ದೇವಿಗೆ ೯ ಗಜದ ಸೀರೆಯನ್ನು ಅರ್ಪಿಸುವುದು ಏಕೆ ?

೯ ಗಜದ ಸೀರೆಯನ್ನು ಅರ್ಪಿಸುವುದೆಂದರೆ, ಪೂಜಿಸುವವರ ಆವಶ್ಯಕತೆಗನುಸಾರ ದೇವಿಯು ೯ ರೂಪಗಳ ಮಾಧ್ಯಮದಿಂದ ಕಾರ್ಯ ಮಾಡುವುದರ ಪ್ರತೀಕವಾಗಿದೆ.

ವಕ್ಫ್ ಬೋರ್ಡ್‌ನಿಂದ ಹಿಂದೂಗಳ ಹಕ್ಕುಗಳ ಮೇಲೆ ದಾಳಿ ! 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಗನುಸಾರ ಕರ್ನಾಟಕದಲ್ಲಿನ ಪ್ರಮುಖ ಮುಸಲ್ಮಾನ ಮುಖಂಡರು ವಕ್ಫ್ ಬೋರ್ಡನಿಂದ ೨ ಲಕ್ಷದ ೩೫ ಸಾವಿರ ಕೋಟಿ ರೂಪಾಯಿಗಳ ಭೂಹಗರಣ ಮಾಡಿರುವುದು ಬಹಿರಂಗವಾಗಿದೆ.

ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವತಃದ ರಕ್ಷಣೆಯ ಸಿದ್ಧತೆ ಮಾಡಿಕೊಳ್ಳಿ !

ಭಯೋತ್ಪಾದಕ ಶಕ್ತಿಗಳು ದೆಹಲಿಯಿಂದ ಹಿಡಿದು ಓಣಿಓಣಿಗಳ ವರೆಗೆ ಗಲಭೆಗಳ ಮಾಧ್ಯಮದಿಂದ ಒಂದು ರೀತಿಯಲ್ಲಿ ಸೀಮೋಲ್ಲಂಘನ ಮಾಡಿ ಹಿಂದೂಗಳನ್ನು ಸೋಲಿಸುತ್ತಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಿಂದೂಗಳೇ, ಶತ್ರುಗಳು ಸೀಮೋಲ್ಲಂಘನ ಮಾಡುತ್ತಿದ್ದಾರೆ; ಆದುದರಿಂದ ಸ್ವತಃದ ರಕ್ಷಣೆಯ ಸಿದ್ಧತೆಯನ್ನು ಮಾಡಿಕೊಳ್ಳಿ !

ನವರಾತ್ರಿಯ ಎಂಟನೇ ದಿನ

ಆಶ್ವಯುಜ ಶುಕ್ಲ ಅಷ್ಟಮಿ ನವರಾತ್ರಿಯ ಎಂಟನೇಯ ದಿನ. ದುರ್ಗೆಯ ಎಂಟನೇಯ ರೂಪವಾದ ಮಹಾಗೌರಿಯ ಪೂಜೆಯನ್ನು ಮಾಡಲಾಗುತ್ತದೆ. ಇದರಿಂದ ಪಾಪಮುಕ್ತರಾಗಿ ಅಕ್ಷಯ ಪುಣ್ಯಪ್ರಾಪ್ತವಾಗುತ್ತದೆ.

ದೇವರ ದರ್ಶನಕ್ಕಿಂತ ಮೊದಲು ಏನು ಮಾಡಬೇಕು ?

ಕಾಲುಗಳನ್ನು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’ ಎನ್ನುತ್ತಾ ತಮ್ಮ ಮೇಲೆ ೩ ಸಲ ನೀರನ್ನು ಸಿಂಪಡಿಸಿಕೊಳ್ಳಬೇಕು.

ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ

ನವರಾತ್ರ್ಯುತ್ಸವದ ಆನಂದವನ್ನು ಹೆಚ್ಚಿಸುವ ದೇವಿಪೂಜೆಯ ಗ್ರಂಥಮಾಲಿಕೆ ಮತ್ತು ದೇವಿತತ್ತ್ವದ ಹೆಚ್ಚು ಲಾಭ ಮಾಡಿಕೊಡುವ ಸನಾತನದ ಉತ್ಪಾದನೆ

ದೇವಿ ಪೂಜೆಗೆ ಸಂಬಂಧಿಸಿದ ಇತರ ಮಾಹಿತಿಗಳು !

ಪಂಚಾರತಿಯು ಅನೇಕತೆಯ, ಅಂದರೆ ಚಂಚಲ ಮಾಯೆಯ ಪ್ರತೀಕವಾಗಿದೆ. ಆರತಿಯನ್ನು ಮಾಡುವವನು ಇತ್ತೀಚೆಗಷ್ಟೇ ಸಾಧನೆಯನ್ನು ಪ್ರಾರಂಭಿಸಿದ ಪ್ರಾಥಮಿಕ ಅವಸ್ಥೆಯ ಸಾಧಕನಾಗಿದ್ದರೆ (ಶೇ. ೫೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವವರು) ಅವನು ದೇವಿಗೆ ಪಂಚಾರತಿಯಿಂದ ಬೆಳಗಬೇಕು.

ಅಪರಾಜಿತಾಪೂಜೆ

ಕೆಲವು ಕಡೆಗಳಲ್ಲಿ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾ ದೇವಿಯ ಪೂಜೆಯನ್ನು ಮಾಡುತ್ತಾರೆ.

ಮೈಸೂರು ದಸರಾ ಎಷ್ಟೊಂದು ಸುಂದರ !

ದಸರಾವನ್ನು ಮೈಸೂರು ಅರಮನೆಯಲ್ಲಿ ಅತ್ಯಂತ ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅನೇಕ ಶಾಸ್ತ್ರ ಗ್ರಂಥಗಳ ಆಧಾರದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು ಆಶ್ವಯುಜ ಶುಕ್ಲ ಪಾಡ್ಯದಿಂದ ವಿಜಯದಶಮಿ ವರೆಗೆ ನಡೆಯುತ್ತವೆ

ದೇವಿಗೆ ಆರತಿಯನ್ನು ಬೆಳಗುವಾಗಿನ ಕೃತಿಯಲ್ಲಿನ ಯೋಗ್ಯ ಪದ್ಧತಿ

ದೇವಿತತ್ತ್ವ, ಅಂದರೆ ಶಕ್ತಿತತ್ತ್ವವು ತಾರಕ-ಮಾರಕ ಶಕ್ತಿಗಳ ಸಂಯೋಗವಾಗಿದೆ. ಆದುದರಿಂದ ದೇವಿಯ ಆರತಿಯಲ್ಲಿನ ಶಬ್ದಗಳನ್ನು ಕಡಿಮೆ ಆಘಾತ ಮಾಡುವ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಹಾಗೂ ಉತ್ಕಟ ಭಾವದಿಂದ ಹಾಡಬೇಕು.