ದೆಹಲಿಯಿಂದ ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ 2 ಸಹಚರರ ಬಂಧನ
ದೆಹಲಿ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ ನಿಕಟವರ್ತಿಯಾಗಿದ್ದ 2 ಸಹಚರರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಪಂಜಾಬ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತಪಾತಗಳನ್ನುಂಟು ಮಾಡುವ ಸಿದ್ಧತೆಯಲ್ಲಿದ್ದರು.
ದೆಹಲಿ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾನ ನಿಕಟವರ್ತಿಯಾಗಿದ್ದ 2 ಸಹಚರರನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಪಂಜಾಬ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತಪಾತಗಳನ್ನುಂಟು ಮಾಡುವ ಸಿದ್ಧತೆಯಲ್ಲಿದ್ದರು.
ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ಕೆಲವು ಮುಸ್ಲಿಮರನ್ನು ಕಲ್ಲು ತೂರಾಟ ನಡೆಸಿರುವ ಪ್ರಕರಣದಲ್ಲಿ ಬಂಧಿಸಿ ಅವರ ಹಿಂಭಾಗಕ್ಕೆ ಲಾಠಿಯಿಂದ ಥಳಿಸಲಾಗಿತ್ತು.
ಬ್ರಿಟನ್‌ನಲ್ಲಿ ಹಮಾಸ್ ಅನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬ್ರಿಟನ್ ಗೃಹ ಸಚಿವೆ ಸುಯೆಲಾ ಬ್ರೆವ್ಹರಮನ ಆದೇಶಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.ನ) ಸಂದೇಹಾಸ್ಪದ ಸದಸ್ಯ ವಾಹಿದ ಶೇಖನ ವಿಕ್ರೋಳಿ ಇಲ್ಲಿಯ ಮನೆಯ ಮೇಲೆ ಅಕ್ಟೋಬರ್ ೧೧ ರಂದು ಬೆಳಗ್ಗಿನ ಜಾವ ೫ ಗಂಟೆಯ ಸುಮಾರಿಗೆ ದಾಳಿ ನಡೆಸಿತು.
ಹಿಂದುತ್ವನಿಷ್ಠ ಸಂಘಟನೆಯಾದ ‘ರಾಷ್ಟ್ರ ರಕ್ಷಣಾ ಪಡೆ’ಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಇವರ ವಿರುದ್ಧ ಪೊಲೀಸರು ಬೇರೆಬೇರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಯ ಪ್ರಯತ್ನ ಮತ್ತು ಕಾನೂನು ವ್ಯವಸ್ಥೆಯಲ್ಲಿ ತೊಂದರೆ ನಿರ್ಮಾಣ ಮಾಡುವುದು ಎಂದು ದೂರು ದಾಖಲಿಸಿದ್ದಾರೆ.
ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗ ಇಲ್ಲಿ ಒಂದು ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿರುವ ಘಟನೆ ಅಕ್ಟೋಬರ್ ೮ ರಂದು ನಡೆದಿದೆ.
ಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು !
ಈ ಕಾರ್ಯಕರ್ತರು `ಜೈ ಶ್ರೀ ರಾಮ’ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದರಿಂದ ಮತಾಂಧರು ಬಸ್ಸನ್ನು ತಡೆದು, ಘೋಷಣೆ ನಿಲ್ಲಿಸುವಂತೆ ಬೆದರಿಕೆ ಹಾಕಿದರು.
ಭಾರತದಲ್ಲಿ ಸಂವಿಧಾನ, ಕಾನೂನು ಅಸ್ತಿತ್ವದಲ್ಲಿದ್ದರೂ ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆಯಂತಹ ಸಚಿವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಎಚ್.ಐ.ವಿ. ಈ ರೋಗಗಳೊಂದಿಗೆ ತುಲನೆ ಮಾಡಿ ಸನಾತನ ಧರ್ಮವನ್ನು ಮುಗಿಸುವ ಬಗ್ಗೆ ಅತಿರೇಕದ ಮತ್ತು ಅರ್ಬನ್ ನಕ್ಸಲೀಯರಂತೆ ಮಾತನಾಡುತ್ತಿದ್ದಾರೆ.
ಕೆನಡಾದ ಪೊಲೀಸರು ಓಟಾರಿಯೋ ಪ್ರಾಂತ್ಯದಲ್ಲಿನ ಬಂಪ್ಟನ್ ನಗರದಲ್ಲಿ ೮ ಸಿಖ ಯುವಕರನ್ನು ಬಂಧಿಸಿದ್ದಾರೆ. ಕಾನೂನ ಬಾಹಿರ ಚಟುವಟಿಕೆಯಲ್ಲಿ ಈ ಯುವಕರು ತೊಡಗಿರುವ ಆರೋಪವಿದೆ.