ನ್ಯಾಯಮೂರ್ತಿ ಸಚ್ಚರರು, ರಾಜಕೀಯ ನೇತಾರರು ಮತ್ತು ಸ್ವಯಂಘೋಷಿತ ಜಾತ್ಯತೀತವಾದಿಗಳು ಆರ್ಥಿಕ ದೃಷ್ಟಿಯಿಂದ ಬಡ ಹಿಂದೂ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿವೇತನವನ್ನು ಏಕೆ ನಿರಾಕರಿಸಿದರು ?

ನವ ದೆಹಲಿಯಲ್ಲಿನ ‘ದ ಪಯೋನಿಯರ್ ಎಂಬ ನಿಯತಕಾಲಿಕೆಯಲ್ಲಿ ೬ ಜೂನ್ ೨೦೧೩ ರಂದು ಪ್ರಕಟವಾದ ಜಾಹೀರಾತಿನಲ್ಲಿ ‘ನಯೀ ರಾಹತ್ ಈ ಶೀರ್ಷಿಕೆಯಲ್ಲಿ ಹೊಸ ಯೋಜನೆ, ಅಲ್ಪಸಂಖ್ಯತ ಕಲ್ಯಾಣ ಸಚಿವಾಲಯದಿಂದ ಆರಂಭಿಸಲಾಯಿತು.

ಅಪಕ್ವತೆಯ ಉದಾಹರಣೆ !

ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಘರ್ಷಣೆ ನಡೆದಿತ್ತು. ಹಾಗಾಗಿ ಪ್ರಸ್ತುತ ಎಲ್ಲಾ ಹಂತಗಳಲ್ಲಿ ಉದ್ವಿಗ್ನತೆಯ ವಾತಾವರಣವಿದೆ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಅಥವಾ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಟೀಕಿಸಿದ್ದಾರೆ.

ನೇಪಾಳದ ಉದ್ದಟತನ !

ನೇಪಾಳ ಸರ್ಕಾರ ಜೂನ್ ೧೦ ರಂದು ಸಂಸತ್ತಿನಲ್ಲಿ ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕರಿಸಿ ನೇಪಾಳದ ಹೊಸ ನಕ್ಷೆಯನ್ನು ಅನುಮೋದಿಸಿತ. ನೇಪಾಳವು ತನ್ನ ನಕ್ಷೆಯಲ್ಲಿ ಭಾರತದ ಭೂಭಾಗವಾಗಿರುವ ಲಿಪುಲೆಖ್, ಕಲಾಪಾನಿ ಮತ್ತು ಲಿಂಪಿಯಾಧುರ ಇವುಗಳನ್ನು ತೋರಿಸಿದೆ. ಇದನ್ನು ಜನತಾ ಸಮಾಜವಾದಿ ಪಕ್ಷದ ಮಹಿಳಾ ಸಂಸದೆ ಸರಿತಾ ಗಿರಿ ತೀವ್ರವಾಗಿ ವಿರೋಧಿಸಿದರು.

‘ಐ ಕಾಂಟ್ ಬ್ರೀಥ್’

ಇಂದು ಜಗತ್ತು ಕೊರೋನಾ ಪಿಡುಗಿನಿಂದ ತತ್ತರಿಸಿದೆ. ಕೊರೋನಾದ ಲಕ್ಷಣಗಳಲ್ಲಿ ಉಸಿರಡಲು ತೊಂದರೆಯಾಗುವುದು ಸಹ ಒಂದು ಪ್ರಮುಖ ಲಕ್ಷಣವಾಗಿದೆ. ಇದೂ ಕೂಡ ಒಂದು ರೀತಿಯಲ್ಲಿ ‘ಐ ಕಾಂಟ್ ಬ್ರೀಥ್ ಎಂದೇ ಹೇಳಬೇಕಾಗುವುದು ಮತ್ತು ಕಪ್ಪು ವರ್ಣೀಯರ ಕತ್ತು ಹಿಸುಕುವ ಅಮೇರಿಕವನ್ನು ಅದೇ(ಕೊರೋನಾ) ಕುತ್ತಿಗೆ ಹಿಸುಕಿದೆ.

ಕೊರೋನಾದ ನಂತರ ಸವಾಲುಗಳು !

ಮೊದಲ ವರ್ಷದಲ್ಲಿ ಸರಕಾರ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿತು. ತಳಮಟ್ಟಕ್ಕೆ ಹೋಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಮಯ ಇದೀಗ ಬಂದಿದೆ. ಮುಂದಿನ ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟು ದೊಡ್ಡ ಸವಾಲಾಗಿದ್ದರೂ ಅದರ ಸರಣಿಯು ದೊಡ್ಡದಾಗಿದೆ.

ಟಿಕ್-ಟಾಕ್ ನಿಷೇಧಿಸಿರಿ !

ಕೆಟ್ಟ ಚಟಗಳ ವಿಡಿಯೋ ತಯಾರಿಸಲು ಬುದ್ಧಿ ಬೇಕಾಗುವುದಿಲ್ಲ, ಆದರೆ ಉತ್ಕೃಷ್ಟ ಕಾರ್ಯವನ್ನು ಮಾಡಿ ತೋರಿಸಲು ಸಾಮರ್ಥ್ಯ ಬೇಕಾಗುತ್ತದೆ. ಅದೇ ನಿಜವಾದ ಪುರಷಾರ್ಥವಾಗಿರುತ್ತದೆ. ಪುಕ್ಕಟೆ ಪ್ರಚಾರಕ್ಕೆ ಹಪಹಪಿಸುತ್ತಿರುವ ‘ಟಿಕ್-ಟಾಕ್ನವರು ಇದನ್ನು ಗಮನಿಸಬೇಕು.

‘ಸ್ವಾವಲಂಬಿ ರೆಕ್ಕೆಯ ಬಾನೆತ್ತರದ ನೆಗೆತ

ಕೊರೋನಾದಿಂದ ನಲುಗಿರುವ ಅರ್ಥವ್ಯವಸ್ಥೆಗೆ ವೇಗವನ್ನು ತರಲು ಮೋದಿಯವರು ೨೦ ಲಕ್ಷ ಕೋಟಿ ರೂಪಾಯಿಗಳ ಬೃಹತ್ ‘ಪ್ಯಾಕೇಜ್ ಘೋಷಿಸಿದರು. ಇದರ ಮೌಲ್ಯವು ಭಾರತದ ಜಿ.ಡಿ.ಪಿ.ಯ ಶೇ. ೧೦ ರಷ್ಟಿದೆ. ಈ ಬಹುದೊಡ್ಡ ಆರ್ಥಿಕ ಸಹಾಯವನ್ನು ಘೋಷಿಸುವಾಗ ಸರಕಾರವು ದೇಶವನ್ನು ‘ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ನಿಲುವು ಭಾರತದ ಅಭಿವೃದ್ಧಿಯ ಪ್ರಯತ್ನಗಳಿಗೆ ಖಂಡಿತವಾಗಿಯೂ ಶಾಶ್ವತ ಆಯಾಮವನ್ನು ನೀಡಲಿದೆ.

ಇದು ‘ಭೂಷಣ ಪ್ರಾಯವಲ್ಲ !

ಸಾಮ್ಯವಾದಿಗಳು ಭಾರತದ ಇತಿಹಾಸವನ್ನು ತಿರುಚಿದರು ಅಲ್ಲದೇ ಪುಸ್ತಕಗಳಿಗೆ ‘ಹಸಿರು ಮತ್ತು ‘ಕೆಂಪು ಬಣ್ಣವನ್ನು ಲೇಪಿಸಿ ಅದನ್ನು ವಿದ್ಯಾರ್ಥಿಗಳ ಹಣೆಗೆ ಮೆತ್ತಿದರು. ಅದರ ಪರಿಣಾಮವಾಗಿ ಹೊರಬರುವ ವಿದ್ಯಾರ್ಥಿಗಳು ಇಲ್ಲಿಯ ಸಂಸ್ಕೃತಿಯ ಅವಹೇಳನ ಮಾಡುವವರು, ಕಟುವಾಗಿ ತಿರಸ್ಕಾರವನ್ನು ಮಾಡುವವರಾದರು.

ನುಡಿಯುತ್ತಿರುವ ‘ಅರ್ಣವ… !

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಷಯದಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತಿರುವುದಕ್ಕಾಗಿ ‘ರಿಪಬ್ಲಿಕ್ ಟಿ.ವಿ.ಯ ಸಂಪಾದಕರಾದ ಅರ್ಣವ ಗೋಸ್ವಾಮಿಯವರು ಕೆಲವು ದಿನಗಳಿಂದ ಚರ್ಚೆಯಲ್ಲಿದ್ದಾರೆ. ಮಹಾರಾಷ್ಟ್ರದ ಪಾಲಘರನಲ್ಲಿ ಘಟಿಸಿದ ಸಾಮೂಹಿಕ ಹಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಯಾಗಿರುವ ಘಟನೆಯನ್ನು ಹೆಚ್ಚಿನ ಮಾಧ್ಯಮಗಳು ಅವಶ್ಯಕವಿರುವಷ್ಟು ಪ್ರಮಾಣದಲ್ಲಿ ಮಹತ್ವವನ್ನು ನೀಡದಿರುವುದರಿಂದ

ತಬಲಿಗೀ ಜಮಾತದ ಉಗ್ರವಾದಿ ಮುಖವಾಡ !

ತಬಲಿಗೀ ಬಗ್ಗೆ ಹೇಳುವುದಾದರೆ, ಮೇಲ್ನೋಟಕ್ಕೆ ತಬಲಿಗೀ ಜಮಾತದ ಯಾವ ೬ ತತ್ತ್ವಗಳಿವೆಯೋ, ಅವುಗಳಲ್ಲಿ ಇಸ್ಲಾಮಿನ ಪರಾಕಾಷ್ಠೆಯ ಧಾರ್ಮಿಕತೆಯಿದೆ; ಆದರೆ ಇವು ಕೇವಲ ಅವರ ಮೇಲಿನಿಂದ ಕಾಣಿಸುವ ರೂಪವಾಗಿವೆ, ಅದರಲ್ಲಿ ಅಮಾಯಕ ಹಾಗೂ ತತ್ತ್ವವಾದಿ ಮುಸಲ್ಮಾನರನ್ನು ಇಸ್ಲಾಮಿನ ತತ್ತ್ವಜ್ಞಾನದ ಆಧಾರದಲ್ಲಿ ಆಕರ್ಷಿಸಿ ಕೊನೆಗೆ ಅವರನ್ನು ಉಗ್ರರನ್ನಾಗಿ ಮಾಡಲಾಗುತ್ತದೆ.