ದೇವರ ನಿದ್ರಾಭಂಗವಾಗುತ್ತದೆ: ಹಾಗಾಗಿ ಜಗನ್ನಾಥ ದೇವಸ್ಥಾನದ ಇಲಿ ಓಡಿಸುವ ಯಂತ್ರ ತೆಗೆಯಲಾಗಿದೆ !

ಪುರಿ (ಒರಿಸ್ಸಾ) – ಇಲ್ಲಿನ ಜಗನ್ನಾಥ ದೇವಾಲಯದ ಗರ್ಭಗುಡಿಯಲ್ಲಿ ಇಲಿಗಳ ಹಾವಳಿ ಆದ್ದರಿಂದ ಅವುಗಳನ್ನು ಓಡಿಸಲು ‘ಅರ್ಥ ಇನ್ನೋವೇಶನ್’ ಯಂತ್ರವನ್ನು ಸ್ಥಾಪಿಸಲಾಗಿತ್ತು; ಆದರೆ, ಈ ಯಂತ್ರದ ಸದ್ದು ಜಗನ್ನಾಥ ದೇವರ ನಿದ್ರಾಭಂಗವಾಗುತ್ತದೆ ಎಂದು ಅರ್ಚಕರು ದೂರು ಸಲ್ಲಸಿದ್ದರು, ಆದ್ದರಿಂದ ದೇವಾಲಯದ ಆಡಳಿತ ಮಂಡಳಿ ಈ ಯಂತ್ರವನ್ನು ತೆಗೆದುಹಾಕಿತು.