ದೇಶದಲ್ಲಿ ಮತಾಂಧರು ಮಾಡದಂತಹ ಯಾವುದೇ ಅಪರಾಧೀ ಕೃತ್ಯಗಳೇ ಇಲ್ಲ- ಸಂಪಾದಕರು

ಮಂಗಳೂರು – ಕೇರಳದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಕೊರೊನಾದ ನಕಲಿ ನಕಾರಾತ್ಮಕ (ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ ಆರೋಪದಲ್ಲಿ ತಲಪಾಡಿ ಗಡಿಭಾಗದಲ್ಲಿ 2 ದಿನದಲ್ಲಿ 4 ಬೇರೆ ಬೇರೆ ಪ್ರಕರಣಗಳಲ್ಲಿ ಕೇರಳದ ಆರು ಮತ್ತು ಕರ್ನಾಟಕದ ಒಬ್ಬ ಸೇರಿದಂತೆ ಒಟ್ಟು ಏಳು ಮತಾಂಧರನ್ನು ಬಂಧಿಸಲಾಗಿದೆ. ಕೇರಳದ ಅಬ್ದುಲ್ ತಮೀಮ್, ಚಿರುವತ್ತಿಯ ಹಸೀನ್, ಹಾದಿಲ್, ಕಬೀರ್ ಎ.ಎಂ, ಇಸ್ಮಾಯಿಲ್ ಅಬೂಬಕರ್ ಮತ್ತು ಮಂಗಳೂರಿನ ಮೊಹಮ್ಮದ್ ಶರೀಫ್ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಎರಡು ಚತುಶ್ಚಕ್ರ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕಬೀರ್ ಎ.ಎಂ. ಆತನು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದನು.
Seven held for fake negative Covid test reports in Mangaluru https://t.co/sFBwFOnULT
— TOI Mangaluru (@TOIMangalore) August 27, 2021
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!