೧. ಗುರು ಭೋಗ ಮತ್ತು ವಿಲಾಸಗಳಲ್ಲಿ ಮುಳುಗಿರಬಾರದು, ಅವರು ವಿಕಾರಮುಕ್ತರಾಗಿರಬೇಕು.
೨. ಜನಪ್ರಿಯತೆ, ಧನ ಸಂಪತ್ತು, ಪತ್ನಿಯ ಮೋಹ, ಈ ಬಯಕೆಗಳಿಂದ ಅವರು ಮುಕ್ತರಾಗಿರಬೇಕು.
೩. ಅವರು ಆತ್ಮಜ್ಞಾನಿಯಾಗಿರಬೇಕು.
೪. ಇನ್ನೊಂದು ಪುರಾವೆ ಎಂದರೆ ಗುರುಗಳು ನೀಡಿರುವ ಉಪದೇಶ ಶಾಸ್ತ್ರಬದ್ಧವಾಗಿರಬೇಕು. ಇದೇ ಗುರುತತ್ತ್ವದ ಮುಖ್ಯ ಗುರುಕೀಲಿಕೈಯಾಗಿದೆ !
– ಪೂ. ಶೇವಡೆ ಇವರು ಅಮೇರಿಕಾದಲ್ಲಿ ಮಾಡಿದ ಪ್ರವಚನಗಳು (ಬ್ಯಾಟನರುಜ್ ೧೧.೭.೧೯೮೦)