ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಅಮೂಲ್ಯ ವಚನಗಳು
೧. ಧ್ಯೇಯ : ‘ಶ್ರೀ ಗುರುಗಳ ಬೋಧನೆಗನುಸಾರ ತನ್ನನ್ನು ಸಂಪೂರ್ಣವಾಗಿ ಗುರುಚರಣ ಗಳಲ್ಲಿ (ಪರಮಾತ್ಮಸ್ವರೂಪದಲ್ಲಿ) ಅರ್ಪಿಸಿಕೊಳ್ಳುವುದು, ಇದು ಉತ್ತಮ ಶಿಷ್ಯನ ಧ್ಯೇಯವಾಗಿರುತ್ತದೆ.
೨. ಲಕ್ಷಣ : ಗುರುಗಳ ಇಚ್ಛೆ, ಗುರುಗಳ ಆಜ್ಞೆ ಮತ್ತು ಗುರುಗಳ ಬೋಧನೆಯನ್ನು ಸ್ವೀಕರಿಸುವುದು ಮತ್ತು ಅದಕ್ಕನುಸಾರ ಆಚರಣೆ ಮಾಡುವುದು, ಈ ಸ್ಥಿತಿಯಲ್ಲಿ ನಿರಂತರವಾಗಿ ಉಳಿಯುವುದು, ಇದು ಉತ್ತಮ ಶಿಷ್ಯನ ಲಕ್ಷಣವಾಗಿದೆ.’
– (ಸದ್ಗುರು) ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೧೩.೧.೨೦೨೩)