ವಡಾಳಾಗಾವ (ನಾಸಿಕ್) ಇಲ್ಲಿನ ಘಟನೆ

ವಡಾಳಾಗಾವ (ಜಿಲ್ಲೆ ನಾಸಿಕ್) – ಇಲ್ಲಿ ರೋಗವನ್ನು ಗುಣಪಡಿಸುವ ನೆಪದಲ್ಲಿ ಮೌಲ್ವಿ ಹುಸನ ಯಾಸಿಂ ಶೇಖನು 19 ವರ್ಷದ ವಿವಾಹಿತೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತೆಗೆ ಮೇಲಿಂದ ಮೇಲೆ ಹೊಟ್ಟೆ ನೋವು ಬರುತ್ತಿದ್ದ ಕಾರಣದಿಂದ ಆಕೆಯ ಪತಿ ಮತ್ತು ಅತ್ತೆ ಅವಳನ್ನು ಮೌಲ್ವಿ ಹುಸೇನ್ ಯಾಸಿಂ ಶೇಖ್ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಯುವತಿಯ ದೂರಿನ ಮೇರೆಗೆ ಮೌಲ್ವಿಯನ್ನು ಬಂಧಿಸಲಾಗಿದೆ.
ಶೇಖನು ಯುವತಿಗೆ ಭೂತಬಾಧೆಯಾಗಿದೆಯೆಂದು ಖಚಿತವಾಗಿ ಹೇಳಿದನು. ಅವನು ಅವಳಿಗೆ ಪ್ರಜ್ಞೆ ತಪ್ಪುವ ಔಷಧಿಯನ್ನು ನೀಡಿದನು. ಇದರಿಂದ ಸಂತ್ರಸ್ಥೆಗೆ ಪ್ರಜ್ಞೆ ತಪ್ಪಿತು. ಅವಳು ಪ್ರಜ್ಞೆ ತಪ್ಪಿರುವಾಗ ಅವಳ ಮೇಲೆ ಬಲಾತ್ಕಾರ ಮಾಡಿದನು ಮತ್ತು ಯಾರಿಗಾದರೂ ಮಾಹಿತಿ ನೀಡಿದರೆ. ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು.
ಸಂಪಾದಕೀಯ ನಿಲುವು
|
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ