ಮಣಿಪುರದಲ್ಲಿ ಹಿಂಸಾಚಾರ ಪೀಡಿತ ಹಿಂದೂ ಮೈತೆಯಿಗಳಿಗೆ ಚಳಿಗಾಲಕ್ಕಾಗಿ ವಿವಿಧ ವಸ್ತುಗಳ ಅವಶ್ಯಕತೆ !
ಇಂಪಾಲ (ಮಣಿಪುರ) – ಹಿಂಸಾಚಾರ ಪೀಡಿತ ಮಣಿಪುರ ರಾಜ್ಯದಲ್ಲಿನ ಹಿಂದೂ ಮೈತೆಯಿ ಜನಾಂಗದ ಪರಿಸ್ಥಿತಿ ದಯನಿಯವಾಗಿದೆ. ರಾಜ್ಯದಲ್ಲಿನ ಕೆಲವು ಪ್ರದೇಶದಲ್ಲಿ ಅವರು ನಿರಾಶ್ರಿತ ತಾಣಗಳಲ್ಲಿ ವಾಸಿಸಬೇಕಾಗಿದೆ. ಅಲ್ಲಿ ಅವರಿಗೆ ನಿತ್ಯೋಪಯೋಗಿ ಸೌಲಭ್ಯಗಳ ಕೊರತೆ ಕಾಣುತ್ತಿತ್ತು ಬರುವ ಚಳಿಗಾಲಕ್ಕಾಗಿ ಬಟ್ಟೆ ಮತ್ತು ಇತರ ವಸ್ತುಗಳ ಅವಶ್ಯಕತೆ ಇದೆ. ಅದಕ್ಕಾಗಿ ಕಾರ್ಯ ಮಾಡುವ ‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ಈ ಸಂಸ್ಥೆಯಿಂದ ಹಿಂದುಗಳಿಗೆ ಸಹಾಯ ನೀಡಲು ಕರೆ ನೀಡಿದೆ. ಇದರ ಸಂದರ್ಭದಲ್ಲಿ ಅವರು ಟ್ವೀಟ್ ಮಾಡಿ, ೩ ನಿರಾಶ್ರಿತರ ತಾಣಗಳಲ್ಲಿ ೭೦ ಜಾಕೆಟಿನ ಅವಶ್ಯಕತೆ ಇದೆ. ಹಾಗೂ ‘ಓಡೋಮಾಸ್’ ನ ೩ ಸಾವಿರ ಟ್ಯೂಬ್ ಗಳು ಮತ್ತು ಮಕ್ಕಳಿಗಾಗಿ ೭೦ ಸಾವಿರ ರೂಪಾಯಿಯ ಶಾಲೆಯ ಪುಸ್ತಕಗಳು ಮತ್ತು ಸಾಹಿತ್ಯಗಳ ಖರೀದಿಗಾಗಿ ಸಮಾಜದಿಂದ ಮುಕ್ತ ಹಸ್ತದಿಂದ ಧನಸಹಾಯ ಮಾಡಬೇಕು. ಇದಕ್ಕಾಗಿ ‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ಜೊತೆಗೆ ‘ಕ್ಯೂಆರ್ ಕೋಡ್’ ಗೆ ಸ್ಕ್ಯಾನ್ ಮಾಡಿ ಧನ ಸಹಾಯ ಮಾಡಲು ವಿನಂತಿಸಲಾಗುತ್ತಿದೆ.
**Donation for Winter Clothes🙏🙏
Respected Members,
Our home state Manipur and Meiteis are going through the most painful and difficult times in our recent memories.
Now with the advent of winter, our mothers, children, elders, brothers and sisters back home staying in… pic.twitter.com/3l1Extj4j2
— Meitei Heritage Society (@meiteiheritage) October 19, 2023
ಹಿಂದೂ ಮೈತೆಯಿ ಇವರಿಗೆ ನ್ಯಾಯ ದೊರಕಿಸಿ ಕೊಡುವದಕ್ಕಾಗಿ ಪ್ರಯತ್ನರತವಾಗಿರುವ ‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ !
ಈ ವಿಷಯದ ಸಂದರ್ಭದಲ್ಲಿ ‘ಸನಾತನ ಪ್ರಭಾತ’ನ ಪ್ರತಿನಿಧಿಯಿಂದ ‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ನ ಕಾರ್ಯಕರ್ತರನ್ನು ಸಂಪರ್ಕ ಮಾಡಿದಾಗ ಕಾರ್ಯಕರ್ತರು, ಮಣಿಪುರದಲ್ಲಿನ ಹಿಂದುಗಳ ಸ್ಥಿತಿ ದಯನೀಯವಾಗಿದೆ. ಅವರ ವಿರುದ್ಧ ಸುಳ್ಳು ಕಥೆಗಳನ್ನು ಹೂಡಿ ಅವರನ್ನು ತಪ್ಪಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಎದುರಿಸುವುದಕ್ಕಾಗಿ ಕೆಲವು ಹಿಂದೂ ಮೈತೆಯಿ ಒಟ್ಟಾಗಿ ಸೇರಿ ಅವರು ‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ನ ಸ್ಥಾಪನೆ ಮಾಡಿದ್ದಾರೆ. ಈ ಸಂಸ್ಥೆ ಹಿಂದೂ ಮೈತೆಯಿಗಳಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಪ್ರಯತ್ನ ಮಾಡುತ್ತಿದ್ದು ಅವರಿಗೆ ಧನ ಸಹಾಯ ಮಾಡುವುದಕ್ಕಾಗಿ ನೇತೃತ್ವ ವಹಿಸಿದೆ. (‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ನ ಅಭಿನಂದನೆ ! ಹಾಗೂ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದ್ದಾರೆ ! ಮಣಿಪುರದಲ್ಲಿನ ಹಿಂದೂ ಮೈತೆಯಿಗಳಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಭಾರತದ್ಯಂತದ ಹಿಂದುಗಳ ಇಂತಹ ಸಂಘಟನೆಗಳು ಬೆಂಬಲಕ್ಕೆ ನಿಲ್ಲುವುದು ಇದೇ ಕಾಲದ ಅವಶ್ಯಕತೆ ಆಗಿದೆ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು)
‘ಮೈತೆಯಿ ಹೆರಿಟೇಜ್ ವೆಲ್ಫೇರ್ ಫೌಂಡೇಶನ್’ ನ ಬ್ಯಾಂಕ್ ವಿವರಣೆ (bank details ) !
ಬ್ಯಾಂಕಿನ ಹೆಸರು : HDFC bank
ಬ್ಯಾಂಕಿನ ಖಾತೆಯ ಹೆಸರು : Meitei Heritage Welfare Foundation
ಬ್ಯಾಂಕ್ ಖಾತೆಯ ಸಂಖ್ಯೆ : 50200084757524
IFSC ಸಂಖ್ಯೆ : HDFC 0000011
UPI ID : meiteiheritage@hdfcbank
ಸಂಪರ್ಕ ಸಂಖ್ಯೆ : 9821485259