ಭಾರತದಲ್ಲಿ ಗಲಭೆಕೊರರಿಂದ ನಷ್ಟ ಪರಿಹಾರವನ್ನು ವಸೂಲಿ ಮಾಡಲು ವಿರೋಧ ವ್ಯಕ್ತವಾಗುತ್ತದೆ, ಆದರೆ ಕೆನಡಾದಲ್ಲಿ ಯಾವುದೇ ಸೂಕ್ತ ಪ್ರಕ್ರಿಯೆಯಿಲ್ಲದೆ ಅರೋಪಿಗಳೆಂದು ನಿರ್ಧರಿಸಲಾಗುತ್ತದೆ ! – ಚಿಂತಕ ಬ್ರಹ್ಮ ಚೆಲಾನಿ

ಭಾರತದ ಸರ್ವೋಚ್ಚ ನ್ಯಾಯಾಲಯವು ರಾಜ್ಯವೊಂದರ ಅಧಿಖಾರಿಗಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಗಲಭೆಕೊರರಿಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಮಾಡಿತು. ಮತ್ತೊಂದೆಡೆ, ಕೆನಡಾದಲ್ಲಿ ಶಾಂತಿಯುತ ಚಳುವಳಿಯು ಸೂಕ್ತ ಪ್ರಕ್ರಿಯೆಯಿಲ್ಲದೆ ಅಪರಾಧವೆಂದು ನಿರ್ಧರಿಸಲಾಗುತ್ತದೆ.

ಮತಾಂಧರನ್ನು ತುಷ್ಟಿಕರಿಸಿ ಕೋಮುಗಲಭೆಯನ್ನು ಭುಗಿಲೆಬ್ಬಿಸುವ ಪೊಲೀಸ್ ಅಧಿಕಾರಿ ಮತ್ತು ಮತಾಂಧರ ಮೇಲೆ ಕಾರ್ಯಾಚರಣೆ ನಡೆಸಿ ಗಲಭೆಯನ್ನು ಶಮನಗೊಳಿಸುವ ಪೊಲೀಸ್ ಅಧಿಕಾರಿ !

ಅಧಿಕಾರವಿದ್ದರೂ, ಅದನ್ನು ಉಪಯೋಗಿಸುವ ಧೈರ್ಯವಿರಬೇಕಾಗುತ್ತದೆ. ಹಿಂದಿನ ಪೊಲೀಸ್ ಅಧೀಕ್ಷಕರಿಗೆ ಗಲಭೆಯು ಯಾರಿಂದಾಗಿ ಆಗುತ್ತಿದೆ, ಎಂಬ ಕಲ್ಪನೆಯಿತ್ತು. ಆದರೆ ಅವರು ಕೇವಲ ರಾಜಕೀಯ ಭಯದಿಂದ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ ಕೊಟ್ಟಿದ್ದರು. ಪೊಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರಬಹುದು.

ದೆಹಲಿಯಲ್ಲಾದ ದಂಗೆ ಪೂರ್ವನಿಯೋಜಿತ! – ದೆಹಲಿ ಉಚ್ಚ ನ್ಯಾಯಾಲಯ

ದೆಹಲಿ ದಂಗೆ ಮಾತ್ರವಲ್ಲ, ಭಾರತದಲ್ಲಿ ಮತಾಂಧರಿಂದ ನಡೆಸಲಾಗುವ ಎಲ್ಲಾ ದಂಗೆಗಳು ಪೂರ್ವನಿಯೋಜಿತವೇ ಇರುತ್ತವೆ ಮತ್ತು ಯಾವಾಗಲೂ ಅವುಗಳನ್ನು ಕ್ಷುಲ್ಲಕ ಕಾರಣಗಳಿಂದ (ನೆಪ) ನಡೆಸಲಾಗುತ್ತವೆ ಎಂಬುದನ್ನು ಗಮನದಲ್ಲಿಡಿ!

ತ್ರಿಪುರದಲ್ಲಿ ಬಿಜೆಪಿ ಮತ್ತು ಮಾಕಾಪ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಲ್ಲಿ ಹಿಂಸಾಚಾರ

ಕಮ್ಯುನಿಸ್ಟರ ಇತಿಹಾಸ ಮತ್ತು ವರ್ತಮಾನವು ಸಹ ಹಿಂಸಾಚಾರವೇ ಆಗಿದೆ, ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತಿದೆ !

ಕೊಲೆಗಡುಕ ಕಾಂಗ್ರೆಸ್ಸಿಗೆ ಶಿಕ್ಷೆಯಾಗಬೇಕು !

ಮಹಾರಾಷ್ಟ್ರದ ಇತಿಹಾಸಕ್ಕೆ ಕಾಂಗ್ರೆಸ್‌ನವರು ಮತ್ತು ಬ್ರಾಹ್ಮಣ ವಿರೋಧಿ ಸಂಘಟನೆಗಳು ಎಷ್ಟು ದೊಡ್ಡ ಕಳಂಕವನ್ನು ಹಚ್ಚಿವೆ ಎನ್ನುವುದು ಜಗತ್ತಿಗೆ ತಿಳಿಯಬೇಕು.

ಪ್ರಶಂಸನೀಯ ನಿರ್ಣಯ !

ಮುಖ್ಯಮಂತ್ರಿಗಳಾದ ನಂತರ ಯೋಗಿ ಆದಿತ್ಯನಾಥರ ಆಡಳಿತವು ಯಾವಾಗಲೂ ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಗಳಾಗುವ ಮೊದಲು ಅರಾಜಕತೆ ಪರಿಸ್ಥಿತಿ ಇತ್ತು. ಹತ್ಯೆ, ಅಪಹರಣ, ಲವ್ ಜಿಹಾದ್, ಹಿಂದೂ-ಮುಸಲ್ಮಾನರಲ್ಲಿ ಗಲಭೆಗಳು ಅಲ್ಲಿ ಯಾವಾಗಲೂ ಇದ್ದವು.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ರಾಷ್ಟ್ರದ್ರೋಹಿಗಳು ಈ ರೀತಿಯಲ್ಲಿ ಹಿಂಸಾಚಾರ ಮಾಡಿದರೆ, ರಾಷ್ಟ್ರಪ್ರೇಮಿಗಳಿಗೆ ಅದೊಂದು ಅಕಸ್ಮಾತಾಗಿ ಬಂದೆರಗುವ ಆಪತ್ತೇ ಆಗಿರುತ್ತದೆ. ಇದರಿಂದ ಬದುಕುಳಿಯಲು ಪೂರ್ವನಿಯೋಜನೆ ಮಾಡುವುದು ಅತ್ಯಾವಶ್ಯಕವಾಗಿದೆ.

ಮ. ಗಾಂಧಿಯವರ ಹತ್ಯೆಯ ನಂತರ ಮಹಾರಾಷ್ಟ್ರದಲ್ಲಾದ ಗಲಭೆಯಲ್ಲಿ ೫೦೦೦ ಬ್ರಾಹ್ಮಣರ ಹತ್ಯೆ ಮಾಡಲಾಯಿತು !

ಕಪಟ ಗಾಂಧಿವಾದಿ ಕಾಂಗ್ರೆಸ್ಸಿಗರ ಈ ಇತಿಹಾಸವನ್ನು ಇತಿಹಾಸಕಾರರು ಹೊರ ತರಬೇಕು. ಅಲ್ಲದೆ, ಕೇಂದ್ರ ಸರಕಾರವು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಅದನ್ನು ಶಾಲಾ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ಕಲಿಸಬೇಕು !