ಕಳ್ಳರಿಗೆ ದರೋಡೆ ಮಾಡಲು ಸಹಾಯ ಮಾಡಿದ ಪೊಲೀಸ ಹವಾಲ್ದಾರ ಮೆಹಬೂಬ್ ಪಾಶಾನ ಬಂಧನ !

ಬಳ್ಳಾರಿ – ಇಲ್ಲಿಯ ಬ್ರೂಸ್ ಪೆಟ್ ಪೊಲೀಸ್ ಠಾಣೆಯ ಹವಾಲ್ದಾರ ಮೆಹಬೂಬ್ ಪಾಶಾನು ಕಳ್ಳರ ಗ್ಯಾಂಗ್‌ಗೆ ಸಹಾಯ ಮಾಡಿರುವುದು ಬೆಳಕಿಗೆ ಬಂದ ನಂತರ ಅವನನ್ನು ಅಮಾನತುಗೊಳಿಸಲಾಗಿತ್ತು. ಈಗ ಅವನನ್ನು ಬಂಧಿಸಲಾಗಿದೆ.

೧. ಸಪ್ಟೆಂಬರ್ ೧೨ ರಂದು ರಘು ಎಂಬ ಉದ್ಯಮಿಯನ್ನು ಲೂಟಿ ಮಾಡಲಾಗಿತ್ತು. ಅವರಿಂದ ೨೨ ಲಕ್ಷ ೯೯ ಸಾವಿರ ರೂಪಾಯಿ ನಗದು ಮತ್ತು ೩೧೮ ಗ್ರಾಮ ಚಿನ್ನವನ್ನು ಲೂಟಿ ಮಾಡಲಾಗಿತ್ತು.

೨. ಈ ಪ್ರಕರಣದಲ್ಲಿ ಪೊಲೀಸರು ಮುಖ್ಯ ಆರೋಪಿ ತೌಸಿಫ್ ಜಾವಿದ್, ಪೀರ್, ದಾದಾ ಖಲಂದರ್, ಮುಸ್ತಕ ಅಲಿ ರೆಹಮಾನ್ ಮತ್ತು ಆರಿಫ್ ಇವರನ್ನು ಬಂಧಿಸಿದ್ದಾರೆ. ಹವಾಲ್ದಾರ್ ಮೆಹಬೂಬ್ ಪಾಶಾ ಈ ಕಳ್ಳರಿಗೆ ಸಹಾಯ ಮಾಡಿದ್ದನು.

೩. ಮೆಹಬೂಬ್ ಪಾಶಾ ಮತ್ತು ಮುಖ್ಯ ಆರೋಪಿ ಆರಿಫ್ ಇವರು ಒಳ್ಳೆಯ ಸ್ನೇಹಿತರಾಗಿದ್ದರು. ಆರೀಫ್ ಈ ಹಿಂದೆ ಗೃಹರಕ್ಷಕ ದಳದ ಸಿಬ್ಬಂದಿ ಎಂದು ಕಾರ್ಯನಿರ್ವಹಿಸುತ್ತಿದ್ದನು. ಅವನ ಪರಿಚಯದಿಂದಲೇ ದರೋಡೆಯ ಷಡ್ಯಂತ್ರ ರಚಿಸಲಾಗಿತ್ತು. ದರೊಡೆಗೆ ಸಹಾಯ ಮಾಡಿರುವುದಕ್ಕಾಗಿ ಮೆಹಬೂಬ್ ಗೆ ೯ ಲಕ್ಷ ರೂಪಾಯ ಸಿಕ್ಕಿತ್ತು.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ ! ಮತಾಂಧ ಮುಸಲ್ಮಾನ ಯಾವುದೇ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವನ ಅಪರಾಧಿ ಪ್ರವೃತ್ತಿ ಹೋಗುವುದಿಲ್ಲ, ಇದೇ ಇದರಿಂದ ತಿಳಿದು ಬರುತ್ತದೆ !