ಹಿಂದೂಗಳ ಅಸ್ತಿತ್ವದ ಪ್ರಶ್ನೆ !
ಅಸ್ತಿತ್ವವೇ ಉಳಿಯುವುದಿಲ್ಲವೆನ್ನುವಾಗ ಹಿಂದೂಗಳಾದರೂ ಏನು ಮಾಡಬೇಕು ? ಆದರೂ ಜಾತ್ಯತೀತ ಇಕೋಸಿಸ್ಟಮ್‍ನ ಅವಿಭಾಜ್ಯ ಅಂಗವಾಗಿರುವ ಮಾಧ್ಯಮಗಳು ಮುಸಲ್ಮಾನರಿಗೆ ಈ ಪ್ರಶ್ನೆ ಕೇಳಲು ಧೈರ್ಯ ತೋರದೇ ಹಿಂದೂ ಸಂತರಿಗೆ ಕೇಳುತ್ತಾರೆ, ಇದಕ್ಕೇನು ಹೇಳಬೇಕು !
ಅಸ್ತಿತ್ವವೇ ಉಳಿಯುವುದಿಲ್ಲವೆನ್ನುವಾಗ ಹಿಂದೂಗಳಾದರೂ ಏನು ಮಾಡಬೇಕು ? ಆದರೂ ಜಾತ್ಯತೀತ ಇಕೋಸಿಸ್ಟಮ್‍ನ ಅವಿಭಾಜ್ಯ ಅಂಗವಾಗಿರುವ ಮಾಧ್ಯಮಗಳು ಮುಸಲ್ಮಾನರಿಗೆ ಈ ಪ್ರಶ್ನೆ ಕೇಳಲು ಧೈರ್ಯ ತೋರದೇ ಹಿಂದೂ ಸಂತರಿಗೆ ಕೇಳುತ್ತಾರೆ, ಇದಕ್ಕೇನು ಹೇಳಬೇಕು !
ಕುಕಿ ಭಯೋತ್ಪಾದಕರು ತಮ್ಮ ಭುಜದ ಮೇಲೆ ಸಾಗಿಸ ಬಹುದಾದ ಬಾಂಬ್ ಎಸೆಯುವ ಸಣ್ಣ ತೋಫುಗಳನ್ನು ಮತ್ತು ಎಕೆ-೪೭ ರೈಫಲ್‌ಗಳನ್ನು ಹಿಡಿದುಕೊಂಡು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಾ ‘ನಾವು ಮೈತೆಯಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಹೇಳುತ್ತಿರುವ ಒಂದು ವೀಡಿಯೊ ಪ್ರಸಾರ ಆಗಿದೆ.
ಗಣೇಶೋತ್ಸವದ ಸಮಯದಲ್ಲಿಯೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೪ ದಿನಗಳ ಹಿಂದೆ ಮುಸ್ಲಿಮರು ಶ್ರೀ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ದಾಳಿ ನಡೆಸಿದರು. ಹಿಂದೂಗಳ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ರೂಪಾಯಿ ನಷ್ಟಗೊಳಿಸಿದರು. ಈ ಸಂದರ್ಭದಲ್ಲಿ ಭುಗಿಲೆದ್ದ ಗಲಭೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಆಸ್ತಿಗೆ ಹಾನಿಯಾಗಿದೆ. ಈ ಘಟನೆಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ಹಿಂದುತ್ವನಿಷ್ಠರು ಪ್ರತಿಭಟನೆ ನಡೆಸಿದ್ದರು ಮತ್ತು ಈ ಸಮಯದಲ್ಲಿ ಅವರ ಬಳಿ ಇದ್ದ ಶ್ರೀ ಗಣೇಶಮೂರ್ತಿಯನ್ನು ಪೊಲೀಸರು ವಶಕ್ಕೆ … Read more
ಬಂಗಾಲ ಸರಕಾರವು ಕೇಂದ್ರ ಸರಕಾರದ ಕಾನೂನಿಗಿಂತ ಕಠಿಣ ಕಾನೂನು ಜಾರಿಗೊಳಿಸಿದ್ದರೂ, ಅದು ಅಪರಾಧಿಗಳಿಗೆ ಶಿಕ್ಷೆ ನೀಡುವ ಕಾನೂನು ಮಾಡಿದೆ, ಅಪರಾಧವನ್ನು ತಡೆಗಟ್ಟಲು ಮಾಡಿಲ್ಲ.
ಯಾರಾದರೂ ಕಂಗನಾರಿಗೆ ಏನೇ ಹೇಳಿದರೂ ಅವರ ಹೇಳಿಕೆಯಿಂದ ಅನೇಕ ವಿಷಯಗಳು ಸಾಧ್ಯವಾಗಿದೆಯೆನ್ನುವುದೂ ಅಷ್ಟೂ ನಿಜವಾಗಿದೆ.
ದೇಶವಿರೋಧಿ ಕಾರ್ಯ ಚಟುವಟಿಕೆಗಳಿಂದಾಗಿ ನಿಷೇಧಕ್ಕೊಳಗಾದ ‘ಪಿ.ಎಫ್.ಐ.’ಗೆ ಸಂಬಂಧಿಸಿದ ಭಯೋತ್ಪಾದಕರಿಗೆ ಮನೆಯಲ್ಲಿ ಆಶ್ರಯ ನೀಡಿದನೆಂಬ ಸಂಶಯವಿರುವ ಜಲಾಲುದ್ದೀನನಿಗೆ ಆಗಸ್ಟ್ ೧೩ ರಂದು ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಕೋಲಕಾತಾದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ಆಧುನಿಕ ವೈದ್ಯೆಯ ಮೇಲಾದ ಬಲಾತ್ಕಾರದ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಖಂಡಿಸಿ ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ’ ಆಗಸ್ಟ್ ೧೭ ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಇಂದು ಕಾಲೇಜುಗಳಲ್ಲಿ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವವರು, ಮುಸಲ್ಮಾನ ಮಹಿಳೆಯರು ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು. ಬುರ್ಖಾ ಮತ್ತು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಬಹುದು
ಅಕ್ಟೋಬರ್ ೭, ೨೦೨೩ ರಂದು ಹಮಾಸ ಪ್ಯಾಲೇಸ್ಟೈನ ಭಯೋತ್ಪಾದಕ ಸಂಘಟನೆಯು ಇಸ್ರೈಲ್ ಮೇಲೆ ನಡೆಸಿದ ಆಕ್ರಮಣದ ಸೇಡನ್ನು ಇಸ್ರೈಲ್ ಕೊನೆಗೂ ತೀರಿಸಿಕೊಂಡಿದೆ. ಈ ಸಂಘಟನೆಯ ಮುಖಂಡ ೬೨ ವರ್ಷದ ಇಸ್ಮಾಯಿಲ್ ಹಾನಿಯಾ ಇವನನ್ನು ಇರಾನಿನ ರಾಜಧಾನಿ ತೆಹ್ರಾನನಲ್ಲಿ ನುಗ್ಗಿ ಇಸ್ರೈಲ್ ಹತ್ಯೆ ಮಾಡಿದೆ.
ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ರಾಜ್ಯಸರಕಾರಗಳು ಅಂಗಡಿಯವರಿಗೆ ತಮ್ಮ ಹೆಸರುಗಳನ್ನು ಅಂಗಡಿಯ ಮೇಲೆ ಹಾಕುವ ಅದೇಶವನ್ನು ನೀಡಿವೆ