ಹಜಾರಿಬಾಗ (ಜಾರ್ಖಂಡ್) ಇಲ್ಲಿಯ ಮಸೀದಿಯ ಹತ್ತಿರ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುಗಳ ಮೇಲೆ ಕಲ್ಲು ತೂರಾಟ !

ಹಜಾರಿಬಾಗ (ಜಾರ್ಖಂಡ್) – ರಾಜಧಾನಿ ರಾಂಚಿಯಿಂದ ಶೌರ್ಯ ಜಾಗರಣ ಯಾತ್ರೆಯಿಂದ ಹಿಂತಿರುಗುತ್ತಿರುವ ಹಿಂದುತ್ವನಿಷ್ಠ ಕಾರ್ಯಕರ್ತರ ಮೇಲೆ ಹಜಾರಿಬಾಗ ಇಲ್ಲಿ ಒಂದು ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ಕಲ್ಲು ತೂರಾಟ ನಡೆಸಿರುವ ಘಟನೆ ಅಕ್ಟೋಬರ್ ೮ ರಂದು ನಡೆದಿದೆ. ಈ ಸಮಯದಲ್ಲಿ ಪೊಲೀಸರು ಕೂಡಲೇ ತಲುಪಿದ್ದರಿಂದ ದೊಡ್ಡ ಹಾನಿ ತಪ್ಪಿದೆ. ಕಲ್ಲು ತೂರಾಟದಲ್ಲಿ ಓರ್ವ ಮಹಿಳೆಯ ಸಹಿತ ೧೦ ಜನರು ಗಾಯಗೊಂಡಿದ್ದಾರೆ. ಈ ಹಿಂದೆ ರಾಂಚಿಯಲ್ಲಿ ಈ ರೀತಿಯ ಘಟನೆ ನಡೆದಿತ್ತು. ಹಜಾರಿಬಾಗದ ಪೊಲೀಸ ಅಧಿಕಾರಿಯು, ‘ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು ಕಲ್ಲು ತೂರಾಟ ನಡೆಸಿರುವವರ ಗುರುತು ಪತ್ತೆ ಆಗಿದೆ. ಆದಷ್ಟು ಬೇಗನೆ ಅವರನ್ನು ಬಂಧಿಸಲಾಗುವುದು’ ಎಂದು ಹೇಳಿದರು. ಮತಾಂಧ ಮುಸಲ್ಮಾನರರು, ಮಸೀದಿಯ ಎದುರು ಬಂದು ಹಿಂದೂಗಳ ಬಸ್ಸು ನಿಂತಿತು ಮತ್ತು ಅವರು ಧಾರ್ಮಿಕ ಘೋಷಣೆ ನೀಡುತ್ತಿದ್ದರು.’ ಎಂದು ದಾವೆ ಮಾಡಿದ್ದಾರೆ. (ಮಸೀದಿಯ ಎದುರು ಯಾರು ಘೋಷಣೆ ನೀಡಬಾರದೆಂದು ನಿಯಮ ಇದೆಯೇ ? ಮತ್ತು ಯಾರಾದರೂ ಘೋಷಣೆ ನೀಡಿದರೆ ಅವರ ಮೇಲೆ ಕಲ್ಲು ತೂರಾಟ ನಡೆಸಬೇಕೇ ? ಹಾಗಾದರೆ ಇಂತಹ ಮಾನಸಿಕತೆ ಇದ್ದರೆ ಆಗ ಅದರ ಯೋಚನೆ ಹಿಂದುಗಳು ಕೂಡ ಮಾಡಬೇಕಾಗುತ್ತದೆ, ಹೀಗೆ ಯಾರಿಗಾದರೂ ಕೂಡ ಅನಿಸಬಹುದು ! – ಸಂಪಾದಕರು)

ಸಂಪಾದಕೀಯ ನಿಲುವು

‘ಮಸೀದಿ ಎಂದರೆ ಹಿಂದೂಗಳ ಮೇಲೆ ದಾಳಿ ನಡೆಸುವ ಸ್ಥಳ’, ಎಂದು ಈಗ ಹೊಸ ವ್ಯಾಖ್ಯೆ ಮಾಡಬೇಕಾಗಿದೆ ! ‘ಇಸ್ಲಾಂ ಎಂದರೆ ಶಾಂತಿ ಎಂದು ಹೇಳಲಾಗುತ್ತಿದೆ; ಆದರೆ ಅದರ ಮಸೀದಿ ಮಾತ್ರ ಅಶಾಂತಿ ನಿರ್ಮಾಣ ಮಾಡುವುದಾಗಿದೆ !