ಅಧ್ಯಾತ್ಮ ಮತ್ತು ವೈದ್ಯಕೀಯ ಶಾಸ್ತ್ರದ ನಡುವೆ ನೇರ ಸಂಬಂಧ ಇದೆ ಎಂದು ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ವಿಧಾನಗಳ ಸಂಶೋಧನೆಯಲ್ಲಿ ಸಿದ್ಧ ! – ಶ್ರೀ. ಶಾನ್ ಕ್ಲಾರ್ಕ್

ರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ರೋಗದ ಮೂಲಕ್ಕೆ ಹೋಗುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಕಾಯಿಲೆಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಹೀಗೆ ೩ ಸಂಭವನೀಯ ಕಾರಣಗಳಿವೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ರೋಗವು ಈ ಒಂದು ಅಥವಾ ಹೆಚ್ಚಿನ ಕಾರಣಗಳಿಂದ ಉಂಟಾಗುತ್ತದೆ.

ಪಾಪ ಮತ್ತು ಪುಣ್ಯದ ಲೆಕ್ಕಾಚಾರ

‘ಮಹಾಪುರುಷರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುವರು, ಅವರು ಮನಸ್ಸಿಗೆ ಬಂದಂತೆ ವರ್ತಿಸುವರು ಮತ್ತು ಪಾಪಗಳನ್ನು ಮಾಡುವರು. ಆ ಮಹಾಪುರುಷನೇ ಆ ಪಾಪಗಳನ್ನು ಮಾಡಿದವನಾಗುವನು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮತ್ತು ಮುಂಬರುವ ಭೀಕರ ಕಾಲದಲ್ಲಿ ಶಿವನು ಸನಾತನ ಸಂಸ್ಥೆಯ ಎಲ್ಲ ಸಾಧಕರನ್ನು ರಕ್ಷಿಸಲೆಂದು’, ಸದ್ಗುರು (ಸೌ.) ಅಂಜಲಿ ಗಾಡಗೀಳರಿಂದ ಕೈಲಾಸ-ಮಾನಸ ಸರೋವರ ಯಾತ್ರೆ !

ಬ್ರಹ್ಮದೇವರ ಮನಸ್ಸಿನಲ್ಲಿ ಈ ಸರೋವರದ ಉತ್ಪತ್ತಿಯಾಯಿತು ನಂತರ ಈ ಸರೋವರವು ಪ್ರತ್ಯಕ್ಷ ಪೃಥ್ವಿಯ ಮೇಲೆ ಪ್ರಕಟವಾಯಿತು. ಆದುದರಿಂದ ಇದಕ್ಕೆ ‘ಮಾನಸ ಸರೋವರ’ ಎಂದು ಕರೆಯುತ್ತಾರೆ.

ವಿವಿಧ ಪ್ರಾರ್ಥನೆಗಳು

‘ಹೇ ಪರಮೇಶ್ವರಾ, ನನ್ನಲ್ಲಿನ ಅಹಂಕಾರವನ್ನು ದೂರುಗೊಳಿಸು. ನನ್ನ ಮನಸ್ಸನ್ನು ನಿಯಂತ್ರಣದಲ್ಲಿಡು. ನನ್ನ ವಿಷಯಾಸಕ್ತಿಯನ್ನು ಶಾಂತಗೊಳಿಸು. ನನ್ನಲ್ಲಿ ಭೂತದಯೆಯ ವಿಸ್ತಾರವನ್ನು ಮಾಡು ಮತ್ತು ನನ್ನನ್ನು ಸಂಸಾರಸಾಗರದ ಆಚೆಯ ತೀರಕ್ಕೆ ಒಯ್ಯು.

ನ್ಯಾಯವಾದಿಗಳೇ, ಜೀವನದಲ್ಲಿ ಬರುವ ಒತ್ತಡಗಳ ಪ್ರಸಂಗಗಳನ್ನು ಎದುರಿಸಲು ಸಾಧನೆಯನ್ನು ಮಾಡಿರಿ !

ಅನೇಕ  ಬಾರಿ ಕಂಡು ಬರುವುದೇನೆಂದರೆ, ಕಕ್ಷಿದಾರರು ನ್ಯಾಯವಾದಿಗಳ ಕಡೆಗೆ ಎಲ್ಲ ಕಾಗದಪತ್ರಗಳನ್ನು ನೀಡಿದ್ದರೂ ನ್ಯಾಯವಾದಿಗಳು ಕಕ್ಷಿದಾರರ ಬದಿಯನ್ನು ಮಂಡಿಸಲು ಕಡಿಮೆ ಬೀಳುತ್ತಾರೆ ಅಥವಾ ಉದ್ದೇಶಪೂರ್ವಕವಾಗಿ ವೈಯಕ್ತಿಕ ಸ್ವಾರ್ಥಕ್ಕಾಗಿ ಕಕ್ಷಿದಾರರ ಪಕ್ಷವನ್ನು ದುರ್ಬಲಗೊಳಿಸುತ್ತಾರೆ.

ಮಂಗಳೂರಿನ ಯೂತ್ ಆಫ್ ಜಿ.ಎಸ್.ಬಿ.ಯುಟ್ಯೂಬ್ ಚಾನೆಲ್‌ನಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೊಂಕಣಿ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ

ಇಂದಿನ ಸಮಾಜದಲ್ಲಿ ಹಿಂದೂಗಳು ಧರ್ಮಶಿಕ್ಷಣದ ಅಭಾವದಿಂದ ಧರ್ಮಾಚರಣೆಯಿಂದ ದೂರ ಹೋಗಿರುವುದು ಗಮನಕ್ಕೆ ಬರುತ್ತದೆ, ಜಾತ್ಯತೀತ ಆಡಳಿತ ಪದ್ಧತಿಯಿಂದ ನಮ್ಮ ವಿದ್ಯಾಭ್ಯಾಸ ಪದ್ಧತಿಯಿಂದ ಧರ್ಮವನ್ನು ತೆಗೆದುಹಾಕಲಾಗಿದೆ. ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಕೊಡುವ ವ್ಯವಸ್ಥೆ ಇಲ್ಲದಿರುವುದರಿಂದ ಇಡೀ ಹಿಂದೂ ಸಮಾಜ ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ, ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು ಪ್ರತಿಪಾದಿಸಿದ್ದಾರೆ.