ಕೇರಳದಲ್ಲಿನ ಹಿಂದೂತ್ವನಿಷ್ಠ ನ್ಯಾಯವಾದಿ ಗೋವಿಂದ ಭರತನ್ ಇವರ ನಿಧನ
ಕೇರಳ ಉಚ್ಚ ನ್ಯಾಯಾಲಯದ ಹಾಗೂ ಕೇಂದ್ರ ಸರಕಾರದ ಹಿರಿಯ ನ್ಯಾಯವಾದಿ ಗೋವಿಂದ ಭರತನ್ ಇವರು ಏಪ್ರಿಲ್ ೧ ರಂದು ನಿಧನರಾದರು. ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿರುವಾಗ ಅವರು ನಿಧನರಾದರು.
ಕೇರಳ ಉಚ್ಚ ನ್ಯಾಯಾಲಯದ ಹಾಗೂ ಕೇಂದ್ರ ಸರಕಾರದ ಹಿರಿಯ ನ್ಯಾಯವಾದಿ ಗೋವಿಂದ ಭರತನ್ ಇವರು ಏಪ್ರಿಲ್ ೧ ರಂದು ನಿಧನರಾದರು. ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ನಡೆಯುತ್ತಿರುವಾಗ ಅವರು ನಿಧನರಾದರು.
ಪಟೇಲ ನಗರದಲ್ಲಿನ ಶ್ರೀ ಬೇಲೇಶ್ವರ ಮಹಾದೇವ ಜೂಲೆಲಾಲ ದೇವಸ್ಥಾನದ ಬಾವಿಯ ಸ್ಲಾಬ್ ಕುಸಿದು ಅದರ ಮೇಲೆ ನಿಂತಿದ್ದ ಭಕ್ತರು ಬಾವಿಗೆ ಬಿದ್ದರು.
ಮಸೀದಿಯ ಬೊಂಗಾಗಳ ಕುರಿತು ದೂರುಸಲ್ಲಿಸಿದರೆ ಉಪವಿಭಾಗದ ಅಧಿಕಾರಿ ಹೀಗೆಯೇ ತ್ವರಿತತೆಯಿಂದ ಕೃತಿ ಮಾಡುವರೇ ?
ಶ್ರೀರಾಮರು ಇಡೀ ಹಿಂದೂ ಸಮಾಜದ ಆರಾಧ್ಯ ದೇವತೆಯಾಗಿದ್ದಾರೆ; ಆದ್ದರಿಂದ ಸ್ವಾತಂತ್ರ್ಯವೀರ ಸಾವರಕರರು ಹೇಳುತ್ತಾರೆ, “ಯಾವ ದಿನ ಹಿಂದೂ ಸಮಾಜವು ಪ್ರಭು ಶ್ರೀರಾಮರನ್ನು ಮರೆಯುತ್ತದೆಯೋ, ಆ ದಿನ ಹಿಂದೂಸ್ಥಾನಕ್ಕೆ ‘ರಾಮ ಎನ್ನಬೇಕಾಗುವುದು.
ರಾಜ್ಯದ ಬೇಲೂರಿನ ಐತಿಹಾಸಿಕ ದೇವಸ್ಥಾನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಓದಬಾರದು; ಎಂದು ಹಿಂದೂತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಮಾರ್ಚ್ ೨೮ ರಂದು ದೇವಸ್ಥಾನದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಏಪ್ರಿಲ್ ೪ ಮತ್ತು ೫ ರಂದು ಈ ರಥೋತ್ಸವ ಆಯೋಜಿಸಲಾಗಿದೆ.
ಮೂಲತಃ ಹಿಂದೂಗಳಲ್ಲೇ ಧರ್ಮಾಭಿಮಾನವಿಲ್ಲದ ಕಾರಣ ಇಂತಹ ಘಟಣೆಗಳು ಘಟಿಸುತ್ತಿವೆ. ಎಂಬುದನ್ನು ತಿಳಿಯಿರಿ !
ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ಪುರಾತತ್ವ ಇಲಾಖೆಗೆ ಇದು ಏಕೆ ಗಮನಕ್ಕೆ ಬರುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಸದಾ ತುಳಿಯುವ ಪುರಾತತ್ವ ಇಲಾಖೆಯನ್ನು ವಿಸರ್ಜಿಸಿ !
ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.
ಜಗನ್ನಾಥ ದೇವಾಲಯದ ಗರ್ಭಗುಡಿಯಲ್ಲಿ ಇಲಿಗಳ ಹಾವಳಿ ಆದ್ದರಿಂದ ಅವುಗಳನ್ನು ಓಡಿಸಲು ‘ಅರ್ಥ ಇನ್ನೋವೇಶನ್’ ಯಂತ್ರವನ್ನು ಸ್ಥಾಪಿಸಲಾಗಿತ್ತು; ಆದರೆ, ಈ ಯಂತ್ರದ ಸದ್ದು ಜಗನ್ನಾಥ ದೇವರ ನಿದ್ರಾಭಂಗವಾಗುತ್ತದೆ ಎಂದು ಅರ್ಚಕರು ದೂರು ಸಲ್ಲಸಿದ್ದರು
ಶ್ರೀರಾಮ ಜನ್ಮ ಭೂಮಿಯಲ್ಲಿ ಕಟ್ಟಲಾಗುತ್ತಿರುವ ಭವ್ಯ ಶ್ರೀರಾಮ ದೇವಸ್ಥಾನದ ಕೆಲವು ಛಾಯಾಚಿತ್ರಗಳನ್ನು ‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ನ ಕಾರ್ಯದರ್ಶಿ ಚಂಪತ ರಾಯ್ ಇವರು ಪ್ರಸಾರ ಮಾಡಿದ್ದಾರೆ.