ಹಿಂದೂಗಳಿಗೆ ನಾಗರಪಂಚಮಿ ಆಚರಿಸಲು ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿಯ ವರ್ಗಾವಣೆ
ವಿಜಯ ಸೂರ್ಯ ದೇವಾಲಯವನ್ನು ಮಸೀದಿ ಎಂದು ಘೋಷಿಸಿದ ಪ್ರಕರಣ
ವಿಜಯ ಸೂರ್ಯ ದೇವಾಲಯವನ್ನು ಮಸೀದಿ ಎಂದು ಘೋಷಿಸಿದ ಪ್ರಕರಣ
ಧಾರ್ಮಿಕ ದತ್ತಿ ವಿಭಾಗದ ಆಯುಕ್ತರ ಸೂಚನೆಯ ಹೊರತಾಗಿಯೂ ಅತಿಕ್ರಮಣದಾರರು ಅಲ್ಲಿಂದ ತೆರವು ಮಾಡದಿರಲು ನಿರ್ಧರಿಸಿದರು ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು.
ಕೇಂದ್ರ ಸರಕಾರ ವಕ್ಫ್ ಬೋರ್ಡ್‌ನ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ನಿಯಮಗಳನ್ನು ರೂಪಿಸುತ್ತಿದೆ. ಶೀಘ್ರದಲ್ಲೇ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.
ಕಲ್ಯಾಣ್ ಪೂರ್ವದ ಖಡೆಗೊಳವಲಿಯಲ್ಲಿರುವ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ಕಳ್ಳರು 15 ಸಾವಿರ ರೂಪಾಯಿ ಮತ್ತು 14 ಹಿತ್ತಾಳೆ ಪಾತ್ರೆಗಳನ್ನು ಕದ್ದಿದ್ದಾರೆ.
ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ ! ಇದಕ್ಕಾಗಿ ದೇವಸ್ಥಾನಗಳು ಭಕ್ತರ ವಶದಲ್ಲಿರಬೇಕು !
ಶ್ರೀರಾಮ ಜನ್ಮಭೂಮಿಯಲ್ಲಿ ಕಟ್ಟಲಾದ ಶ್ರೀರಾಮ ಮಂದಿರದಲ್ಲಿ ಜನವರಿ ೨೨ ರಂದು ನಡೆದಿರುವ ಪ್ರಾಣ ಪ್ರತಿಷ್ಠಾಪನೆಯ ನಂತರ ಜುಲೈ ೧೪ ರ ವರೆಗೆ ಸುಮಾರು ೨ ಕೋಟಿ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆದಿದ್ದಾರೆ.
ದೇವಸ್ಥಾನದ ಜಾಗದಲ್ಲಿ ಮಸೀದಿ ಇದ್ದಿದ್ದರೆ ತುಮಕೂರು ನಗರ ಪಾಲಿಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿತ್ತೇ? ಕಾಂಗ್ರೆಸ್ ರಾಜ್ಯದಲ್ಲಿ ಇದಕ್ಕಿಂತ ಬೇರಿನ್ನೇನು ನಡೆಯಬಹುದು ?
ಅಲ್ಪಸಂಖ್ಯಾತರ ಯೋಜನೆಗಳಿಗೆ 52 ಕೋಟಿ ರೂಪಾಯಿ !
‘ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಮತ್ತು ದೇವಸ್ಥಾನದಲ್ಲಿ ಹೋಗಿ ದೇವತೆಯ ದರ್ಶನವನ್ನು ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ದೇವಸ್ಥಾನವನ್ನು ಚೈತನ್ಯದಾಯಕ ಊರ್ಜೆಯ ಸ್ರೋತವೆಂದು ನಂಬಲಾಗಿದೆ.
ಕೆನಡಾದಲ್ಲಿನ ಎಡಮಂಟನ್ ಇಲ್ಲಿ ಖಲಿಸ್ತಾನಿಗಳು ಸ್ವಾಮಿ ನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡುವುದರ ಜೊತೆಗೆ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಗಳು ಬರೆದು ಅದನ್ನು ಹಾಳುಮಾಡಿದ್ದಾರೆ.