Kota Ram Barat Attacked : ಕೈಥುನ (ರಾಜಸ್ಥಾನ)ದಲ್ಲಿ ಮಸೀದಿಯ ಹತ್ತಿರ ಹಿಂದುಗಳ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ)- ಇಲ್ಲಿಯ ‘ಟೀಲೇವಾಲಿ ಮಸೀದಿ’ ಪ್ರಕರಣದಲ್ಲಿ ಹಿಂದೂಗಳ ವಾದವನ್ನು ಕೇಳಲಾಗುವುದು

ಗೋಮತಿ ನದಿಯ ಎಡದಂಡೆಯಲ್ಲಿ ‘ಟೀಲೇವಾಲಿ ಮಸೀದಿ’ ಇದೆ. ಹಿಂದೂಗಳು ಇದನ್ನು ‘ಲಕ್ಷ್ಮಣ ಟೀಲಾ’ ಆಗಿದೆಯೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಬಂಗಾಳದಲ್ಲಿ ಕಳೆದ ವರ್ಷದ ರಾಮನವಮಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 16 ಮುಸ್ಲಿಮರ ಬಂಧನ !

ಗಲಭೆ ನಡೆದು 1 ವರ್ಷ ಕಳೆದಿದೆ. ಹೀಗಾಗಿ ‘ಗಲಭೆಕೋರರನ್ನು ಬಂಧಿಸಲು ಇಷ್ಟು ದಿನ ಏಕೆ ಬೇಕಾಯಿತು ?’, ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳೇ ಉತ್ತರಿಸಬೇಕು !

ಹಲ್ದ್ವಾನಿಯಲ್ಲಿ (ಉತ್ತರಾಖಂಡ) ಅಕ್ರಮ ಮಸೀದಿ ಜಾಗದಲ್ಲಿ ಪೋಲೀಸ್ ಠಾಣೆ ನಿರ್ಮಾಣ !

ಮುಖ್ಯಮಂತ್ರಿ ಧಾಮಿಯವರು ಚೆಕ್‌ಪೋಸ್ಟ್ ಕಟ್ಟುವ ಘೋಷಣೆ ಮಾಡಿದ ೨೪ ಗಂಟೆಗಳಲ್ಲಿ ಕ್ರಮ !

ಹಲ್ದ್ವಾನಿಯಲ್ಲಿ ಅತಿಕ್ರಮಣ ಕೆಡವಿದ ಸ್ಥಳದಲ್ಲಿ ಪೋಲೀಸ್ ಠಾಣೆ ನಿರ್ಮಾಣ ! – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.

ಸಮಾಜವಾದಿ ಪಕ್ಷದ ನಾಯಕನ ಭಾವು ಜಾವೇದ್ ಸಿದ್ದಿಕಿ ಬಂಧನ

ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.

ದೆಹಲಿ ಗಲಭೆ ಪ್ರಕರಣದಲ್ಲಿ 2 ಮತಾಂಧರಿಗೆ 4 ವರ್ಷ ಜೈಲು ಶಿಕ್ಷೆ !

ಹಿಂದೂ ದ್ವೇಷಿಗಳು ದೆಹಲಿಯಲ್ಲಿ ನಡೆದ ಗಲಭೆಗೆ ಹಿಂದೂಗಳನ್ನು ಹೊಣೆಗಾರರನ್ನಾಗಿ ಮಾಡಲು ಸಂಚು ರೂಪಿಸಿದ್ದರು; ಆದರೆ ತೀರ್ಪಿನಿಂದ ಗಲಭೆ ಮಾಡಿದವರು ಯಾರು ಎಂಬುದು ಬೆಳಕಿಗೆ ಬಂದಿದೆ. ಆದರೆ ಜಾತ್ಯತೀತರು ಈ ಬಗ್ಗೆ ಮೌನವಾಗಿದ್ದಾರೆ !

Tipu Sultan Row : ಸಿರವಾರದಲ್ಲಿ ಅಪರಿಚಿತರಿಂದ ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿಹಾರ ಹಾಕಿದ್ದರಿಂದ ಹಿಂಸಾಚಾರ !

ರಾಯಚೂರಿನ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಪ್ರತಿಮೆಗೆ ಜನವರಿ ೩೧ ರಂದು ಅಪರಿಚಿತರು ಚಪ್ಪಲಿಹಾರ ಹಾಕಿದನಂತರ ಹಿಂಸಾಚಾರ ನಡೆದಿದೆ.

ಬಿಲ್ಕಿಸ್ ಬಾನೋ ಬಲಾತ್ಕಾರ ಪ್ರಕರಣದಲ್ಲಿ ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡಿದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು !

ಗುಜರಾತ ಸರಕಾರ ಆಗಸ್ಟ್ 15, 2023 ರಂದು ಬಿಲ್ಕಿಸ ಬಾನೋ ಸಾಮೂಹಿಕ ಬಲಾತ್ಕಾರ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಮನ್ನಾ ಮಾಡುವ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಬಾಂಗ್ಲಾದೇಶದಲ್ಲಿ ಗಲಭೆಕೋರರಿಂದ ರೈಲಿಗೆ ಬೆಂಕಿ ! : ೫ ಜನರ ಸಾವು

ಗೋಪಿಬಾಗ್ ಪ್ರದೇಶದಲ್ಲಿ ಜನವರಿ ೫ ರ ರಾತ್ರಿ ಗಲಭೆಕೋರರು ಒಂದು ರೈಲ್ವೇಗಾಡಿಗೆ ಹಚ್ಚಿದ ಬೆಂಕಿಯಿಂದ ೫ ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಜನರು ಗಾಯಗೊಂಡಿದ್ದಾರೆ.