ಚಲನಚಿತ್ರ, ಧಾರಾವಾಹಿ ಮುಂತಾದವುಗಳಿಂದಾಗುತ್ತಿರುವ ಧರ್ಮದ ಅಪಮಾನವನ್ನು ತಡೆಗಟ್ಟಲು `ಧರ್ಮ ಸೆನ್ಸಾರ ಬೋರ್ಡನ’ ಸ್ಥಾಪನೆ

ಹಿಂದೂ ಧರ್ಮದ ಅಪಮಾನವನ್ನು ತಡೆಗಟ್ಟಲು ಮುಂದಾಳತ್ವವನ್ನು ವಹಿಸಿಕೊಂಡಿರುವ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿಯವರ ವಿಷಯದಲ್ಲಿ ಎಷ್ಟು ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ !

ಮಾಧ್ಯಮಗಳ ‘ಕೊರೊನಾ ವೃತ್ತಿ’ಗೆ ಕಡಿವಾಣ ಹಾಕಿರಿ !

ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು.

ಶ್ರದ್ಧಾಳ ಪ್ರಕರಣದ ಸರಣಿಯಲ್ಲಿ ಆರೋಪಿ ಅಪ್ತಾಭ್ ನನ್ನು ಹಿಂದೂ ಎಂದು ತೋರಿಸಿದ ಸೋನಿ ಟಿವಿ ಹಿಂದೂಗಳಲ್ಲಿ ಬಹಿರಂಗ ಕ್ಷಮೆ ಕೇಳಬೇಕು !

ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸೋನಿ ಚಾನಲ್ ವ್ಯವಸ್ಥಾಪಕರಿಗೆ ಮನವಿ !

‘ಪಠಾಣ್’ ಚಿತ್ರದ ‘ಬೇಶರಂ ರಂಗ್’ ನನ್ನ ಹಳೆಯ ಹಾಡಿನಂತೆ !

ಪಾಕಿಸ್ತಾನಿ ಗಾಯಕ ಸಜ್ಜಾದ್ ಅಲಿಯ ಪರೋಕ್ಷ ಹೇಳಿಕೆ
ಹಾಡನ್ನು ಕದಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ

‘ಸೇವಕ-ದ ಕನ್ಫೆಶನ’ ಎಂಬ ಪಾಕಿಸ್ತಾನದ ವೆಬ್‌ ಸಿರೀಸನ ಮೂಲಕ ಭಾರತ ಹಾಗೂ ಹಿಂದೂಗಳ ಪ್ರತಿಮೆಯನ್ನು ಮಲೀನಗೊಳಿಸಲಾಗುತ್ತಿದೆ !

ಪಾಕಿಸ್ತಾನವು ಭಾರತದ ಪ್ರತಿಮೆಯನ್ನು ಎಷ್ಟೇ ಮಲೀನಗೊಳಿಸಲು ಪ್ರಯತ್ನಿಸಿದರೂ ಜಗತ್ತಿಗೆ ಪಾಕಿಸ್ತಾನದ ಮಾನಸಿಕತೆಯು ತಿಳಿದಿರುವುದರಿಂದ ಭಾರತದ ಮೇಲೆ ಇದರ ಯಾವುದೇ ಪರಿಣಾಮವಾಗುವುದಿಲ್ಲ, ಇದೂ ಕೂಡ ಇಷ್ಟೇ ಆಗಿದೆ !

ಕಳೆದ ೫ ದಿನದಲ್ಲಿ ಅಫತಾಬ್‌ನ ಇನ್ಸ್ಟಾಗ್ರಾಮ್ ಖಾತೆಗೆ ಸಾವಿರಾರು ಮತಾಂಧ ಮುಸಲ್ಮಾನರು ಬೆಂಬಲಿಗರಾದರು !

ಆಫತಾಬ್ ಅಮೀನ್ ಪುನಾವಲ ಇವನು ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಇವಳನ್ನು ಕತ್ತು ಹಿಸುಕಿ ಸಾಯಿಸಿದ ನಂತರ ಆಕೆಯ ಮೃತ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ತಂಪು ಪೆಟ್ಟಿಗೆಯಲ್ಲಿ ಇಟ್ಟಿದ್ದನು. ನಂತರ ಈ ತುಂಡುಗಳನ್ನು ಪ್ರತಿ ದಿನ ಅವನು ಸ್ವಲ್ಪ ಸ್ವಲ್ಪವಾಗಿ ಕಾಡಿಗೆ ಎಸೆದನು.

ಪ್ರಸಾರಮಾಧ್ಯಮಗಳ ಮೇಲೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ !

ಸದ್ಯ ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ.

ಮುಖ್ಯ ಸಂಪಾದಕರ ವಿರುದ್ಧ ನೇರ ಆರೋಪಗಳಾಗದ ಹೊರತು ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

‘ಇಂಡಿಯಾ ಟುಡೇ’ ನಿಯತಕಾಲಿಕದ ಮಾಜಿ ಸಂಪಾದಕ ಅರುಣ್ ಪುರಿ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಇತ್ತೀಚೆಗೆ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯ, ‘ಮಾಧ್ಯಮ ಸಂಸ್ಥೆಯ ಪ್ರಧಾನ ಸಂಪಾದಕರ ಮೇಲೆ ನೇರ ಆರೋಪ ಅಥವಾ ನೇರ ಸಹಭಾಗ ಇರದ ಕಾರಣ ಲೇಖಕ ಅಥವಾ ಪತ್ರಕರ್ತನ ಕೇವಲ ವಿಷಯಕ್ಕಾಗಿ ಹೊಣೆಗಾರರಾನ್ನಾಗಿಸಲು ಸಾಧ್ಯವಿಲ್ಲ’ ಎಂಬ ಮಹತ್ವದ ತೀರ್ಪನ್ನು ನೀಡಿತು.

’ದಿ ವಾಯರ’ ಸಮಾಚಾರ ಜಾಲತಾಣದ ಸಂಸ್ಥಾಪಕ ಮತ್ತು ಸಂಪಾದಕ ಇವರ ಮನೆಯ ಮೇಲೆ ದೆಹಲಿ ಪೊಲೀಸರಿಂದ ದಾಳಿ

ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ

ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್‌ರವರ ಬಳಿ ಟ್ವಿಟ್ಟರಿನ ಮಾಲೀಕತ್ವ !

ಪ್ರಸಿದ್ಧ ಉದ್ಯೋಗಪತಿ ಇಲಾನ್ ಮಸ್ಕ್‌ರವರು ಟ್ವಿಟರ್ ಸಂಸ್ಥೆಯ ಮಾಲೀಕತ್ವದ ಅಧಿಕಾರ ಪಡೆದಿದ್ದಾರೆ. ಇದರ ನಂತರ ಅವರು ತಕ್ಷಣ ಮುಖ್ಯ ಕಾರ್ಯಕಾರಿ ಅಧಿಕಾರಿ ಪರಾಗ ಅಗ್ರವಾಲ, ಕಾನೂನು ವಿಭಾಗದ ಪ್ರಮುಖ ವಿಜಯ ಗಡ್ಡೆ ಮತ್ತು ಮುಖ್ಯ ಆರ್ಥಿಕ ಅಧಿಕಾರಿ ನೆಡ್ ಸೆಗಲ್, ಈ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಿದ್ದಾರೆ.