‘ಧ್ಯಾನಮಂದಿರದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಭಾವಚಿತ್ರ ತಾನಾಗಿಯೇ ಕೆಳಗೆ ಭೂಮಿಯ ಮೇಲೆ ಸ್ವಲ್ಪ ದೂರದಲ್ಲಿ ಬೀಳುವುದು’ ಈ ಆಧ್ಯಾತ್ಮಿಕ ಘಟನೆಯ ಬಗ್ಗೆ ಮಾಡಿದ ಸಂಶೋಧನೆ !

ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಯಾವ ರೀತಿ ಆಕ್ರಮಣಗಳನ್ನು ಮಾಡುತ್ತವೆ ಮತ್ತು ಅವುಗಳ ತೀವ್ರತೆ ಎಷ್ಟು ಹೆಚ್ಚಿದೆ’, ಎಂಬುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ.’

ಸಂಜೆ ಯಾವ ಕೆಲಸಗಳನ್ನು ಮಾಡಬಾರದು ?

ಸೂರ್ಯಾಸ್ತದ ನಂತರ ಮನೆ ಗುಡಿಸಬಾರದು ಅಥವಾ ಸ್ವಚ್ಛತೆ ಮಾಡಬಾರದು ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಧನ ಹಾನಿಯಾಗಬಹುದು.

ಶಾರೀರಿಕ ಆರೋಗ್ಯಕ್ಕಾಗಿ ವ್ಯಾಯಾಮ ಆವಶ್ಯಕ !

‘ಎರೊಬಿಕ್’ ವ್ಯಾಯಾಮಗಳಿಂದ ಮುಂತಾದ ಹೃದಯ ಮತ್ತು ಶ್ವಾಸಾಂಗ ವ್ಯೂಹದ ಲಾಭಕಾರಿ ವ್ಯಾಯಾಮಗಳಿಂದ ತೂಕ ಬೇಗನೆ ಕಡಿಮೆಯಾಗುತ್ತದೆ ಮತ್ತು ಮಾಂಸಕೋಶಗಳು ಬಲಿಷ್ಠವಾಗುತ್ತವೆ. ಆದುದರಿಂದ ಯೋಗ್ಯ ವಿಚಾರ ಮಾಡಿ ಸಮತೋಲ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡಿದರೆ ತೂಕ ಕಡಿಮೆಯಾಗುತ್ತದೆ.

ಸಾಧನೆಯೆಂದು ಧರ್ಮಕಾರ್ಯ ಮಾಡಬೇಕಿದೆ – ಶ್ರೀ. ಸಿದ್ದಲಿಂಗ ಮಹಾಸ್ವಾಮಿಗಳು, ಆಂದೋಲ

ಈ ವೇಳೆ ಮಾತನಾಡಿದ ಶ್ರೀ. ರಾಜೇಂದ್ರಕುಮಾರ ಶಿವಾಲಿಯವರು, ‘ಒಂದು ಕಡೆ ಲವ್ ಜಿಹಾದ್ ಮೂಲಕ ಮತಾಂತರ ಮಾಡುತ್ತಿದ್ದಾರೆ ಇನ್ನೊಂದೆಡೆ ಹಣ, ಉದ್ಯೋಗ ಮತ್ತು ಇತರ ಆಮಿಷಗಳನ್ನೊಡ್ಡಿ ಮತಾಂತರ ಮಾಡುತ್ತಿದ್ದಾರೆ’, ಎಂದು ಹೇಳಿದರು.

ಸಾಧಕರೇ, ‘ಆಧ್ಯಾತ್ಮಿಕ ಉನ್ನತಿ ಯಾವಾಗ ಆಗುವುದು ?’ ಎಂಬ ಬಗ್ಗೆ ಚಿಂತಿಸದೇ ಪರಾತ್ಪರ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ತಳಮಳದಿಂದ ಪ್ರಯತ್ನಿಸುತ್ತಿರಿ !

‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು’, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ.

ಮನಸ್ಸಿನ ಒತ್ತಡ ದೂರಗೊಳಿಸಲು ಸಂಶೋಧಕರು ಹೇಳಿದಂತೆ ಶಪಿಸುವಂತಹ ಪ್ರಯೋಗ ಮಾಡದೇ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ನಾಮಜಪಾದಿ ಉಪಾಯ ಮಾಡುವುದು ಸೂಕ್ತ

ಯಾರಾದರೊಬ್ಬ ಬಲಾಢ್ಯ ವ್ಯಕ್ತಿಯು (ಆರ್ಥಿಕ ಅಥವಾ ಶಾರೀರಿಕ ದೃಷ್ಟಿಯಲ್ಲಿ) ಯಾರಾದರೊಬ್ಬ ದುರ್ಬಲ ವ್ಯಕ್ತಿಯ ಮೇಲೆ ಅನ್ಯಾಯ ಮಾಡಿದ್ದರೆ ಮತ್ತು ಆ ದುರ್ಬಲ ವ್ಯಕ್ತಿಯು ಆ ಬಲಾಢ್ಯ ವ್ಯಕ್ತಿಯ ವಿರುದ್ಧ ಏನು ಮಾಡಲು ಸಾಧ್ಯವಾಗದಿದ್ದರೆ ಅವನ ಮನಸ್ಸಿನಲ್ಲಿಯೇ ಸಿಡಿಮಿಡಿಯಾಗುತ್ತದೆ ಮತ್ತು ಅವನಿಗೆ ಒತ್ತಡ ಬರುತ್ತದೆ.

ಚೀನಾದಲ್ಲಿನ ಬರಗಾಲ ಮತ್ತು ಭಾರತ ವಹಿಸಬೇಕಾದ ಕಾಳಜಿ !

ಒಂದು ವೇಳೆ ಚೀನಾ ಕೃಷಿ ಉತ್ಪಾದನೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಲು ಆರಂಭಿಸಿದರೆ, ಆಹಾರಧಾನ್ಯಗಳ ಬೆಲೆಏರಿಕೆಯು ಇನ್ನೂ ತೀವ್ರವಾಗಬಹುದು ಮತ್ತು ಅದರಿಂದ ಅನೇಕ ದೇಶಗಳ ಆಹಾರಸುರಕ್ಷೆಯು (ಸ್ಟಾಕ್) ಅಪಾಯಕ್ಕೀಡಾಗಬಹುದು, ಎಂಬುದು ಖಚಿತ.

ಗುರುಗೋವಿಂದ ಸಿಂಗ್ ಇವರ ಕ್ಷಾತ್ರವೃತ್ತಿ !

ಅವರ ಮೇಲಾದ ಈ ಮಾರಣಾಂತಿಕ ಆಕ್ರಮಣದಿಂದ ಗುರುಗೋವಿಂದ ಸಿಂಗ್‌ರವರು ಪಾರಾದರು. ಅವರ ಶರೀರದ ಮೇಲೆ ದೊಡ್ಡ ಗಾಯವಾಗಿತ್ತು. ಓರ್ವ ಆಂಗ್ಲ ಶಸ್ತ್ರಚಿಕಿತ್ಸಕರು ಅವರ ಗಾಯವನ್ನು ಹೊಲಿದು ಉಪಚಾರ ಮಾಡಿದರು. ನಾಲ್ಕನೆ ದಿನವೇ ಅವರು ಪ್ರವಚನದ ಸ್ಥಳಕ್ಕೆ ಬಂದರು.