ಕಳೆದ ೫ ದಿನದಲ್ಲಿ ಅಫತಾಬ್‌ನ ಇನ್ಸ್ಟಾಗ್ರಾಮ್ ಖಾತೆಗೆ ಸಾವಿರಾರು ಮತಾಂಧ ಮುಸಲ್ಮಾನರು ಬೆಂಬಲಿಗರಾದರು !

  • ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣ

  • ಬೆಂಬಲಿಗರಲ್ಲಿ ಪಾಕಿಸ್ತಾನಿ ಮುಸಲ್ಮಾನರೂ ಭಾಗಿ !

  • ಇನ್ಸ್ಟಾಗ್ರಾಮನಲ್ಲಿ ಅತ್ಯಂತ ಘೃಣಾಸ್ಪದ ಸಂದೇಶ ಬರೆದು ಶ್ರದ್ಧಾಳ ಅಪಕೀರ್ತಿ ಹಾಗೂ ಅಫತಾಬ್ ನ ಹೊಗಳಿಕೆ !

ನವದೆಹಲಿ – ಆಫತಾಬ್ ಅಮೀನ್ ಪುನಾವಲ ಇವನು ತನ್ನ ಪ್ರೇಯಸಿ ಶ್ರದ್ಧಾ ವಾಲಕರ್ ಇವಳನ್ನು ಕತ್ತು ಹಿಸುಕಿ ಸಾಯಿಸಿದ ನಂತರ ಆಕೆಯ ಮೃತ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ತಂಪು ಪೆಟ್ಟಿಗೆಯಲ್ಲಿ ಇಟ್ಟಿದ್ದನು. ನಂತರ ಈ ತುಂಡುಗಳನ್ನು ಪ್ರತಿ ದಿನ ಅವನು ಸ್ವಲ್ಪ ಸ್ವಲ್ಪವಾಗಿ ಕಾಡಿಗೆ ಎಸೆದನು. ಈ ಘಟನೆ ಬೆಳಕಿಗೆ ಬಂದ ನಂತರ ದೇಶದಲ್ಲಿ ಆಕ್ರೋಶ ಭುಗಿಲೆದ್ದಿತು; ಆದರೆ ಇನ್ನೊಂದು ಕಡೆಗೆ ಆಫತಾಬನ ಇನ್ಸ್ಟಾಗ್ರಾಮ್ ಖಾತೆಗೆ ಕಳೆದ ೫ ದಿನಗಳಲ್ಲಿ ಸಾವಿರಾರು ಜನರು ಫಾಲೋವರ್ಸ್ ಆಗಿದ್ದಾರೆ. ಅವರು ಈ ಖಾತೆಗೆ ಭೇಟಿ ನೀಡಿ ಅಫತಾಬಗೆ ಬೆಂಬಲಿಸಿ ಸಂದೇಶ ಬರೆದಿದ್ದಾರೆ. ಸಂದೇಶ ಪ್ರಸಾರ ಮಾಡುವವರು ಎಲ್ಲಾ ಮತಾಂಧ ಮುಸ್ಸಲ್ಮಾನರೇ ಆಗಿದ್ದಾರೆ, ಹೀಗೆ ಕಂಡು ಬರುತ್ತಿದೆ. ಇದರಲ್ಲಿ ಪಾಕಿಸ್ತಾನದ ಮುಸಲ್ಮಾನರು ಕೂಡ ಇರುವುದು ಗಮನಕ್ಕೆ ಬಂದಿದೆ. ಈ ಸಂದೇಶದಲ್ಲಿ ಅವರು ಶ್ರದ್ದಾಳ ಸಾವನ್ನು ಅಪಹಾಸ್ಯ ಮಾಡುತ್ತಿದ್ದಾರೆ. ‘ಯಾವಳು ತಂದೆ ತಾಯಿಗೆ ಆಗಲಿಲ್ಲ, ಅವಳು ನನ್ನವಳು ಹೇಗೆ ಆಗುವಳು’

ಈ ರೀತಿಯ ಸಂದೇಶ ಬರೆಯಲಾಗುತ್ತಿದೆ. ಅನೇಕ ಸಂದೇಶಗಳು ಅತ್ಯಂತ ಘೃಣಾಸ್ಪದವಾಗಿವೆ.

ಮತಾಂಧ ಮುಸಲ್ಮಾನರು ಬರೆದಿರುವ ಕೆಲವು ಖೇದಕರ ಸಂದೇಶಗಳು

೧. ಆಮದ ಭಟ್ಟ ಇವನು ಮುಸಲ್ಮಾನ ಹುಡುಗ ಮತ್ತು ಹಿಂದೂ ಹುಡುಗಿ ಇರುವ ಒಂದು ಛಾಯಾಚಿತ್ರ ಪೋಸ್ಟ್ ಮಾಡುತ್ತಾ, ಈ ಹುಡುಗಿ ದಪ್ಪ ಕಾಣುತ್ತಾಳೆ, ನಂತರ ಆಕೆಯನ್ನು ತಿನ್ನಬಹುದು ಹೀಗೆ ಬರೆದಿದ್ದಾನೆ.

೨. ಫೈಜಾನ್ ಚೌಧರಿ ಇವನು ಆಫತಾಬ್ ಏನನ್ನು ತಿನ್ನುವ ಚಿತ್ರ ಪೋಸ್ಟ್ ಮಾಡುತ್ತಾ ‘ಶ್ರದ್ಧಾ ಬೀಫ್ ಬರ್ಗರ್’ ಎಂದು ಹೆಸರು ಕೊಟ್ಟಿದ್ದಾನೆ.

೩. ಸೈಯದಾ ಫಾತಿಮಾ ಈಕೆ ‘ಅಫತಾಬ್ ಪೂನಾವಾಲಾ ಫ್ರಿಡ್ಜ್ ಪೋಸ್ಟಿಂಗ್’ ಹೆಸರಿನ ಫೇಸ್‌ಬುಕ್ ಗುಂಪು ತಯಾರಿಸಿದ್ದಾಳೆ. ಇದರಲ್ಲಿ ೪೦೦ ಜನ ಸದಸ್ಯರಿದ್ದಾರೆ. ಆಕೆ ಅಫತಾಬ್‌ನನ್ನು ‘ಹೀರೋ’ ಎನ್ನುತ್ತಿದ್ದಾಳೆ. ಹಾಗೂ ‘ಲವ್ ಜಿಹಾದ್’ ಈ ಹ್ಯಾಶ್‌ಟ್ಯಾಗ್ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸುವುದು) ನೀರ್ಮಿಸಿದ್ದಾಳೆ.

೪. ಶಯನ್ ಖಾನ್ ಇವನು ಒಂದು ಪೋಸ್ಟ್ ಶೇರ್ ಮಾಡಿದ್ದಾನೆ. ಅದರಲ್ಲಿ ಅವನು, ಬಾ ನಿನ್ನನ್ನು (ಹುಡುಗಿಗೆ) ತಂಪು ಪೆಟ್ಟಿಗೆಯ ಚಳಿಯಲ್ಲಿ ಕರೆದುಕೊಂಡು ಹೋಗುತ್ತೇನೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರ ಮಾನಸಿಕತೆ ಎಷ್ಟು ರಾಕ್ಷಸಿ ವೃತ್ತಿಯದ್ದಾಗಿದೆ, ಇದರಿಂದ ತಿಳಿಯುತ್ತದೆ ! ‘ಹಿಂದೂ ಮುಸ್ಲಿಂ ಭಾಯಿ ಭಾಯಿ’ ಎನ್ನುವವರು, ಅನೇಕ ದಶಕಗಳು ಹಿಂದೂಗಳಿಗೆ ಸರ್ವಧರ್ಮ ಸಮಭಾವದ ಉಪದೇಶ ನೀಡುವವರು ಇದರ ಬಗ್ಗೆ ಒಂದು ಚಕಾರವು ಎತ್ತುವುದಿಲ್ಲ ಇದನ್ನು ಅರ್ಥಮಾಡಿಕೊಳ್ಳಿ !

ಈ ಘಟನೆಯನ್ನು ದೇಶದಲ್ಲಿನ ಒಂದೇ ಒಂದು ಮುಸಲ್ಮಾನ ಸಂಘಟನೆಯು ಅಥವಾ ನಾಯಕರು ಅಥವಾ ಅವರ ಧಾರ್ಮಿಕ ಗುರುಗಳು ನಿಷೇಧ ಮಾಡಲಿಲ್ಲ ಹಾಗೂ ಅಫತಾಬಿನ ಸಂಬಂಧಿಕರು ಪರಾರಿಯಾಗಿದ್ದಾರೆ. ಇದರಿಂದ ‘ಎಲ್ಲರೂ ಸೇರಿಕೊಂಡೆ ಮಾಡಿರುವುದು’, ಎಂದು ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನು ಇಲ್ಲ ?