ಪ್ರಯಾಗರಾಜ (ಉತ್ತರಪ್ರದೇಶ) : ಅಲಹಾಬಾದ ಉಚ್ಚ ನ್ಯಾಯಾಲಯವು ವಾರಣಾಸಿಯಲ್ಲಿ ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರವಿರುವ ಜ್ಞಾನವಾಪಿ ಮಸೀದಿಯ ಪುರಾತತ್ವ ವಿಭಾಗದಿಂದ ನಡೆಯಲಿದ್ದ ಸಮೀಕ್ಷೆಯನ್ನು ಸ್ಥಗಿತಗೊಳಿಸಿದೆ. ಜಿಲ್ಲಾ ನ್ಯಾಯಾಲಯದಿಂದ ಈ ಸಮೀಕ್ಷೆಗೆ ಆದೇಶ ನೀಡಲಾಗಿತ್ತು. ಈ ಬಗ್ಗೆ ಮುಸಲ್ಮಾನ ಪಕ್ಷಗಳು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದವು. ಇದರ ಮೇಲೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಹಾಗೆಯೇ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ಮೇಲೆ ನಡೆಯುತ್ತಿರುವ ಆಲಿಕೆಯನ್ನೂ ತಡೆಯಲು ಆದೇಶ ನೀಡಿದೆ.
A #Varanasi fast-track court of senior division civil judge had on April 8 this year ordered the Archaeological Survey of India to conduct a “comprehensive physical survey” of the complexhttps://t.co/5d85YzKjxg
— India TV (@indiatvnews) September 9, 2021