Iran Israel Conflicts : ಮುಂದಿನ 72 ಗಂಟೆಗಳಲ್ಲಿ ಇಸ್ರೇಲ್ ಮೇಲೆ ದಾಳಿ; ಇರಾನ್ ನಿಂದ ಬೆದರಿಕೆ

ಅಮೇರಿಕಾದಿಂದ ಇಸ್ರೇಲ್ ಗೆ ರಕ್ಷಣೆ ಪೂರೈಕೆ !

Centre Curb Waqf Power : ವಕ್ಫ್ ಬೋರ್ಡನ ಅಧಿಕಾರದಲ್ಲಿ ಅಂಕುಶ ಇಡುವ ಸಿದ್ಧತೆಯಲ್ಲಿ ಕೇಂದ್ರ ಸರಕಾರ !

ದೇಶಾದ್ಯಂತ ವಕ್ಫ್ ಬೋರ್ಡಿನ ೯ ಲಕ್ಷ ೪೦ ಸಾವಿರ ಎಕರೆ ಭೂಮಿ ಹಾಗೂ ೮ ಲಕ್ಷ ೭೦ ಸಾವಿರದ ಆಸ್ತಿ !

Maulvi Raped Hindu Woman : ಚಿಕಿತ್ಸೆಗೆ ಹೋಗಿದ್ದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ; ಮೌಲ್ವಿಯ ಬಂಧನ

ಚಿಕಿತ್ಸೆಗೆಂದು ಮುಸಲ್ಮಾನ ಮೌಲ್ವಿಯ ಕಡೆಗೆ ಹೋಗುವ ಹಿಂದೂಗಳಿಗೆ ಧರ್ಮಶಿಕ್ಷಣ ಮತ್ತು ಧರ್ಮಾಭಿಮಾನವಿಲ್ಲದಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

೮೦ ವರ್ಷದ ಅನಾರೋಗ್ಯ ವೃದ್ಧೆಯ ಬಲಾತ್ಕಾರ; ೧೨ ವರ್ಷಗಳ ಕಠಿಣ ಜೈಲು ಶಿಕ್ಷೆ

ಎರಡು ವರ್ಷದಿಂದ ಓರ್ವ ೮೦ ವರ್ಷದ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ ಕಾಮುಕನಿಗೆ ತೀಸ್ ಹಜಾರೀ ನ್ಯಾಯಾಲಯವು ೧೨ ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

DMK Hindu Hatred : ಪ್ರಭು ಶ್ರೀರಾಮನ ಐತಿಹಾಸಿಕ ಸಾಕ್ಷಿಗಳೇ ಇಲ್ವಂತೆ – ದ್ರಮುಕ ಪಕ್ಷದ ಸಚಿವ ಎಸ್.ಎಸ್.ಶಿವಶಂಕರ್

ಎಂದಾದರೂ ಏಸುಕ್ರಿಸ್ತ ಅಥವಾ ಮಹಮ್ಮದ್ ಪೈಗಂಬರನ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಶಿವಶಂಕರ್ ಅವರು ಮಾಡುವರೆ? ಅಂತಹ ಧೈರ್ಯ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ !

Himachal Cloudburst : ಹಿಮಾಚಲ ಪ್ರದೇಶದಲ್ಲಿ ಪುನಃ ಮೇಘಸ್ಫೋಟ: ಎರಡು ದಿನಗಳಲ್ಲಿ 8 ಸಾವು, 46 ಜನರು ನಾಪತ್ತೆ

ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ‘ರೆಡ್ ಅಲರ್ಟ್’!

ಮಣಿಪುರ: ಶಾಂತಿ ಒಪ್ಪಂದದ ಬಳಿಕ ಮತ್ತೆ ಮೈತೆಯಿ ಮತ್ತು ಹಮಾರದಿಂದ ಹಿಂಸಾಚಾರ !

ಮಣಿಪುರದಲ್ಲಿನ ಜಿರಿಬಾಮದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಮೈತೆಯಿ ಮತ್ತು ಹಮಾರ ಜನಾಂಗದ ನಡುವೆ ಇತ್ತೀಚಿಗೆ ಶಾಂತಿ ಒಪ್ಪಂದವಾಗಿತ್ತು. ಈ ಒಪ್ಪಂದದ ನಂತರ ಕೇವಲ ೨೪ ಗಂಟೆಗಳಲ್ಲಿ ಜಿರಿಬಾಮದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ.

Bangladesh Protests : ಬಾಂಗ್ಲಾದೇಶ : ಮೀಸಲಾತಿ ಅಗ್ರಹಿಸಿದ್ದ ೧೦ ಸಾವಿರಗಿಂತಲೂ ಹೆಚ್ಚಿನ ಜನರ ಬಂಧನ !

ವಿರೋಧ ಪಕ್ಷದಿಂದ ಸರಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆ !

ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮತಾಂತರಕ್ಕೆ ಒತ್ತಡ ಹೇರಿದ ಮುಸ್ಲಿಂ ಯುವಕ

ಲವ್ ಜಿಹಾದ್ ವಿರೋಧಿ ಕಾನೂನು ಎಷ್ಟೇ ಕಠೋರವಾಗಿದ್ದರೂ ಸಹ ಮತಾಂಧ ಮುಸಲ್ಮಾನರು ಅದಕ್ಕೆ ಸೊಪ್ಪು ಹಾಕುವುದಿಲ್ಲ ಎನ್ನುವುದೇ ಇದರಿಂದ ಕಂಡುಬರುತ್ತದೆ. ಸರಕಾರವು ಈಗ ಇಂತಹವರಿಗೆ ತಕ್ಕ ಪಾಠವಾಗುವಂತಹ ಕ್ರಮವನ್ನು ತೆಗೆದುಕೊಳ್ಳಬೇಕು!

ತನ್ನ ದೇಶ, ರಾಜಕಾರಣಿಗಳ ವಿರುದ್ಧ ಮಾತನಾಡಿದರೆ ಕಂಬಿ ಏಣಿಸಬೇಕಾಗಬಹುದು; UAE ಇಂದ ಪಾಕಿಸ್ತಾನಿ ನಾಗರಿಕರಿಗೆ ತಾಕಿತು !

ಸಂಯುಕ್ತ ಅರಬ್ ಎಮಿರೇಟ್ಸ್ ನ ಕರಾಚಿಯಲ್ಲಿರುವ ರಾಯಭಾರಿ ಬಖಿತ್ ಅತೀಕ್ ಅಲ್-ರೆಮಿತಿ ಅವರು ತಮ್ಮ ದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ನಾಗರಿಕರಿಗೆ ತಮ್ಮ ದೇಶದ ಬಗ್ಗೆ, ಅಲ್ಲಿನ ಸಂಸ್ಥೆಗಳು ಅಥವಾ ರಾಜಕಾರಣಿಗಳ ವಿರುದ್ಧ ನಕಾರಾತ್ಮಕ ಪ್ರಚಾರವನ್ನು ತಪ್ಪಿಸುವಂತೆ ಕೇಳಿಕೊಂಡಿದ್ದಾರೆ.