ಸಾಮಥ್ರ‍್ಯಶಾಲಿ ಭಾರತೀಯ ಸಂಸ್ಕೃತಿ !

ಸೀರೆ ಎಂದಾಕ್ಷಣ ನಮ್ಮ ಕಣ್ಣೆದುರು ಸುಸಂಸ್ಕೃತ ಭಾರತೀಯ ಸ್ತ್ರೀ ಬರುತ್ತಾಳೆ ! `ಸೀರೆಯಿಂದ ಭಾರತೀಯ ಸ್ತ್ರೀಯ ಶ್ರೇಷ್ಠ ಕುಲದ ಸೌಂದರ್ಯ ನಿಜವಾದ ಅರ್ಥದಲ್ಲಿ ಅರಳುತ್ತದೆ’, ಎಂದು ಹೇಳಲಾಗುತ್ತದೆ. ಪ್ರಸ್ತುತ ಕಾಲದಲ್ಲಿ ಭಾರತೀಯ ಮಹಿಳೆ ಸೀರೆಗಿಂತ ಶರ್ಟ್-ಪ್ಯಾಂಟ್, ಬಿಗಿಯಾದ ಉಡುಪನ್ನು ಧರಿಸುವುದಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸಂಸ್ಕೃತಿಯ ದೃಷ್ಟಿಯಿಂದ ಸೀರೆ ವಿಷಯದಲ್ಲಿ ಒಂದು ರೀತಿ ಇಳಿಮುಖವಾಗುತ್ತಿದೆ.

Kannada Weekly | Offline reading | PDF