ಕಾಸರಗೋಡು (ಕೇರಳ) – ಕೇರಳ ಪೊಲೀಸರು ಕಾಸರಗೋಡಿನ ಉಪ್ಪಳದಲ್ಲಿ ಒಂದು ಮನೆಯ ಮೇಲೆ ದಾಳಿ ನಡೆಸಿ ಮೂರೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಸ್ಕರ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ. ಆಗಸ್ಟ್ 30 ರಂದು ಮೆಲ್ಪರಂಬನಲ್ಲಿ ಅಬ್ದುಲ್ ರಹೀಮ್ ಎಂಬ ವ್ಯಕ್ತಿಯನ್ನು ಮಾದಕ ವಸ್ತುಗಳೊಂದಿಗೆ ಬಂಧಿಸಲಾಗಿತ್ತು. (ಅಲ್ಪಸಂಖ್ಯಾತರಾಗಿರುವವರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರು. ಈ ವಿಷಯದಲ್ಲಿ ದೇಶದ ಒಂದೂ ಜಾತ್ಯತೀತವಾದಿ ರಾಜಕೀಯ ಪಕ್ಷ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು) ಅವರಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ ಉಪ್ಪಳದ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕೇರಳ > ಉಪ್ಪಳದಿಂದ ಮೂರೂವರೆ ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ; ಅಸ್ಕರ್ ಅಲಿ ಬಂಧನ
ಉಪ್ಪಳದಿಂದ ಮೂರೂವರೆ ಕೋಟಿ ಮೌಲ್ಯದ ಮಾದಕ ಪದಾರ್ಥ ಜಪ್ತಿ; ಅಸ್ಕರ್ ಅಲಿ ಬಂಧನ
ಸಂಬಂಧಿತ ಲೇಖನಗಳು
- ನಾನು ಸನಾತನಿ ಹಿಂದೂ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೇನೆ ! – ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್
- ಅಯೋಧ್ಯ ಫೌಂಡೇಶನ್ ನೇತೃತ್ವದಿಂದ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ನೆರವೇರಿತು !
- ಇಸ್ರೈಲ್ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದನ್ನು ತಡೆಯಲು ಅಸಾಧ್ಯ ! – ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ
- ಗೀರ ಸೋಮನಾಥ ಇಲ್ಲಿಯ ಮಸೀದಿ ನೆಲಸಮ ಮಾಡಿರುವ ಸರಕಾರದ ಕ್ರಮ ಯೋಗ್ಯ ! – ಗುಜರಾತ್ ಉಚ್ಚ ನ್ಯಾಯಾಲಯ
- Anti-Naxal Operation : ಛತ್ತೀಸಗಢ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ಯಲ್ಲಿ 36 ಮಾವೋವಾದಿಗಳು ಹತ್ಯೆ !
- ಇರಾನ್ನ ಅಬ್ಬಾಸ್ ಬಂದರಿನಲ್ಲಿ ಪ್ರವೇಶಿಸಿದ ಭಾರತದ ಮೂರು ಯುದ್ಧನೌಕೆ !