Wayanad Landslide Administration : ವಯನಾಡಿನ (ಕೇರಳ) ಭೂಕುಸಿತದಲ್ಲಿ ಪರಿಹಾರ ಕಾರ್ಯದ ವೈಫಲ್ಯ; ಆಡಳಿತದಿಂದ ಸ್ವೀಕೃತಿ !

ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ಐದನೇ ದಿನದಂದು, ಪರಿಹಾರ ಕಾರ್ಯಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತವು ವೈಫಲ್ಯವಾದವು ಎಂದು ಒಪ್ಪಿಕೊಂಡಿದೆ.

Gangajal Tajmahal Tomb : ಹಿಂದುತ್ವನಿಷ್ಠರಿಂದ ತಾಜಮಹಲ್‌ನಲ್ಲಿ ಗಂಗಾಜಲಾಭಿಷೇಕ !

ತಾಜಮಹಲ್ ಮೂಲತಃ ತೇಜೋ ಮಹಾಲಯ ಆಗಿದ್ದೂ ಅಲ್ಲಿ ಶಿವನ ದೇವಾಲಯವಿದೆ ಎಂದು ಹಿಂದೂಗಳ ಶ್ರದ್ಧೆ ಇದೆ !

ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ 6​ ಸರ್ಕಾರಿ ನೌಕರರು ಅಮಾನತ್ತು

ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ 6 ಸರಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇವರು ಅಮಾನತ್ತುಗೊಳಿಸಿದ್ದಾರೆ.

ಕಲ್ಯಾಣ್‌ನ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಕಳ್ಳತನ !

ಕಲ್ಯಾಣ್ ಪೂರ್ವದ ಖಡೆಗೊಳವಲಿಯಲ್ಲಿರುವ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಕಳ್ಳರು 15 ಸಾವಿರ ರೂಪಾಯಿ ಮತ್ತು 14 ಹಿತ್ತಾಳೆ ಪಾತ್ರೆಗಳನ್ನು ಕದ್ದಿದ್ದಾರೆ.

ಅರ್ಚಕರ ಅಳಲು; ಭಕ್ತರು ಹಿಂದಿನ ದಿನ ರಾತ್ರಿ ಸೇವೆ ಬುಕ್ ಮಾಡಿ ಮಾರನೇ ದಿನ ‘ಹೋಟೆಲ್ ನಿಂದ ಆರ್ಡರ್ ಮಾಡಿದಂತೆ’ ಕೇಜಿಗಟ್ಟಲೆ ಪ್ರಸಾದವನ್ನು ಕೇಳುತ್ತಾರೆ !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ ! ಇದಕ್ಕಾಗಿ ದೇವಸ್ಥಾನಗಳು ಭಕ್ತರ ವಶದಲ್ಲಿರಬೇಕು !

ADR Report : ಚುನಾವಣಾ ಆಯೋಗದ ಲೋಕಸಭೆಯ ಮತದಾನದಲ್ಲಿನ ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸ; ‘ಎ.ಡಿ.ಆರ್.’ನ ದಾವೆ !

ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ ಬಳಸಿರುವ ಅಂಕಿ ಅಂಶಗಳಲ್ಲಿ ೪ ಲಕ್ಷದ ೧೬ ಸಾವಿರ ಮತಗಳ ವ್ಯತ್ಯಾಸ’ ಈ ವರದಿಯನ್ನು ಪ್ರಾಮುಖ್ಯವಾಗಿ ಪ್ರಸಿದ್ಧಿಗೊಳಿಸಿತ್ತು.

ಶಾಹಿ ಈದ್ಗಾದ ‘ಧಾರ್ಮಿಕ ಸ್ವರೂಪ’ವನ್ನು ನಿರ್ಧರಿಸುವುದು ಅವಶ್ಯಕ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಹಿಂದೂ ಅರ್ಜಿದಾರರು ಸಲ್ಲಿಸಿದ ಅರ್ಜಿಗಳಿಂದ ‘ಪ್ರಾರ್ಥನಾ ಸ್ಥಳಗಳ ಕಾಯ್ದೆ’ (‘ಪ್ಲೇಸಸ್ ಆಫ್ ವರ್ಶಿಪ್’)ಯನ್ನು ಉಲ್ಲಂಘಿಸಿದೆ ಎಂಬ ಮುಸ್ಲಿಂ ಪಕ್ಷದ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೇಯಿ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ !

ಮಣಿಪುರದ ಬಿಜೆಪಿ ಸರಕಾರ ಪ್ರಕ್ಷುಬ್ಧ ರಾಜ್ಯದಲ್ಲಿ ಶಾಂತಿಯನ್ನು ತರಲು ವಿಫಲವಾಗಿದೆ ಎಂದು ಎಲ್ಲಾ ವಲಯಗಳಿಂದ ಟೀಕಿಸಲಾಗುತ್ತಿತ್ತು. ಹೀಗಿರುವಾಗ ಇದು ಸರಕಾರದ ಮೊದಲ ಯಶಸ್ಸು ಎಂದು ಹೇಳಲಾಗುತ್ತಿದೆ.

ಕಾವಡ ಯಾತ್ರೆಯ ಮಾರ್ಗಗಳಲ್ಲಿ ಅಂಗಡಿಗಳ ಮೇಲೆ ಮಾಲೀಕರ ಹೆಸರನ್ನು ಬರೆಯಲು ಹಿಂದೂಗಳಿಂದ ಒಪ್ಪಿಗೆ !

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಕಾರರಿಗೆ ತಮ್ಮ ನಿಜವಾದ ಹೆಸರನ್ನು ಅಂಗಡಿಗಳ ಮೇಲೆ ಬರೆಯುವಂತೆ ಆದೇಶಿಸಿತ್ತು.

ರಾಜಸ್ಥಾನದ ಶಾಲೆಗಳಲ್ಲಿ ಇಂದಿರಾಗಾಂಧಿ ಜಯಂತಿ ಆಚರಣೆಗೆ ನಿಷೇಧ !

ರಾಜಸ್ಥಾನದ ಶಿಕ್ಷಣ ಇಲಾಖೆಯು ರಾಜ್ಯದ ಶಾಲೆಗಳಲ್ಲಿ ಇಂದಿರಾ ಗಾಂಧಿ ಜಯಂತಿಯನ್ನು ಆಚರಿಸುವುದು ನಿಷೇಧಿಸಿದೆ.