‘ದೇವಸ್ಥಾನದ ಅಭಿವೃದ್ಧಿಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣವಾಗದಿದ್ದರೆ ಕ್ರಮ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಯೋಗ್ಯ ಮಟ್ಟದ ವ್ಯವಸ್ಥೆ ಮಾಡದೆ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿಯ ಕೊರತೆ ಇಲ್ಲ.

ಬಾಂಗ್ಲಾದೇಶ ಗೃಹ ಸಚಿವಾಲಯದಿಂದ ಫತ್ವಾ; ನಮಾಜ್‌ಗೆ 5 ನಿಮಿಷ ಇರುವಾಗಲೇ ದೇವಸ್ಥಾನದ ಧ್ವನಿವರ್ಧಕ ಬಂದ್ ಮಾಡಬೇಕಂತೆ !

ಮುಂದೆ ಬಾಂಗ್ಲಾದೇಶದಲ್ಲಿ ‘ದೇವಸ್ಥಾನಗಳಿಗೆ ಬೀಗ ಹಾಕಿ’, ‘ಪೂಜಾರ್ಚನೆ ನಿಲ್ಲಿಸಿ’ ಮತ್ತು ಮುಂದೆ ‘ಹಿಂದೂಗಳು ಮತಾಂತವಾಗಿ’ ಎಂದು ಫತ್ವಾಗಳನ್ನು ಹೊರಡಿಸಿದರೂ ಆಶ್ಚರ್ಯವಿಲ್ಲ !

ಗಣೇಶೋತ್ಸವದ ಮೆರವಣಿಗೆಯಲ್ಲಿ ಮಸೀದಿಯಿಂದ ಪಾನೀಯ ಮತ್ತು ಸಿಹಿ ಹಂಚುವುದು ಬೇಡ ! – ದೇವಸ್ಥಾನ ಟ್ರಸ್ಟನಿಂದ ಪತ್ರ

ಹಿಂದುಗಳು ಇನ್ನು ಮುಂದೆ ಮುಸಲ್ಮಾನರಿಂದ ಆಹಾರ ಪದಾರ್ಥ ಸ್ವೀಕರಿಸಲು ನಿರಾಕರಿಸಿದರೇ ಆಶ್ಚರ್ಯವೇನು ಇಲ್ಲ !

ಹಿಂದುಗಳ ದೇವಸ್ಥಾನದ ಅರ್ಚಕರ ವೇತನದಲ್ಲಿ ಶೇಕಡ ೫೦ ರಷ್ಟು ಹೆಚ್ಚಳ !

ಸರಕಾರವು ತನ್ನ ವಶದಲ್ಲಿರುವ ಎಲ್ಲಾ ದೇವಸ್ಥಾನಗಳು ಈಗ ಭಕ್ತರ ಆಧೀನಕ್ಕೆ ನೀಡಬೇಕು. ದೇವಸ್ಥಾನದ ನಿರ್ವಹಣೆ ಸರಕಾರದ ಕೆಲಸವಲ್ಲ, ಅದು ಭಕ್ತರ ಸೇವೆ ಆಗಿರುವುದರಿಂದ ಅವರ ಕೈಗೆ ನೀಡುವುದು ಆವಶ್ಯಕವಾಗಿದೆ, ಇದು ಸರಕಾರ ತಿಳಿದುಕೊಳ್ಳಬೇಕು !

ಧರ್ಮದ ಮೇಲೆ ಶ್ರದ್ಧೆ ಇಡುವವರೇ ದೇವಸ್ಥಾನವನ್ನು ನಿಯಂತ್ರಿಸಬೇಕು ! – ಅಲಹಾಬಾದ್ ಹೈಕೋರ್ಟ್

ನ್ಯಾಯಾಲಯದ ಇದೇ ಅಭಿಪ್ರಾಯವಿರುವಾಗ ದೇವಸ್ಥಾನಗಳ ಸರಕಾರಿಕರಣವನ್ನು ರದ್ದು ಪಡಿಸಲು ಸರಕಾರ ಈಗ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ?

ಮಂದಸೌರ (ಮಧ್ಯಪ್ರದೇಶ)ದ ಪ್ರಾಚೀನ ಪಶುಪತಿನಾಥ ದೇವಸ್ಥಾನದಲ್ಲಿ ತಿಥಿಗನುಸಾರ ಆಚರಿಸಲಾಗುತ್ತದೆ ಸ್ವಾತಂತ್ರ್ಯದಿನ !

ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್‌ ೧ ರಂದು)  ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …

ಜೌನ್‌ಪುರ (ಉತ್ತರ ಪ್ರದೇಶ) ನಲ್ಲಿನ ಕಥಿತ ಅಟಾಲಾ ಮಸೀದಿ, ಇದು ಅಟಾಲಾ ದೇವಿ ದೇವಸ್ಥಾನ ! – ಪುರಾತತ್ವ ಇಲಾಖೆ

ಅಟಾಲಾ ಮಾತಾ ದೇವಸ್ಥಾನದ ಪ್ರಕರಣವು ಆಗಸ್ಟ್ 21 ರಂದು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಾಲಯವು ಈ ಪ್ರಕರಣದಲ್ಲಿ ಸೆಪ್ಟೆಂಬರ್ 2, 2024 ರಂದು ತೀರ್ಪು ನೀಡಲಿದೆ.

Kashmir High Court Order: ಶ್ರೀನಗರದ ಶ್ರೀ ರಘುನಾಥ ದೇವಸ್ಥಾನದ ಆಸ್ತಿ ನಿರ್ವಹಣೆಯನ್ನು ಜಿಲ್ಲಾಧಿಕಾರಿ ನೋಡಬೇಕು ! – ಜಮ್ಮು-ಕಾಶ್ಮೀರ ಹೈಕೋರ್ಟ್

ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಶ್ರೀನಗರದ ಬರ್ಜಲ್ಲಾದ ಶ್ರೀ ರಘುನಾಥ ದೇವಸ್ಥಾನಕ್ಕೆ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮರುಸ್ಥಾಪಿಸುತ್ತಾ.

Shringeri Temple Dress Code : ಶೃಂಗೇರಿ ಶಕ್ತಿ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ; ಇನ್ನು ಸಾತ್ತ್ವಿಕ ಉಡುಪನ್ನೇ ಧರಿಸಿ ಹೋಗಬೇಕು !

ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ !

ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಂದ ಕುರುಕ್ಷೇತ್ರ (ಹರಿಯಾಣ)ದಲ್ಲಿರುವ ಬ್ರಹ್ಮಸರೋವರದ ಶ್ರೀ ಕಾತ್ಯಾಯನೀದೇವಿ ಹಾಗೂ ಅಕ್ಷಯ ವಟವೃಕ್ಷದ ಭಾವಪೂರ್ಣ ದರ್ಶನ !

ದೇವಿಯ ಗರ್ಭಗುಡಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಕೈ ಜೋಡಿಸಿದಾಗ ಹೊರಗಿನಿಂದ ಯಾರೋ ಒಬ್ಬರು ಶಂಖನಾದ ಮಾಡಿದರು. ಆಗ ‘ಕುರುಕ್ಷೇತ್ರವು ಯುದ್ಧಭೂಮಿಯಾಗಿದೆ. ಈ ಶಂಖನಾದವು ಕುರುಕ್ಷೇತ್ರದಲ್ಲಿ ಆದ ಶಂಖನಾದವಾಗಿದೆ’, ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅರಿವಾಯಿತು.