‘ಗುರುಗಳ ಸಂಕಲ್ಪದಿಂದ ಶಿಷ್ಯನ ಆಧ್ಯಾತ್ಮಿಕ ಪ್ರಗತಿಯಾಗುವುದೇ’, ಗುರುಕೃಪೆ !
‘ಶ್ರೀ ಗುರುಗಳೇ ಅಜ್ಞಾನವನ್ನು ದೂರ ಗೊಳಿಸುವ ‘ಬ್ರಹ್ಮ’ ಸ್ವರೂಪರಾಗಿದ್ದಾರೆ.’ಗುರುಗಳ ಮಾರ್ಗದರ್ಶನವನ್ನು ಭಕ್ತರು, ಸಾಧಕರು ಅಥವಾ ಶಿಷ್ಯರು ಆಚರಣೆಯಲ್ಲಿ ತಂದರೆ, ಅವರ ಸಾಧನೆಯನ್ನು ಶ್ರೀ ಗುರುಗಳೇ ಮಾಡಿಸಿ ಕೊಳ್ಳುತ್ತಾರೆ.
18 ವರ್ಷದ ಸನಾತನ ವಿಜ್ಞಾನಿ ವಿವಾನ್ ಕರುಳ್ಕರ್ ಬರೆದ ಎಲಾನ್ ಮಸ್ಕ್ ಜೀವನ ಚರಿತ್ರೆ!
ವಿವಾನ್ ಅವರ ಇತ್ತೀಚೆಗೆ ಒಂದು ವಿಡಿಯೋ ಬಿಡುಗಡೆಯಾಯಿತು. ಅದರಲ್ಲಿ ಅವರು 8ನೇ ವಯಸ್ಸಿನಿಂದಲೂ ಮಸ್ಕ್ ಅವರನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವೀಯತೆಗಾಗಿ ಮಸ್ಕ್ ಮಾಡುತ್ತಿರುವ ಅಮೂಲ್ಯ ಕೊಡುಗೆಯಿಂದ ಅವರು ಸ್ಫೂರ್ತಿ ಪಡೆದರು.
ಒಬ್ಬನ ಪ್ರಾರಬ್ಧದಲ್ಲಿ ದುಃಖವಿದ್ದರೆ, ಅವನಿಗೆ ಇತರರು ಸಹಾಯ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಯೋಗ್ಯವಾಗಿದೆ !
ಸಾಮಾನ್ಯ ವ್ಯಕ್ತಿ, ಧರ್ಮಾಚರಣೆ ಮಾಡುವ ವ್ಯಕ್ತಿ, ಸಾಧನೆಯನ್ನು ಮಾಡುವ ವ್ಯಕ್ತಿ ಮತ್ತು ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡುವ ವ್ಯಕ್ತಿಗೆ ಸಹಾಯದ ಆಧ್ಯಾತ್ಮಿಕ ಲಾಭವು ಆಗುತ್ತದೆ
ಭಗವಾನ ಶಿವನ ವೈಶಿಷ್ಟ್ಯಗಳು
ವಿಷಯಭೋಗದ ಸಾಮಗ್ರಿಗಳು ಸಮೀಪದಲ್ಲಿದ್ದರೂ ಯಾರ ಚಿತ್ತವು ನಿರ್ವಿಕಾರವಾಗಿರುತ್ತದೆಯೋ, ಅವನು ಕೂಟಸ್ಥನಾಗಿರುತ್ತಾನೆ. ಪಾರ್ವತಿಯು ತೊಡೆಯ ಮೇಲೆ ಕುಳಿತಿರುವಾಗಲೂ ಶಿವನು ನಿರ್ವಿಕಾರನಾಗಿರುತ್ತಾನೆ, ಕಾಮವಾಸನೆಯು ಅವನನ್ನು ಸ್ಪರ್ಶಿಸುವುದಿಲ್ಲ. ಶಿವನು ನಿಜವಾದ ಜಿತೇಂದ್ರಿಯನಾಗಿದ್ದಾನೆ.
ಜ್ಞಾನದ ತುಲನೆಯಲ್ಲಿ ಅಧ್ಯಾತ್ಮದ ಸರ್ವಶ್ರೇಷ್ಠತನ !
ಅಧ್ಯಾತ್ಮ ಮಾತ್ರ ಜಗತ್ತಿನ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನೀಡಬಲ್ಲ ವಿಷಯವಾಗಿದೆ.
ವಿಶ್ವ ನಾಯಕರು ಪ್ರಧಾನಿ ಮೋದಿಯವರಂತೆ ಆಧ್ಯಾತ್ಮಿಕವಾಗಿರಬೇಕು ! – ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಆಂಟನ್ ಜಿಲ್ಲಿಂಗರ್
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು.