ಜಮ್ಮು ಕಾಶ್ಮೀರದಲ್ಲಿ ರೊಹಿಂಗ್ಯಾ ಮುಸಲ್ಮಾನರಿಗೆ ನಿವಾಸಿ ಪ್ರಮಾಣಪತ್ರ ತಯಾರಿಸುವ ಗ್ಯಾಂಗ್ ಬಂಧನ
ಜಮ್ಮು ಕಾಶ್ಮೀರದಲ್ಲಿ ರೋಹಿಂಗ್ಯ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ೨೦೧೨ ರಿಂದ ಅವರು ಇಲ್ಲಿ ನುಗ್ಗಿ ಬರುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ೮ ಸಾವಿರು ರೋಹಿಂಗ್ಯಾಗಳು ನುಸುಳಿ ಬಂದುದ್ದಾರೆ.
ಜಮ್ಮು ಕಾಶ್ಮೀರದಲ್ಲಿ ರೋಹಿಂಗ್ಯ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ೨೦೧೨ ರಿಂದ ಅವರು ಇಲ್ಲಿ ನುಗ್ಗಿ ಬರುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ೮ ಸಾವಿರು ರೋಹಿಂಗ್ಯಾಗಳು ನುಸುಳಿ ಬಂದುದ್ದಾರೆ.
ರಸ್ತೆಯ ಮಧ್ಯದಲ್ಲಿ ಮಸೀದಿ, ಚರ್ಚ್ ಇದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮೆರವಣಿಗೆ ನಡೆಸಲು ಅಥವಾ ಸಭೆ ನಡೆಸಲು ಏಕೆ ಅವಕಾಶ ಕೊಡುವುದಿಲ್ಲ ? ಒಂದು ವೇಳೆ ಇಂತಹ ಕಾರಣಗಳಿಂದ ಅನುಮತಿ ನೀಡದಿದ್ದರೆ, ಅದು ನಮ್ಮ ಜಾತ್ಯತೀತತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ.
‘ಜೈ ಶ್ರೀರಾಮ’ ಘೋಷಣೆ ನೀಡುವುದರಿಂದ ಯಾವ ಹಾನಿ ಆಗುತ್ತದೆ ?’, ಇದು ಯಾರಾದರೂ ಹೇಳುವವರೇ ? ದೇಶದ ಪ್ರತಿಯೊಬ್ಬರೂ ಶ್ರೀ ರಾಮನ ಜೀವನದ ಆದರ್ಶ ಪಡೆಯಬೇಕು, ಹೀಗಿರುವಾಗ ಅವರ ಹೆಸರಿಗೂ ಕೂಡ ವಿರೋಧ ಮಾಡುವುದು ಲಜ್ಜಾಸ್ಪದ !
‘ಭಾರತದ ಯೋಗ್ಯತೆ ಏನು ಇದೆ ಮತ್ತು ಏನು ಇಲ್ಲ’, ಇದನ್ನು ಹೇಳುವ ಯೋಗ್ಯತೆ ಆದರೂ ಈ ಕಥಿತ ಜಾತ್ಯತೀತರಿಗೆ ಇದೆಯೇ ? ಇಂದು ಅವರ ಯೋಗ್ಯತೆ ಏನು ಎಂಬುದು ಪ್ರಜಾಪ್ರಭುತ್ವ ಭಾರತದಲ್ಲಿ ಅವರನ್ನು ಮನೆಯಲ್ಲಿ ಕೂಡಿಸಿ ತೋರಿಸಿದ್ದಾರೆ, ಇದೇ ಸತ್ಯ !
ದೆಹಲಿಯ ತೀಸಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನಸಿಂಗ್ ರಾಜಾವತ್ ಅವರು ‘ದಿ ವಾಯರ್’ ಈ ವಾರ್ತಾ ಜಾಲತಾಣದ ಸಂಪಾದಕರ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮುಂತಾದವುಗಳನ್ನು ಜಪ್ತಿ ಮಾಡಿತ್ತು.
ಹಿಂದೂಗಳ ಮೇಲೆ ಅನಂತ ದೌರ್ಜನ್ಯ ಎಸಗಿದ ಕ್ರೂರಕರ್ಮಿ ಟಿಪ್ಪು ಸುಲ್ತಾನನನ್ನು ತಲೆಯ ಮೇಲೆ ಎತ್ತಿ ಹಿಡಿಯುವವರು ಭಾರತದ ಭದ್ರತೆಗೆ ಅಪಾಯಕಾರಿ !
ಪೊಲೀಸ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೆಸ್ ಬುಕ್ ಪೋಸ್ಟ್ ಮೂಲಕ ಪ್ಯಾಲೆಸ್ಟೈನ್ ಗಾಗಿ ದೇಣಗಿ ಕೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸರು ಅನ್ಸಾರಿಯ ವಿಚಾರಣೆ ಮಾಡಿದಾಗ ತನ್ನ ಮಗನಿಂದ ಈ ತಪ್ಪು ಆಗಿದೆ ಎಂದು ಹೇಳಿದೆ
ವಿಶೇಷವೆಂದರೆ ಈ ಜಾಹೀರಾತಿನಲ್ಲಿ ‘ನೊಂದ ತಾಯಂದಿರು ಮತ್ತು ಸಹೋದರಿಯರು ಒಮ್ಮೆ ನಮ್ಮನ್ನು ಅವಶ್ಯವಾಗಿ ಸಂಪರ್ಕಿಸಬೇಕು’ ಎಂದು ಮನವಿ ಮಾಡಲಾಗಿದೆ.
ಎಲ್ಲಿಯವರೆಗೆ ಕೇವಲ ಹಮಾಸ್ ಅಥವಾ ಇಸ್ಲಾಮಿಕ್ ಸ್ಟೇಟ್ ರೂಪದಲ್ಲಿರುವ ಜಿಹಾದ್ ಅಲ್ಲ, ಅವರನ್ನು ಪ್ರಚೋದಿಸುವ ಮೂಲ ಜಿಹಾದ್ ಶಿಕ್ಷಣವನ್ನು ನಷ್ಟಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ !
ಹೊಸಪೇಟೆಯಲ್ಲಿ ಪ್ಯಾಲೇಸ್ಟೈನ್ ಬೆಂಬಲಿಸಿದ ಪ್ರಕರಣದಲ್ಲಿ ಪೊಲೀಸರು ಆಲಂ ಪಾಷಾ ಈ ೨೦ ವರ್ಷದ ಯುವಕನನ್ನು ಬಂಧಿಸಿದ್ದಾರೆ. ಅವನು ಪ್ಯಾಲೇಸ್ಟೈನ್ ಬೆಂಬಲಿಸಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಟ್ಟಿದ್ದನು. ಅದರ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.