Manish Sisodia Bail : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಗೆ ಜಾಮೀನು
ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ
ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು; ಏಕೆಂದರೆ ಈ ವಿಷಯದಲ್ಲಿ ವಿವಿಧ ಉಚ್ಚನ್ಯಾಯಾಲಯಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿವೆ ಎಂದು ಹೇಳಿದರು.
NEET-UG 2024 (ರಾಷ್ಟ್ರೀಯ ಅರ್ಹತೆಯೊಂದಿಗೆ ಪ್ರವೇಶ ಪರೀಕ್ಷೆ) ಪರೀಕ್ಷೆ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುತ್ತಾ ಮರುಪರೀಕ್ಷೆ ನಡೆಸಲು ನಿರಾಕರಿಸಿದೆ.
ಸರ್ವೋಚ್ಚ ನ್ಯಾಯಾಲಯದ ಈ ಛೀಮಾರಿಯಿಂದ ಆಮ್ ಆದ್ಮಿ ಪಕ್ಷದ ಅರ್ಹತೆ ಬಯಲಾಗಿದೆ !
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಮೀಸಲಾತಿಯಲ್ಲಿ ಈಗ ಮೀಸಲಾತಿ ಅಂದರೆ ಕೋಟಾದ ಅಡಿಯಲ್ಲಿ ಕೋಟಾ ಇರಲಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಸಂವಿಧಾನ ಪೀಠ ಈ ತೀರ್ಪು ನೀಡಿದೆ.
ಉಚ್ಚ ನ್ಯಾಯಾಲಯವು ಸುನೀಲ ಪಂಡಿತರ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ, ‘ಭಾರತೀಯ ದಂಡ ಸಂಹಿತೆ ಕಲಂ ೪೯೮ ಎ’ ಮತ್ತು ‘ವರದಕ್ಷಿಣೆ ನಿಷೇಧ ಕಾನೂನು’ ಇದರಲ್ಲಿ ಆರೋಪಿಯೆಂದು ಕೇವಲ ಪತಿ ಮತ್ತು ಅವನ ಸಂಬಂಧಿಕರು ಮಾತ್ರ ಬರುತ್ತಾರೆ.
ಯಾವಾಗ ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತದೆಯೋ ಅಥವಾ ಮತಾಂಧರಿಂದ ಹಿಂದೂಗಳ ಹತ್ಯೆ ಆಗುತ್ತದೆಯೋ, ಆಗ ಅದು ಮುಖ್ಯ ವಾರ್ತೆಯಾಗುವುದಿಲ್ಲ. ಆ ವಾರ್ತೆಯನ್ನು ದಿನಪತ್ರಿಕೆಯ ಒಂದು ಮೂಲೆಯಲ್ಲಿ ಮುದ್ರಿಸಲಾಗುತ್ತದೆ. ಇದು ‘ಇಲೆಕ್ಟ್ರಾನಿಕ್’ ಮಾಧಯ್ ಮಗಳ ಯುಗವಾಗಿದೆ.
ಕಾವಡ ಯಾತ್ರೆ ಮಾರ್ಗದಲ್ಲಿರುವ ಅಂಗಡಿ ಮಾಲೀಕರಿಗೆ ಅವರ ಹೆಸರನ್ನು ಬರೆಯುವಂತೆ ಉತ್ತರ ಪ್ರದೇಶದ ಸರಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧರ್ಮಗಳಿಗೆ ಮೀಸಲಾತಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳಿಗೆ ಹೇಗೆ ಮೀಸಲಾತಿ ನೀಡಲಾಯಿತು ? ಇದು ಕಾನೂನು ಬಾಹಿರವಾಗಿದೆ.
ದೆಹಲಿಯ ಸರಾಯಿ ನೀತಿಯ ಹಗರಣದ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.