ಹಿಂದೂಗಳಿಗೆ ಪ್ರೇರಣಾದಾಯಕವಾಗಿರುವ ಮದ್ರಾಸ ಉಚ್ಚ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಿನ ಸಂಘರ್ಷದ ಇತಿಹಾಸ !
ವಿ ಕಲಾಥುರದಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದರು, ಹೀಗಿರುವಾಗ ಅವರಿಗೆ ಹಿಂದೂಗಳ ಹಬ್ಬ-ಉತ್ಸವಗಳು ಹೇಗೆ ಇಷ್ಟವಾಗುವವು ? ಅವರ ಮನಸ್ಸಿನಲ್ಲಿ ಹಿಂದೂದ್ವೇಷ ತುಂಬಿ ತುಳುಕುವುದರಿಂದ ಅವರು ಹಿಂದೂಗಳ ಉತ್ಸವ ಮತ್ತು ಮೆರವಣಿಗೆಗಳನ್ನು ವಿರೋಧಿಸಿದರು; ಆದರೆ ಮಾನ್ಯ ನ್ಯಾಯಾಲಯವು ಹಿಂದೂಗಳಿಗೆ ನ್ಯಾಯ ನೀಡಿತು.