ಉತ್ತರಪ್ರದೇಶದಲ್ಲಿನ ‘ಸುಲ್ತಾನಪುರ’ ಜಿಲ್ಲೆಯ ಹೆಸರನ್ನು ಬದಲಿಸಿ ‘ಕುಶ ಭವನಪುರ’ ಮಾಡುವಂತೆ ಪ್ರಸ್ತಾಪ

13 ನೆಯ ಶತಮಾನದಲ್ಲಿ ಈ ಜಿಲ್ಲೆಯ ಹೆಸರು ‘ಕುಶ ಪವನಪುರ’ ಆಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರ ಇದರ ಹೆಸರನ್ನು ‘ಸುಲ್ತಾನಪುರ’ ಎಂದು ಮಾಡಲಾಯಿತು.

 ಸಂತ್ರಸ್ತ ಯುವತಿಯು ಸಾಯಂಕಾಲ ಮಿತ್ರನೊಂದಿಗೆ ನಿರ್ಜನ ಸ್ಥಳಕ್ಕೆ ಹೋಗಬಾರದಾಗಿತ್ತು !’ (ಅಂತೆ) – ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರರಿಂದ ಸಂತ್ರಸ್ತರನ್ನೇ ಆರೋಪಿಯನ್ನಾಗಿಸುವ ಪ್ರಯತ್ನ 

ಭಾಜಪದ ರಾಜ್ಯದ ಗೃಹಮಂತ್ರಿಗಳು ಈ ರೀತಿಯಲ್ಲಿ ಮಾತನಾಡುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಕೊರೊನಾದ ನಕಲಿ ನಕಾರಾತ್ಮಕ(ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ 7 ಮತಾಂಧರ ಬಂಧನ

ಕೇರಳದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಕೊರೊನಾದ ನಕಲಿ ನಕಾರಾತ್ಮಕ (ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ ಆರೋಪದಲ್ಲಿ ಬಂಧನ

ಭಾರತದಲ್ಲಿ ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆಯೋ, ಅಲ್ಲಿಯವರೆಗೆ ಸಂವಿಧಾನ, ಜಾತ್ಯಾತೀತ, ಕಾನೂನು ಉಳಿಯಲಿದೆ ! – ಗುಜರಾತ ಉಪಮುಖ್ಯಮಂತ್ರಿ ನಿತೀನ ಪಟೇಲ

ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ದೇಶದಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರವಿರೋಧಿ ಕಾನೂನು ಇತ್ಯಾದಿ ಕಾನೂನುಗಳನ್ನು ಮಾಡುವುದು ಅನಿವಾರ್ಯ !

ಹಜಾರೀಬಾಗ (ಝಾರಖಂಡ)ದಲ್ಲಿ 200ಕ್ಕೂ ಹೆಚ್ಚು ಹಿಂದೂಗಳ ಮತಾಂತರಿಸಿದ ಕ್ರೈಸ್ತ ಮಿಶನರಿ!

‘ನಾನು ಹುಟ್ಟಿನಿಂದ ಹಿಂದೂ ಆಗಿರುವೆನು ಹಾಗೂ ನಾನು ಕೊನೆಯ ತನಕ ಹಿಂದೂವಾಗಿಯೇ ಉಳಿಯುವೆನು !’ – 75 ವರ್ಷದ ಮಂಝಲೀ ಮರಾಂಡಿಯವರ ತೀರ್ಮಾನ

ನಾವು ಭಯೋತ್ಪಾದನೆಯಿಂದ ಪಡೆದಿರುವ ಅಧಿಕಾರವನ್ನು ಉಳಿಸಿ ತೋರಿಸುವೆವು !’

ತಾಲಿಬಾನಿಗಳು ಈ ಮೊದಲು ಸಹ ಅಫಘಾನಿಸ್ತಾನದಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು; ಆದರೆ ಅದು 5 ವರ್ಷಕ್ಕೂ ಹೆಚ್ಚು ಕಾಲ ಉಳಿಯಲಿಲ್ಲ, ಇದು ಇತಿಹಾಸವಾಗಿದೆ.

ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹ ಪ್ರವೇಶ ನಡೆಸಿದ ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಟೀಕಿಸುವ ನಟಿ ಸ್ವರಾ ಭಾಸ್ಕರ್ !

ಹಿಂದೂ ಧರ್ಮವನ್ನು ಟೀಕಿಸುವ ಮತ್ತು ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವವರು ಇಂತಹ ಎಷ್ಟೇ ಪೂಜೆ ಮಾಡಿದರೂ ಅವರ ಪಾಪಗಳು ತೊಳೆಯಲ್ಪಡುವುದಿಲ್ಲ, ಎಂದು ಅವರು ನೆನಪಿಟ್ಟುಕೊಳ್ಳಬೇಕು !

ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ

ಆಸ್ಸಾಂನಲ್ಲಿ ಭಯೋತ್ಪಾದಕರಿಂದ 7 ಟ್ರಕ್‍ಗಳಿಗೆ ಬೆಂಕಿ !

ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?

ಅಫಘಾನಿಸ್ತಾನದಲ್ಲಿನ ನಿರಾಶ್ರಿತ ಉಘೂರ ಮುಸಲ್ಮಾನರು ಭಯದ ಛಾಯೆಯಲ್ಲಿ !

ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.