿ ಹಿಂದೂಯೇತರ ಮತ್ತು ಶ್ರದ್ಧಾರಹಿತರಿಗೆ ಪ್ರವೇಶವನ್ನು ನಿರ್ಬಂಧಿಸಿ ! – ಹಿಂದೂ ಜನಜಾಗೃತಿ ಸಮಿತಿಯಿಂದ ದೇವಸ್ಥಾನಗಳ ವಿಶ್ವಸ್ಥರಿಗೆ ಕರೆ

ಕೊರಗಜ್ಜ ದೇವಸ್ಥಾನಕ್ಕೆ ಕೆಲವು ದಿನಗಳ ಹಿಂದೆ ನವಾಜ, ಅಬ್ದುಲ ಮತ್ತು ತೌಫಿಕ ಎಂಬ ೩ ಜನರು ಹೋಗಿದ್ದರು. ಅವರು ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಗರ್ಭನಿರೋಧಕಗಳನ್ನು ಹಾಕಿದ್ದರು. ಹಾಗೆಯೇ ಮೃತ್ಯುವಿನ ಮೊದಲು ನವಾಜ ಎಂಬ ಮತಾಂಧನು ಅನೇಕ ಸಲ ಈ ದೇವಸ್ಥಾನದೊಳಗೆ ಮಲಮೂತ್ರ ವಿಸರ್ಜಿಸಿದ್ದನು.

ಅಕೊಲಾದಲ್ಲಿ ಮತಾಂಧರಿಂದ ಹೋಳಿಯ ಅವಮಾನ ಮತ್ತು ಹಿಂದೂಗಳ ಮೇಲೆ ಹಲ್ಲೆ !

ಪ್ರತಿ ಬಾರಿಯೂ ಮತಾಂಧರು ಹಿಂದೂಗಳ ಹಬ್ಬಗಳಿಗೆ ವಿಘ್ನವನ್ನು ತಂದು ಅದನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದಿರುವುದೇ ಇದರ ಹಿಂದಿನ ಕಾರಣವಾಗಿದೆ !