Pakistan Chief Justice Attacked: ಪಾಕ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ; ಜೀವ ಭಯದಿಂದ ತೀರ್ಪಿನಲ್ಲಿ ಬದಲಾವಣೆ !
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಧರ್ಮನಿಂದನೆ ಮಾಡಿದ ಆರೋಪದಿಂದ ಅಹ್ಮದಿಯಾ ಸಮುದಾಯದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ತನ್ನ ತೀರ್ಪನ್ನು ರದ್ದುಗೊಳಿಸಿದೆ.
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಧರ್ಮನಿಂದನೆ ಮಾಡಿದ ಆರೋಪದಿಂದ ಅಹ್ಮದಿಯಾ ಸಮುದಾಯದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ತನ್ನ ತೀರ್ಪನ್ನು ರದ್ದುಗೊಳಿಸಿದೆ.
ಆನ್‌ಲೈನ್ ಮಲಯಾಳಂ ಸುದ್ದಿವಾಹಿನಿಯ ಸಂಪಾದಕ (ನ್ಯೂಸ್ ಚಾನೆಲ್ ಎಡಿಟರ್) ಶಾಜನ್ ಸ್ಕಾರಿಯಾ ಅವರಿಗೆ ಬಂಧನ ಪೂರ್ವ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.
ನ್ಯಾಯಾಲಯವು, ಮೋಹನ್ ಅವರು ವಿಚಾರಣೆಗೆ ಸಹಕರಿಸಿದ್ದಾರೆ ಮತ್ತು ಇದುವರೆಗೆ ಯಾವುದೇ ಮುಂದೂಡಿಕೆಯನ್ನು ಕೋರಿಲ್ಲ ಎಂಬ ಅಂಶವನ್ನು ಗಮನಿಸಿದೆ ಎಂದು ವರದಿಯಲ್ಲಿ ಹೇಳಿದೆ.
ಇಂದು ಕಾಲೇಜುಗಳಲ್ಲಿ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವವರು, ಮುಸಲ್ಮಾನ ಮಹಿಳೆಯರು ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು. ಬುರ್ಖಾ ಮತ್ತು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಬಹುದು
ರಾಜ್ಯ ಸರಕಾರಕ್ಕೆ ಛೀಮಾರಿ ; ತನಿಖೆಯ ಸ್ಥಿತಿಗತಿಯ ವರದಿಯನ್ನು ಆಗಸ್ಟ್ 22 ರಂದು ಸಲ್ಲಿಸಲು ಆದೇಶ
“ನಾವು POCSO ಕಾಯಿದೆಯ ಸರಿಯಾದ ಉಪಯೋಗಕ್ಕೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ ಮತ್ತು ನ್ಯಾಯಾಧೀಶರು ಅದರಂತೆ ತಮ್ಮ ತೀರ್ಪನ್ನು ನೀಡಬೇಕು” ಎಂದು ಹೇಳಿದೆ.
ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರನ್ನು ಅವಮಾನಿಸಿದ ಪ್ರಕರಣದಲ್ಲಿ ನರ್ಮದಾ ಬಚಾವ್ ಆಂದೋಲನದ ಹಿರಿಯ ಸಮಾಜಸೇವಕಿ ಮೇಧಾ ಪಾಟಕರ್ ಇವರನ್ನು ದೆಹಲಿಯ ಮಹಾನಗರ ದಂಡಾಧಿಕಾರಿಗಳು ೨೪.೫.೨೦೨೪ ರಂದು ದೋಷಿಯೆಂದು ನಿರ್ಧರಿಸಿದರು.
ಯೋಗ ಋಷಿ ರಾಮದೇವ್ ಬಾಬಾ, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.
ಯಾವುದಾದರೂ ವ್ಯಕ್ತಿ ಖಾಸಗಿಯಾಗಿ ಅಶ್ಲೀಲ ಚಿತ್ರಗಳು ಅಥವಾ ವಿಡಿಯೋ (ಪಾರ್ನ್) ನೋಡುತ್ತಿದ್ದರೆ ಅದು ಅಪರಾಧವಲ್ಲ, ಆದರೆ ಅವನು ಅದನ್ನು ಇತರರಿಗೆ ತೋರಿಸುತ್ತಿದ್ದರೆ, ಆಗ ಅದು ಕಾನೂನ ಬಾಹಿರವಾಗಿದೆ
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಮೇಲಶಾಂತಿ (ಮುಖ್ಯ ಅರ್ಚಕ) ಹುದ್ದೆಗೆ ಕೇವಲ ಮಲಯಾಳಿ ಬ್ರಾಹ್ಮಣರನ್ನು ನೇಮಿಸುವ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರದಿಂದ ಉತ್ತರವನ್ನು ಕೋರಿದೆ. ತ್ರಾವಣಕೋರ ದೇವಸ್ವಂ ಮಂಡಳಿಯು ಒಂದು ಅಧಿಸೂಚನೆ ಹೊರಡಿಸಿತ್ತು.