ಒತ್ತೆಯಾಳುಗಳ ಬಿಡುಗಡೆ ವಿಫಲ, ನೆತನ್ಯಾಹು ವಿರುದ್ಧ ಹೆಚ್ಚುತ್ತಿರುವ ವಿರೋಧ !
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 80 ದಿನಗಳು ಕಳೆದರೂ ಹಮಾಸ್‌ನ ಉಗ್ರರು ಇನ್ನೂ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 80 ದಿನಗಳು ಕಳೆದರೂ ಹಮಾಸ್‌ನ ಉಗ್ರರು ಇನ್ನೂ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ.
ನಿರಾಶ್ರಿತರು ನಡೆಸಿದ ಚಾಕುವಿನ ದಾಳಿಗೆ 3 ಚಿಕ್ಕಮಕ್ಕಳೊಂದಿಗೆ ಒಬ್ಬ ಮಹಿಳೆ ಗಾಯಾಳು!
೨೦೨೦ ರಲ್ಲಿ ಇಲ್ಲಿ ನಡೆದ ಗಲಭೆಯಲ್ಲಿ ದಿಲಬರ ನೇಗಿ ಹೆಸರಿನ ಹಿಂದೂ ಯುವಕನನ್ನು ಭೀಕರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ೧೧ ಮುಸಲ್ಮಾನರನ್ನು ದೆಹಲಿಯ ಕಡಕಡಡುಮಾ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ,
ಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ?
ದೇಶದಲ್ಲಿ ಸ್ವಾರ್ಥಕ್ಕಾಗಿ ಹಾಗೂ ರಾಜಕೀಯ ಎದುರಾಳಿಯನ್ನು ಸೋಲಿಸಲು ರಾಜಕೀಯ ಪಕ್ಷಗಳು ರಾಷ್ಟ್ರ ಘಾತಕ ಶಕ್ತಿಗಳ ಜೊತೆಗೆ ಸೇರುತ್ತಾರೆ, ಹೀಗೆ ಮಾಡುವುದು ಅವಿವೇಕಿತನವಾಗಿದೆ.
ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಲ್ಲಿನ ಹಿಂದೂ ಮೈತೆಯಿ ಜನಾಂಗದ ಪರಿಸ್ಥಿತಿ ದಯನಿಯವಾಗಿದೆ. ರಾಜ್ಯದಲ್ಲಿನ ಕೆಲವು ಪ್ರದೇಶದಲ್ಲಿ ಅವರು ನಿರಾಶ್ರಿತ ತಾಣಗಳಲ್ಲಿ ವಾಸಿಸಬೇಕಾಗಿದೆ.
ಮಣಿಪುರದಲ್ಲಿ ಕ್ರೈಸ್ತ ಮತ್ತು ಹಿಂದೂ ಸಮಾಜದಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಜಿಹಾದಿ ಮುಸಲ್ಮಾನರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ? ಇದರ ಶೋಧ ನಡೆಸಬೇಕು !
ನೇಪಾಳದಲ್ಲಿ ಕಳೆದ ಕೆಲವು ವಾರಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆಗಳು ನಡೆಯುತ್ತಿವೆ. ನೇಪಾಳದ ಬಾಂಕೆ ಜಿಲ್ಲೆಯ ನೇಪಾಳಗಂಜ ಪ್ರದೇಶದಲ್ಲಿ ಕೆಲವು ಜನರು ಗೋಮಾಂಸ ತಿನ್ನುತ್ತಿರುವ ವಿಡಿಯೋ ಸೆಪ್ಟೆಂಬರ್ 25 ರಂದು ಪ್ರಸಾರವಾದ ಬಳಿಕ ಅಕ್ಟೋಬರ್ 3 ರಂದು ಗಲಭೆಗಳು ನಡೆದವು.
ಧರ್ಮ ಎಂದರೆ ಸಮಾಜವನ್ನು ನಿರಂತರವಾಗಿ ಮುಂದೆ ಕೊಂಡೊಯ್ಯುವ ಜೀವನದ ಸೂತ್ರವಾಗಿದೆ. ಎಲ್ಲರೂ ಸುಖ ಮತ್ತು ಸಮಾಧಾನದಿಂದ ಇರಲು ಬಳಸಿರುವ ನೀತಿ ಮತ್ತು ನಿಯಮಗಳೇ ಸನಾತನ ಧರ್ಮವಾಗಿದೆ. ಎಲ್ಲರಿಗೂ ಸುಖ ದೊರೆಯಲು ನಾವು ಪ್ರಯತ್ನಿಸಬೇಕು.
ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲ ಕುರುಹುಗಳು ಗೋಚರಿಸುತ್ತಿವೆ. ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ !