ಹಮಿರಪುರ್ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !

ಇಲ್ಲಿಯ ಬಾಂಧುರ ಖುರ್ದ ಗ್ರಾಮದ ಹೊರಗಿನ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ನಂದಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಅದನ್ನು ಕಳವು ಮಾಡಿರುವ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯ ಸಮಯದಲ್ಲಿ ದೇವಸ್ಥಾನಗಳ ಉತ್ಸವ ನಿಲ್ಲಿಸುವುದು ಅಯೋಗ್ಯವಾಗಿದೆ !

ದಿನದಲ್ಲಿ ೫ ಸಲ ಮಸೀದಿ ಮೇಲಿನ ಭೋಂಗಾದ ಧ್ವನಿ ವಿದ್ಯಾರ್ಥಿಗಳ ಪರೀಕ್ಷೆಯ ಸಿದ್ಧತೆಯಲ್ಲಿ ತೊಂದರೆ ಆಗುತ್ತಿದೆ ಎಂದು ಯಾರೂ ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !

ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರೆವುಗೊಳಿಸುವೆವು !- ಭಾಜಪದ ನಾಯಕ ಈಶ್ವರಪ್ಪ

ಭಾಜಪದ ನಾಯಕ ಈಶ್ವರಪ್ಪ ಇವರ ಆಶ್ವಾಸನೆ !

ಚೈತ್ರ ನವರಾತ್ರಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ದುರ್ಗಾಸಪ್ತಶತಿಯ ಪಾರಾಯಣ !

ಉತ್ತರ ಪ್ರದೇಶ ಸರಕಾರ ಎಲ್ಲಾ ಜಿಲ್ಲೆಯ ವಿಭಾಗಿಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾರ್ಗದರ್ಶಕ ತತ್ವಗಳನ್ನು ಜಾರಿಗೊಳಿಸಿ ಅವರಿಗೆ ಚೈತ್ರ ನವರಾತ್ರಿ ಉತ್ಸವ ಉತ್ಸಾಹದಿಂದ ಆಚರಿಸಲು ಹೇಳಿದೆ.

ಕಿಶನಗಂಜ(ಬಿಹಾರ)ನಲ್ಲಿ ಬೆಂಕಿಯಿಂದಾಗಿ ದೇವಸ್ಥಾನ ಸುಟ್ಟು ಭಸ್ಮ !

* ಅಪರಿಚಿತರು ಬೆಂಕಿ ಹಚ್ಚಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ
* ಪೊಲೀಸರು ಈ ಘಟನೆಯ ಯೋಗ್ಯ ತನಿಖೆ ಮಾಡಿ ಸತ್ಯವನ್ನು ಜನರ ಮುಂದಿಡಬೇಕು !

ಪ್ರಧಾನಮಂತ್ರಿ ಮೋದಿಯವರು ಆಸ್ಟ್ರೇಲಿಯಾ ಪ್ರಧಾನಮಂತ್ರಿಯೆದುರಿಗೆ ಹಿಂದೂ ದೇವಸ್ಥಾನಗಳ ದಾಳಿಯ ಕುರಿತು ವಿಷಯವನ್ನು ಮಂಡನೆ !

ಭಾರತೀಯ ಸಮುದಾಯದ ಸುರಕ್ಷತೆ ನಮ್ಮ ಪ್ರಾಧಾನ್ಯತೆ ಆಗಿದೆ – ಆಸ್ಟ್ರೇಲಿಯಾ ಪ್ರಧಾನಮಂತ್ರಿಯ ಆಶ್ವಾಸನೆ

‘ಉಡುಪಿಯಲ್ಲಿನ ಶ್ರೀ ಕೃಷ್ಣ ಮಠಕ್ಕೆ ಮುಸಲ್ಮಾನ ಶಾಸಕರು ಭೂಮಿ ನೀಡಿದ್ದರು !’ (ಅಂತೆ)

ಸುಳ್ಳು ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ನಾಯಕರನ್ನು ಜೈಲಿಗಟ್ಟಬೇಕು !

ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳನುಸಾರ ದೇವಸ್ಥಾನದ ಆಡಳಿತವು ನಡೆಯಬೇಕು – ನ್ಯಾಯವಾದಿ ವಿಷ್ಣು ಶಂಕರ ಜೈನ, ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ಸಂಸತ್ತಿನ ಯಾವುದೇ ಕಾಯಿದೆಗನುಸಾರವಲ್ಲ; ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ದೇವರ ನಿಯಮದಂತೆ ದೇವಸ್ಥಾನವು ನಡೆಯಬೇಕು. ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳಿಗನುಸಾರ ದೇವಸ್ಥಾನವು ನಡೆಯಬೇಕು.

ಮುಂಬಯಿಯ ಪ್ರಾಚೀನ ಬಾಬುಲನಾಥದಲ್ಲಿ ಕಲಬೆರಕೆ ಪದಾರ್ಥಗಳ ಅಭಿಷೇಕದಿಂದಾಗಿ ಶಿವಲಿಂಗಕ್ಕೆ ಬಿರುಕು !

ಕಲಬೆರಕೆ ಬಣ್ಣ, ಗುಲಾಲ, ಭಸ್ಮ, ಕುಂಕುಮ, ಚಂದನ, ಹಾಲು ಅರ್ಪಿಸಿರುವುದರಿಂದ ಶಿವಲಿಂಗಕ್ಕೆ ಬಿರುಕು ಮೂಡಿರುವುದು ಪ್ರಾಥಮಿಕ ಮಾಹಿತಿ ಕಂಡು ಬಂದಿದೆ.

ತ್ರಿಶೂರ್ (ಕೇರಳ) ಇಲ್ಲಿಯ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಾಗಿ ಯಾಂತ್ರಿಕ ಆನೆಗಳ ಉಪಯೋಗ ಮಾಡಲಾಗುವುದು !

ಈ ಆನೆಯ ಎತ್ತರ ೧೦.೩೦ ಅಡಿಯಾಗಿದ್ದು. ಅದರ ಒಟ್ಟು ತೂಕ ೮೦೦ ಕಿಲೋ ಇರಲಿದೆ. ಇದರ ಮೇಲೆ ೪ ಜನರು ಕುಳಿತುಕೊಳ್ಳಬಹುದು. ಈ ಆನೆಯ ಸೊಂಡಿಲು, ತಲೆ, ಕಣ್ಣು ಮತ್ತು ಕಿವಿ ಇವು ವಿದ್ಯುತ್ ಮೂಲಕ ನಡೆಯುತ್ತದೆ.