ಚರ್ಚ್ ನಿಂದ ವಿವಾಹಿತ ಸದಸ್ಯರಿಗೆ ಆದೇಶ; ಧರ್ಮ ಉಳಿಯಲು ಹೆಚ್ಚು ಮಕ್ಕಳನ್ನು ಹೆರಬೇಕು!
ಯಾವುದಾದರೂ ಹಿಂದುತ್ವವಾದಿ ನಾಯಕರು ಒಂದು ವೇಳೆ ಹಿಂದೂಗಳಿಗೆ ಈ ರೀತಿ ಕರೆ ನೀಡಿದ್ದರೆ, ಜಾತ್ಯಾತೀತ ಗುಂಪುಗಳು, ಪಾಶ್ಚಿಮಾತ್ಯ ಮಾಧ್ಯಮಗಳೆಲ್ಲವೂ ಸೇರಿ ಅವರನ್ನು ಟೀಕಿಸುತ್ತಿದ್ದರು
ಯಾವುದಾದರೂ ಹಿಂದುತ್ವವಾದಿ ನಾಯಕರು ಒಂದು ವೇಳೆ ಹಿಂದೂಗಳಿಗೆ ಈ ರೀತಿ ಕರೆ ನೀಡಿದ್ದರೆ, ಜಾತ್ಯಾತೀತ ಗುಂಪುಗಳು, ಪಾಶ್ಚಿಮಾತ್ಯ ಮಾಧ್ಯಮಗಳೆಲ್ಲವೂ ಸೇರಿ ಅವರನ್ನು ಟೀಕಿಸುತ್ತಿದ್ದರು
ಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ.
ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿದ `ಝೋರಾಮ್ ಪೀಪಲ್ಸ್ ಮೂವ್‌ಮೆಂಟ್’ಪಕ್ಷದ ಮುಖಂಡ ಲಾಲದುಹೋಮಾ ಅವರು ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಹರಿ ಬಾಬು ಕಂಭಮಪತಿ ಅವರಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ?
ಮಿಜೊರಾಂನ ಸೈರಾಂಗದಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು ೧೭ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬೆಳಗ್ಗೆ ೧೦ ಗಂಟೆಗೆ ಈ ಘಟನೆ ನಡೆದಿದೆ. ಘಟನೆಯ ವೇಳೆ ಸೇತುವೆಯ ಮೇಲೆ ೩೫ ರಿಂದ ೪೦ ಕಾರ್ಮಿಕರು ಕೆಲಸ ಮಾಡುತ್ತಿರುವಾಗ ಅಪಘಾತ ಸಂಭವಿಸಿದೆ.