BBC Pedals Fake News: ಅಮಿತಾ ಶಾ ಅವರ ನಕಲಿ ವಿಡಿಯೋ ಪ್ರಸಾರಗೊಳಿಸಿದ್ದಕ್ಕೆ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳನ್ನು ಬಂಧಿಸಿರುವುದಾಗಿ ಆಧಾರ ರಹಿತ ವಾರ್ತೆ ಪ್ರಸಾರ !

ಗೃಹಸಚಿವ ಅಮಿತ ಶಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಭಾರತದಲ್ಲಿನ ಎರಡನೆಯ ದೊಡ್ಡ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಲಾಗುತ್ತದೆ.

CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !

ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’

Another Murder In The State : ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಹತ್ಯೆ !

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರ್ಮಿಕ ಗಲಭೆ, ಹಲ್ಲೆ, ಕೊಲೆ ಇತ್ಯಾದಿ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಗರದಲ್ಲಿ ರಾಮನವಮಿ ನಿಮಿತ್ತ ಭಜನೆ ಹಾಕಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ.

Ram Navami Violence in Bengal: ಬಂಗಾಳದಲ್ಲಿ ರಾಮನವಮಿಯಂದು 3 ಸ್ಥಳಗಳಲ್ಲಿ ಹಿಂಸಾಚಾರ : 18 ಜನರಿಗೆ ಗಾಯ

ರಾಮನವಮಿ ದಿನ ಬಂಗಾಳದ ಕೆಲವೆಡೆ ಹಿಂಸಾಚಾರ ನಡೆದಿದೆ. ಮುರ್ಶಿದಾಬಾದ ಜಿಲ್ಲೆಯ ಬೆಲಡಾಂಗಾ ನಗರದ ಶಕ್ತಿಪುರನಲ್ಲಿ ಮಸೀದಿ ಹತ್ತಿರ ರಾಮನವಮಿಯ ಮೆರವಣಿಗೆ ಬಂದಾಗ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು.

ನಾಸಿಕ್‌ನಲ್ಲಿ ಮುಸಲ್ಮಾನರಿಂದ ರಸ್ತೆ ತಡೆ ಮತ್ತು ವಾಹನಗಳ ಧ್ವಂಸ !

ಧರ್ಮಗುರು ಮಹಮ್ಮದ ಪೈಗಂಬರರ ಪುತ್ರಿಯ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಲೇಖನ ಪ್ರಸಾರ ಮಾಡಿದ ಪ್ರಕರಣ

Kota Ram Barat Attacked : ಕೈಥುನ (ರಾಜಸ್ಥಾನ)ದಲ್ಲಿ ಮಸೀದಿಯ ಹತ್ತಿರ ಹಿಂದುಗಳ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ)- ಇಲ್ಲಿಯ ‘ಟೀಲೇವಾಲಿ ಮಸೀದಿ’ ಪ್ರಕರಣದಲ್ಲಿ ಹಿಂದೂಗಳ ವಾದವನ್ನು ಕೇಳಲಾಗುವುದು

ಗೋಮತಿ ನದಿಯ ಎಡದಂಡೆಯಲ್ಲಿ ‘ಟೀಲೇವಾಲಿ ಮಸೀದಿ’ ಇದೆ. ಹಿಂದೂಗಳು ಇದನ್ನು ‘ಲಕ್ಷ್ಮಣ ಟೀಲಾ’ ಆಗಿದೆಯೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಬಂಗಾಳದಲ್ಲಿ ಕಳೆದ ವರ್ಷದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 16 ಮುಸ್ಲಿಮರ ಬಂಧನ !

ಗಲಭೆ ನಡೆದು 1 ವರ್ಷ ಕಳೆದಿದೆ. ಹೀಗಾಗಿ ‘ಗಲಭೆಕೋರರನ್ನು ಬಂಧಿಸಲು ಇಷ್ಟು ದಿನ ಏಕೆ ಬೇಕಾಯಿತು ?’, ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳೇ ಉತ್ತರಿಸಬೇಕು !

ಹಲ್ದ್ವಾನಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿ ಜಾಗದಲ್ಲಿ ಪೋಲೀಸ್ ಠಾಣೆ ನಿರ್ಮಾಣ !

ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !

ಹಲ್ದ್ವಾನಿಯಲ್ಲಿ ಅತಿಕ್ರಮಣ ಕೆಡವಿದ ಸ್ಥಳದಲ್ಲಿ ಪೋಲೀಸ್ ಠಾಣೆ ನಿರ್ಮಾಣ ! – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.