ಅಕ್ಟೋಬರ್‌ ೨೪ ವಿಜಯದಶಮಿಯ ಆಚರಣೆ

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಭತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.

ವಿಜಯದಶಮಿ ಮತ್ತು ವಿಜಯೋತ್ಸವದ ಪರಂಪರೆ 

ಈ ಪರಂಪರೆ ಯಾವಾಗ ಪ್ರತೀಕ ಆಗುತ್ತದೆಯೋ, ಆಗ ಅದು ಒಂದು ಹೊಸ ಅರ್ಥವನ್ನು ಕಲ್ಪಿಸುತ್ತದೆ. ಆ ಪ್ರತೀಕವು ಧರ್ಮ, ಸತ್ಯ, ಸುಂದರತೆ, ಶುಭ, ಪಾವಿತ್ರ್ಯ, ವಿಜಯ ಅಥವಾ ಚಿರಂತನದ್ದಾಗಿರುತ್ತದೆ.

ದಸರಾದಂದು ಮಂದಾರದ ಎಲೆಗಳನ್ನು ಕೊಡುವುದರ ಕಾರಣಗಳು

ಬ್ರಹ್ಮಾಂಡದಲ್ಲಿನ ನಿರ್ಗುಣ ತೇಜೋಲಹರಿಗಳು ಆಕರ್ಷಿತವಾಗಿ ಮಂದಾರದ ಬೇರಿನಲ್ಲಿ ಒಟ್ಟಾಗಿರುತ್ತವೆ. ತೇಜತತ್ತ್ವದ ಅಧಿಷ್ಠಾನವು ಲಭಿಸುವುದರಿಂದ ಈ ಲಹರಿಗಳು ಕ್ರಮೇಣವಾಗಿ ಮರದ ಎಲೆಗಳಲ್ಲಿ ಕಾರ್ಯನಿರತವಾಗುತ್ತವೆ.

ವಿಜಯದಶಮಿಯ ರಹಸ್ಯ !

‘ಇಡೀ ಭಾರತದಲ್ಲಿ ಆಶ್ವಯುಜ ಶುಕ್ಲ ದಶಮಿ ಈ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಭಾರತೀಯರ ಮೂರ್ತಿಮಂತ ಪರಾಕ್ರಮಗಳ ಇತಿಹಾಸವೇ ‘ವಿಜಯದಶಮಿ’ಯಲ್ಲಿ ಕಂಡುಬರುತ್ತದೆ.

ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ

ದಸರಾದಂದು ಸರಸ್ವತಿ ಪೂಜೆಯ ವೇಳೆ ಬಿಡಿಸಬೇಕಾದ ದೇವಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿ

ಹಿಂದೂಗಳೇ, ಅಜೇಯ ಸಮಾಜ ಮತ್ತು ಅದರ ರಾಷ್ಟ್ರಕ್ಕೇ ವಿಜಯದಶಮಿಯನ್ನು ಆಚರಿಸುವ ಅರ್ಹತೆ ಇರುತ್ತದೆ, ಎಂಬುದನ್ನು ಗಮನದಲ್ಲಿಡಿ !

‘ಶ್ರೀದುರ್ಗಾದೇವಿಯು ಮಹಿಷಾಸುರನನ್ನು ವಧಿಸಿರುವುದನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿರುವುದನ್ನು ಸ್ಮರಿಸುವ ದಿನವೆಂದರೆ ವಿಜಯದಶಮಿ ! ಹಿಂದೂಗಳ ಸರ್ವಶಕ್ತಿವಂತರಾದ ದೇವತೆಗಳು ಅಜೇಯರಾಗಿರುವುದರಿಂದ ಅವರ ವಿಜಯದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ.

ಬ್ರಹ್ಮದೇವರ ಕನ್ಯೆ ಮತ್ತು ಶಬ್ದಬ್ರಹ್ಮನ ಉತ್ಪತ್ತಿ ಅಂದರೆ ಶ್ರೀ ಶಾರದಾದೇವಿ !

ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.

ಭಾರತ-ಕೆನಡಾದ ಸಂಘರ್ಷದಲ್ಲಿ ಭಾರತದ ಆಕ್ರಮಣಕಾರಿ ನಿಲುವು !

ಇದು ಪಂಜಾಬ್‌ನಲ್ಲಿ ಸ್ವತಂತ್ರ ಖಾಲಿಸ್ತಾನದ ನಿರ್ಮಿತಿ ಗಾಗಿ ಹೋರಾಡುವ ಪ್ರತ್ಯೇಕತಾವಾದಿ ಚಳುವಳಿಯಾಗಿದ್ದು, ಇದು ೧೯೮೦ ರ ದಶಕದಲ್ಲಿ ಅತ್ಯಂತ ಪ್ರಭಾವಪೂರ್ಣವಾಗಿ ಮುಂದೆ ಬಂದಿತ್ತು.

ಕರ್ನಾಟಕದಲ್ಲಿ ಹಿಂದೂಗಳ ದಯನೀಯ ಸ್ಥಿತಿ !

‘‘ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ರೂಪಾಯಿ ವರೆಗೆ ಅನುದಾನ ಹೆಚ್ಚಿಸುತ್ತೇನೆ. ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ೪೦೦ ಕೋಟಿ ಅನುದಾನವನ್ನು ನಾನು ೩ ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಿಸಿದ್ದೇನೆ.

’ಸಾಧನೆಯನ್ನು ಮಾಡಿದೆ (ದೇವರ ಬಗ್ಗೆ ಏನಾದರೂ ಮಾಡಿದೆ) ಮತ್ತು ಹಾನಿಯಾಯಿತು’, ಹೀಗೆ ಜಗತ್ತಿನಲ್ಲಿ ಒಂದಾದರೂ ಉದಾಹರಣೆ ಇದೆಯೇ ?

’ನಮ್ಮ ಜನ್ಮದ ಉದ್ದೇಶ ’ಪ್ರಾರಬ್ಧ ಭೋಗವನ್ನು ಭೋಗಿಸಿ ತೀರಿಸುವುದು ಮತ್ತು ಆನಂದಪ್ರಾಪ್ತಿ (ಈಶ್ವರಪ್ರಾಪ್ತಿ)ಯನ್ನು ಮಾಡಿ ಕೊಳ್ಳುವುದು’ ಇದಾಗಿದೆ. ಆದರೆ ಇಂದು ಜನರಿಗೆ ಇದು ಸಂಪೂರ್ಣ ಮರೆತುಹೋಗಿದೆ.