ಪರಿಚಿತರಿಗೆ ದಿನದರ್ಶಿಕೆಯ ಮೂಲಕ ತಮ್ಮ ಉದ್ಯಮದ ಮಾಹಿತಿ ನೀಡುವಾಗ ಧರ್ಮಕಾರ್ಯವೂ ಆಗಬೇಕೆಂಬುದಕ್ಕಾಗಿ ತಮ್ಮ ಜಾಹೀರಾತು ಇರುವ ಸನಾತನ ಪಂಚಾಂಗವನ್ನು ಮುದ್ರಿಸಿಕೊಳ್ಳಿ !

ಉದ್ಯಮಿಗಳೇ, ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಧರ್ಮರಕ್ಷಣೆಗಾಗಿ ಉದ್ಯುಕ್ತಗೊಳಿಸುವ ‘ಸನಾತನ ಪಂಚಾಂಗ’ದಲ್ಲಿ ನಿಮ್ಮ ಸಂಸ್ಥೆಯ ಜಾಹೀರಾತನ್ನು ಮುದ್ರಿಸಿಕೊಂಡು ಅವುಗಳ ವಿತರಣೆಯ ಮೂಲಕ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ

ಟೈ ಧರಿಸುವ ವೈದ್ಯರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ ‘ಕೆಲವು ವೈದ್ಯರು ಆಂಗ್ಲ ಭಾಷೆಯಲ್ಲಿ ಆಯುರ್ವೇದ ಕಲಿಸುತ್ತಾರೆ; ಚಿಕಿತ್ಸಾಲಯದಲ್ಲಿ ಸಾತ್ತ್ವಿಕ ಉಡುಪಿನ ಬದಲು ಟೈ ಪ್ಯಾಂಟ್, ಶರ್ಟ್ ಧರಿಸುತ್ತಾರೆ. ಅವರನ್ನು ಅನುಕರಿಸಿ ಭವಿಷ್ಯದಲ್ಲಿ ದೇವಸ್ಥಾನಗಳ ಅರ್ಚಕರೂ ಪ್ಯಾಂಟ್ ಧರಿಸತೊಡಗಿದರೆ ಆಶ್ಚರ್ಯವಿಲ್ಲ ! ಇದನ್ನು ತಡೆಯಲು ಹಿಂದೂ ರಾಷ್ಟ್ರ ಆವಶ್ಯಕ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಮೃತ್ಯು ನಂತರದ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ ತಿಳಿಸಿ ಹೇಳುವ ಸನಾತನದ ಗ್ರಂಥಮಾಲಿಕೆ

ಧಾರ್ಮಿಕ ವಿಧಿಗಳನ್ನು ಯೋಗ್ಯ ರೀತಿಯಿಂದ ಮಾಡಿದರೆ ಚೈತನ್ಯ ಸಿಗುತ್ತದೆ, ಶಾಸ್ತ್ರವನ್ನರಿತು ಧಾರ್ಮಿಕ ಕೃತಿ ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ.

ಶ್ರಾದ್ಧದ ಮಹತ್ವ ಮತ್ತು ಅವಶ್ಯಕತೆ

ಬ್ರಹ್ಮಪುರಾಣವು ಹೇಳುತ್ತದೆ, ಯಾವ ವ್ಯಕ್ತಿ ವಿಧಿಪೂರ್ವಕ ತನ್ನ ಆರ್ಥಿಕ ಸ್ಥಿತಿಗನುಸಾರ ಶ್ರಾದ್ಧ ಮಾಡುತ್ತಾನೆಯೋ, ಅವನು ಬ್ರಹ್ಮದೇವರಿಂದ ಹಿಡಿದು ಹುಲ್ಲಿನವರೆಗೆ ಎಲ್ಲ ಜೀವಗಳನ್ನು ತೃಪ್ತಗೊಳಿಸುತ್ತಾನೆ. ಶ್ರಾದ್ಧ ಮಾಡುವವರ ಕುಲದಲ್ಲಿ ಯಾರೂ ದುಃಖಿಯಾಗಿರುವುದಿಲ್ಲ

ಮಿಥ್ಯಾಜಾಲಗಳನ್ನು ಮೆಟ್ಟುವ ಬಗೆ !

ಈ ದೇಶದಲ್ಲಿ ಎಷ್ಟೇ ದೊಡ್ಡ ಅಪರಾಧಗಳಾದರೂ, ‘ಕಾನೂನು ಅದರ ಮಾರ್ಗವನ್ನು ತೆಗೆದುಕೊಳ್ಳುವುದು.’ (ಲಾ ವಿಲ್ ಟೆಕ್ ಇಟ್ಸ್ ಓನ್ ಕೋರ್ಸ)

ದಿನವಿಡೀ ಮನೆಯಿಂದ ಹೊರಗಿರುವ ವ್ಯಕ್ತಿಗಳಿಗಾಗಿ ತಿಂಡಿತಿನಸುಗಳ ಪರ್ಯಾಯ !

ಮನೆಯಿಂದ ಹೊರಗೆ ಹೋಗುವಾಗ ಊಟದ ಸಮಯಕ್ಕೆ ವಾಪಸು ಬರುವವರಿದ್ದರೆ, ಖಿಚಡಿ/ ದೋಸೆ/ ನೀರುದೋಸೆ ಈ ಪದಾರ್ಥಗಳು ೧೦ ರಿಂದ ೧೫ ನಿಮಿಷಗಳಲ್ಲಿ ತಯಾರಾಗುತ್ತವೆ, ಅವುಗಳನ್ನು ಹೊಟ್ಟೆ ತುಂಬ ತಿಂದು ಹೊರಗೆ ಹೋಗಬೇಕು.

ಬುದ್ಧಿಪ್ರಾಮಾಣ್ಯವಾದಿಗಳ ಬಹುದೊಡ್ಡ ಎರಡು ದೋಷಗಳೆಂದರೆ, ಜಿಜ್ಞಾಸೆಯ ಅಭಾವ ಮತ್ತು ‘ನನಗೆಲ್ಲವೂ ತಿಳಿದಿದೆ’ ಎಂಬ ಅಹಂಭಾವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಕರ್ನಾಟಕ ಸರಕಾರದ ಗಣೇಶ ದ್ರೋಹ !

ಗಣೇಶೋತ್ಸವದ ಸಮಯದಲ್ಲಿಯೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೪ ದಿನಗಳ ಹಿಂದೆ ಮುಸ್ಲಿಮರು ಶ್ರೀ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ದಾಳಿ ನಡೆಸಿದರು. ಹಿಂದೂಗಳ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ರೂಪಾಯಿ ನಷ್ಟಗೊಳಿಸಿದರು. ಈ ಸಂದರ್ಭದಲ್ಲಿ ಭುಗಿಲೆದ್ದ ಗಲಭೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಆಸ್ತಿಗೆ ಹಾನಿಯಾಗಿದೆ. ಈ ಘಟನೆಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ಹಿಂದುತ್ವನಿಷ್ಠರು ಪ್ರತಿಭಟನೆ ನಡೆಸಿದ್ದರು ಮತ್ತು ಈ ಸಮಯದಲ್ಲಿ ಅವರ ಬಳಿ ಇದ್ದ ಶ್ರೀ ಗಣೇಶಮೂರ್ತಿಯನ್ನು ಪೊಲೀಸರು ವಶಕ್ಕೆ … Read more

ಪಿತೃದೋಷದ ಕಾರಣಗಳು ಮತ್ತು ಅದರ ಉಪಾಯ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಾತೃ-ಪಿತೃ ಪೂಜೆಗೆ ಅಪಾರ ಮಹತ್ವವಿದೆ. ಅದರಲ್ಲಿ ಹಿಂದಿನ ೨ ಪೀಳಿಗೆಗಳನ್ನೂ ಸ್ಮರಿಸಬೇಕು. ಪಿತೃವರ್ಗದವರು ಯಾವ ಲೋಕದಲ್ಲಿರುತ್ತಾರೋ, ಅದಕ್ಕೆ ಪಿತೃಲೋಕವೆನ್ನುತ್ತಾರೆ ಅವರು ಯಾವಾಗಲೂ ಮುಕ್ತಿಯ ದಾರಿಕಾಯುತ್ತಾ ಅಲ್ಲಿ ಅಲೆದಾಡುತ್ತಿರುತ್ತಾರೆ. ಅವರನ್ನು ಸ್ಮರಿಸಿ ಶ್ರಾದ್ಧಕ್ಕನುಸಾರ ಯಾರು ಅನ್ನದಾನ ಮಾಡುತ್ತಾರೆಯೋ, ಅವರ ಕಲ್ಯಾಣವಾಗುತ್ತದೆ.